ಅ.7 ರಂದು ಉಪಾಸನಾದಿಂದ "ಮನೆಯಂಗಳದಲ್ಲಿ ಕವಿತಾಗಾಯನ"

ಬೆಂಗಳೂರು, ಅಕ್ಟೋಬರ್ 04: ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಲ್ಲಿ ಸದಾ ಮುಂದಿರುವ ಉಪಾಸನಾ ಟ್ರಸ್ಟ್ ಜನಪ್ರಿಯ ಕಾರ್ಯಕ್ರಮವಾದ "ಮನೆಯಂಗಳದಲ್ಲಿ ಕವಿತಾಗಾಯನ" ಇದೇ ಅಕ್ಟೋಬರ್ 7, ಶನಿವಾರದಂದು ಸಂಜೆ 6 ಗಂಟೆಗೆ ನಡೆಯಲಿದೆ.

ಬೆಂಗಳೂರಿನ ಚಿಕ್ಕಲಸಂದ್ರದ ಸೆವೆನ್ ಹಿಲ್ಸ್ ಬಡಾವಣೆಯಲ್ಲಿರುವ ಎ.ಜಿ.ಬಾಲಸುಬ್ರಹ್ಮಣ್ಯ ಅವರ ಮನೆಯಂಗಳದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡದ ಪ್ರಸಿದ್ಧ ಭಾವಗೀತೆಗಳನ್ನು ಯುವಗಾಯಕರು ಹಾಡಲಿದ್ದಾರೆ.

Maneyangaladalli Bhavageethe by Upasana trust on 7th Oct.

ಉಪಾಸನಾ ಮೋಹನ್, ಪಂಚಮ್ ಹಳೀಬಂಡಿ, ವಿಶ್ವಾಸ್ ವಸಿಷ್ಠ, ಮೇಘನಾ ಭಟ್, ಶಾಂಭವಿ ರಂಗನಾಥ್, ಶಾಂತಲಾ ಬಾಲು, ಭಾಗ್ಯಲಕ್ಷ್ಮಿ, ಭೂಮಿಕ ಶಂಕರ್, ಶಾಶ್ವತಿ ಬಿ, ಶಾರ್ವರಿ ಬಿ ಮುಂತಾದ ಯುವ ಗಾಯಕರು ತಮ್ಮ ಸುಶ್ರಾವ್ಯ ಕಂಠದಲ್ಲಿ ಭಾವಗೀತೆಗಳನ್ನು ಹಾಡಲಿದ್ದಾರೆ. ಸಹೃದಯರು ಭಾಗವಹಿಸುವಂತೆ ಕೋರಲಾಗಿದೆ.

ಕನ್ನಡ ಭಾವಗೀತೆಗಳನ್ನು ಯುವ ಗಾಯಕರಿಂದ ಹಾಡಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+