Get Updates
Get notified of breaking news, exclusive insights, and must-see stories!

ಏ. 22ರಂದು ಬೆಂಗಳೂರು, ಮೈಸೂರಲ್ಲಿ ಜಂಬೋ ಪಾಸ್ಪೋರ್ಟ್ ಮೇಳ

ಶನಿವಾರ ಏಪ್ರಿಲ್ 22ರಂದು ಬೆಂಗಳೂರಿನ ಮಾರತ್ ಹಳ್ಳಿ ಮತ್ತು ಲಾಲ್ ಬಾಗ್ ಪಾಸ್ಪೋರ್ಟ್ ಕೇಂದ್ರಗಳಲ್ಲಿ ಹಾಗೂ ಮೈಸೂರಿನ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಕೇಂದ್ರದಲ್ಲಿ ಜಂಬೋ ಪಾಸ್ಪೋರ್ಟ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು, ಏಪ್ರಿಲ್ 12: ಬೆಂಗಳೂರಿನ ಎರಡು ಕೇಂದ್ರಗಳಲ್ಲಿ ಹಾಗೂ ಮೈಸೂರಿನಲ್ಲಿ 'ಜಂಬೋ ಪಾಸ್ಪೋರ್ಟ್ ಮೇಳ'ವನ್ನು ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಹಮ್ಮಿಕೊಂಡಿದೆ.

ಶನಿವಾರ ಏಪ್ರಿಲ್ 22ರಂದು ಬೆಂಗಳೂರಿನ ಮಾರತ್ ಹಳ್ಳಿ ಮತ್ತು ಲಾಲ್ ಬಾಗ್ ಪಾಸ್ಪೋರ್ಟ್ ಕೇಂದ್ರಗಳಲ್ಲಿ ಹಾಗೂ ಮೈಸೂರಿನ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಕೇಂದ್ರದಲ್ಲಿ ಜಂಬೋ ಪಾಸ್ಪೋರ್ಟ್ ಮೇಳ ನಡೆಯಲಿದೆ.[ಏಪ್ರಿಲ್ 15ಕ್ಕೆ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಶರ್ವಿ ಯಾದವ್ ಸಂಗೀತ]

Jumbo passport mela in Bengaluru and Mysuru on April 22

ಐದು ದಿನಗಳ ಮೊದಲೇ ಈ ಪಾಸ್ಪೋರ್ಟ್ ಮೇಳದ ಅಪಾಯಿಂಟ್ಮೆಂಟ್ಗಳನ್ನು ಪಡೆದುಕೊಳ್ಳಬಹುದು. ಏಪ್ರಿಲ್ 17ರಿಂದ ಻ಅಪಾಯಿಂಟ್ ಮೆಂಟ್ಗಳನ್ನು ಪಡೆದುಕೊಂಡು ಏಪ್ರಿಲ್ 22ರಂದು ಮೇಳದಲ್ಲಿ ಪಾಲ್ಗೊಳ್ಳಬಹುದು.[ಮಹಿಳೆಯರೇ, ನಿಮ್ಮ ಸುರಕ್ಷೆಗಿರಲಿ ಸುರಕ್ಷಾ ಆಪ್!]

ಮಾಡಬೇಕಾಗಿದ್ದೇನು?

ಅಪಾಯಿಂಟ್ಮೆಂಟ್ ಪಡೆದುಕೊಳ್ಳಲು ವೆಬ್ಸೈಟಿಗೆ ಭೇಟಿ ನೀಡಬೇಕು. ಅಲ್ಲಿ 'ಪಾಸ್ಪೋರ್ಟ್ ಆಫೀಸಸ್' ಆಯ್ಕೆಯ ಕೆಳಗೆ 'ಬೆಂಗಳೂರು' ಆಯ್ಕೆ ಮಾಡಿಕೊಂಡು 'ಪಾಸ್ಪೋರ್ಟ್ ಮೇಳ ರೀಕ್ವಾಯರ್ ಮೆಂಟ್' ಕೆಳಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+