• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಮತದಾರರಿಂದ ಏನು ನಿರೀಕ್ಷಿಸಬಹುದು!

By ವಿಕಾಸ್ ನಂಜಪ್ಪ
|

ಬೆಂಗಳೂರು, ಏಪ್ರಿಲ್ 13: ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಈ ಬಾರಿಯಾದರೂ ಉತ್ತಮ ಶೇಕಡಾವಾರು ಮತದಾನವಾಗುವ ನಿರೀಕ್ಷೆಯಿದೆ. 224 ಕ್ಷೇತ್ರಗಳಿಗೆ ಮೇ 12ರಂದು ಮತದಾನ ನಡೆಯಲಿದೆ. ಬೆಂಗಳೂರಿನ ಮತದಾರರು ಇಲ್ಲಿ ತನಕ ಹೇಗೆ ಮತ ಹಾಕಿದ್ದಾರೆ, ಈ ಬಾರಿ ಯಾವ ರೀತಿ ನಿರೀಕ್ಷೆ ಇದೆ ಎಂಬುದರ ಬಗ್ಗೆ ಒಂದು ಚಿತ್ರಣ ಇಲ್ಲಿದೆ...

ಅತಿ ದೊಡ್ಡ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಜಯ ಯಾರಿಗೆ?

80ರ ದಶಕದಲ್ಲಿ ಕಾಂಗ್ರೆಸ್ ಹಿಡಿತದಲ್ಲಿದ್ದ ಬೆಂಗಳೂರು ನಂತರ ಜನತಾ ಪರಿವಾರದ ಹಿಡಿತಕ್ಕೆ ಜಾರಿತ್ತು. ಆದರೆ, ಜನತಾ ಪಾರ್ಟಿ ವಿದಳನವಾದ ಬಳಿಕ ಬಿಜೆಪಿ ತಕ್ಕಮಟ್ಟಿನ ಯಶಸ್ಸು ಸಾಧಿಸಿತು. 2013ರಲ್ಲಿ ಬಿಕ್ಕಟ್ಟಿನ ನಡುವೆಯೂ 12 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಒಟ್ಟಾರೆ, ರಾಜ್ಯದಲ್ಲಿ ಗೆದ್ದ ಸ್ಥಾನಗಳ ಪೈಕಿ 12 ಸ್ಥಾನಗಳಿಸಿದ್ದು,ಶೇ 30ರಷ್ಟು ಸ್ಥಾನವನ್ನು ಬೆಂಗಳೂರೊಂದರಲ್ಲೆ ಪಡೆದುಕೊಂಡಿತ್ತು. ಕಾಂಗ್ರೆಸ್ 2013ರಲ್ಲಿ 13 ಸ್ಥಾನ ಗಳಿಸಿತ್ತು.

ಕ್ಷೇತ್ರ ಪರಿಚಯ: ಶಾಂತಿನಗರದಲ್ಲಿ ಬದಲಾವಣೆ ಸಾಧ್ಯವೇ?

2008ರಲ್ಲಿ ಬಿಜೆಪಿ 16 ಸ್ಥಾನಗಳಿಸಿದ್ದರೆ, ಕಾಂಗ್ರೆಸ್ 11 ಸ್ಥಾನಗಳಿಸಿತ್ತು. ಹೀಗಾಗಿ, ಈ ಬಾರಿ ಹೆಚ್ಚಿನ ಸ್ಥಾನ ಗಳಿಸುವ ಒತ್ತಡವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಎದುರಿಸುತ್ತಿದೆ.

ಬೆಂಗಳೂರಿನ ಪ್ರಮುಖ ಸಮಸ್ಯೆಗಳು

ಬೆಂಗಳೂರಿನ ಪ್ರಮುಖ ಸಮಸ್ಯೆಗಳು

* ಮಹಿಳೆಯರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ

* ವಲಸಿಗರು ಹಾಗೂ ಜನಸಂಖ್ಯಾ ಸ್ಫೋಟ

* ಮಾಲಿನ್ಯ ಹಾಗೂ ಕೆರೆಗಳ ಒತ್ತುವರಿ

* ಕೊಳಗೇರಿ ನಿರ್ವಹಣೆ

* ಒಳಚರಂಡಿ ಅವ್ಯವಸ್ಥೆ ಹಾಗೂ ನಾಗರಿಕ ಸೌಲಭ್ಯಗಳ ಕೊರತೆ

* ಹಸಿರು ಹೊದಿಕೆಯ ಕುಸಿತ

* ನಗರದೆಲ್ಲೆಡೆ ಟ್ರಾಫಿಕ್ ಸಮಸ್ಯೆ

* ಅಸಮರ್ಪಕ ಸಾರಿಗೆ ವ್ಯವಸ್ಥೆ

2008-2013 ಅಸೆಂಬ್ಲಿ ಫಲಿತಾಂಶ

2008-2013 ಅಸೆಂಬ್ಲಿ ಫಲಿತಾಂಶ

2008 ವಿಧಾನಸಭಾ ಚುನಾವಣೆ ಫಲಿತಾಂಶ : ಬೆಂಗಳೂರಿನ 28 ಕ್ಷೇತ್ರಗಳು

ಬಿಜೆಪಿ : 16

ಕಾಂಗ್ರೆಸ್ : 11

ಜೆಡಿಎಸ್ : 1

***

2013 ವಿಧಾನಸಭಾ ಚುನಾವಣೆ ಫಲಿತಾಂಶ : ಬೆಂಗಳೂರಿನ 28 ಕ್ಷೇತ್ರಗಳು

ಕಾಂಗ್ರೆಸ್ : 13

ಬಿಜೆಪಿ : 12

ಜೆಡಿಎಸ್ : 3

ಲೋಕಸಭೆ 2009-2014ರ ಫಲಿತಾಂಶ

ಲೋಕಸಭೆ 2009-2014ರ ಫಲಿತಾಂಶ

2009 ಲೋಕಸಭೆ ಚುನಾವಣೆ ಫಲಿತಾಂಶ: (ಬೆಂಗಳೂರಿನ 3 ಕ್ಷೇತ್ರಗಳು)

ಬಿಜೆಪಿ : 3

ಕಾಂಗ್ರೆಸ್ : 0

ಜೆಡಿಎಸ್ : 0

****

2014ರ ಫಲಿತಾಂಶ: (3 ಕ್ಷೇತ್ರಗಳು)

ಬಿಜೆಪಿ : 3

ಕಾಂಗ್ರೆಸ್ : 0

ಜೆಡಿಎಸ್ : 0

ಪ್ರಮುಖ ಕ್ಷೇತ್ರಗಳು : ಹಾಲಿ ಶಾಸಕರು

ಪ್ರಮುಖ ಕ್ಷೇತ್ರಗಳು : ಹಾಲಿ ಶಾಸಕರು

ಬಿಟಿಎಂ ಲೇ ಔಟ್ : ರಾಮಲಿಂಗಾರೆಡ್ಡಿ

ಶಿವಾಜಿನಗರ : ರೋಷನ್ ಬೇಗ್

ಬ್ಯಾಟರಾಯನಪುರ: ಕೃಷ್ಣಭೈರೇಗೌಡ

ಶಾಂತಿನಗರ: ಎನ್ಎ ಹ್ಯಾರೀಸ್

ಮಲ್ಲೇಶ್ವರ: ಎಂಆರ್ ಸೀತಾರಾಮ್

ಚಾಮರಾಜಪೇಟೆ: ಜಮೀರ್ ಅಹ್ಮದ್ ಖಾನ್

ವಿಜಯನಗರ : ಎಂ ಕೃಷ್ಣಪ್ಪ

ಸರ್ವಜ್ಞ ನಗರ : ಕೆಜೆ ಜಾರ್ಜ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There are 28 constituencies in Bengaluru. The city alone accounts for 12 per cent of the 224 seats across the state which will poll on May 12. The city has not exactly been loyal to any party.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more