ವಿದ್ಯಾರ್ಥಿಗಳು ಸಂಭ್ರಮದಿಂದ ನಲಿದಾಡಿದ ಆಚಾರ್ಯ ಹಬ್ಬ

ಬೆಂಗಳೂರು, ಏ.7: ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಂಭ್ರಮದಿಂದ ನಲಿದಾಡುವ ಆಚಾರ್ಯ ಹಬ್ಬ ಇತ್ತೀಚೆಗೆ ಕೊನೆಗೊಂಡಿದೆ. ಸುಮಾರು 40ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು 40ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂತಸಪಟ್ಟರು.

ಸಾಂಸ್ಕೃತಿಕ ನೃತ್ಯ ವೈಭವ, ರಂಗು ರಂಗಿನ ಉಡುಗೆ ತೊಡುಗೆಗಳನ್ನು ತೊಟ್ಟ ವಿದ್ಯಾರ್ಥಿಗಳ ಬೆಕ್ಕಿನ ನಡಿಗೆ ಜತೆಗೆ ಡ್ರಾಗ್ ರೇಸ್, ಬೇಗ್ ಬಾರೋ ಸ್ಟೀಲ್, ಎಥನಿಕಲ್ ಹ್ಯಾಕಿಂಗ್, ವಿಡಿಯೋ ಗೇಮ್ಸ್ ಕಾರ್ಯಕ್ರಮಗಳು ಗಮನ ಸೆಳೆಯಿತು.

ಆಚಾರ್ಯ ವಿದ್ಯಾಸಂಸ್ಥೆ ಆಯೋಜನೆಯ ಕಾಲೇಜು ಹಬ್ಬದಲ್ಲಿ ನಟ ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಹರಿಪ್ರಿಯ, ಹುಚ್ ಹುಡುಗ್ರು, ರಂಗನ್ ಸ್ಟೈಲ್ ತಂಡ, ರೇಡಿಯೋ ಜಾಕಿ ಪುನೀತ್ ಆಚಾರ್ಯ ಮುಂತಾದವರು ಪಾಲ್ಗೊಂಡಿದ್ದರು. ಆಚಾರ್ಯ ಹಬ್ಬದ ರಂಗು ರಂಗಿನ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಆಚಾರ್ಯ ಹಬ್ಬ: ಸಾಂಸ್ಕೃತಿಕ ನೃತ್ಯ ವೈಭವ

ಆಚಾರ್ಯ ಹಬ್ಬ: ಸಾಂಸ್ಕೃತಿಕ ನೃತ್ಯ ವೈಭವ

ಸಾಂಸ್ಕೃತಿಕ ನೃತ್ಯ ವೈಭವ, ರಂಗು ರಂಗಿನ ಉಡುಗೆ ತೊಡುಗೆಗಳನ್ನು ತೊಟ್ಟ ವಿದ್ಯಾರ್ಥಿಗಳ ಬೆಕ್ಕಿನ ನಡಿಗೆ ಜತೆಗೆ ಡ್ರಾಗ್ ರೇಸ್, ಬೇಗ್ ಬಾರೋ ಸ್ಟೀಲ್, ಎಥನಿಕಲ್ ಹ್ಯಾಕಿಂಗ್, ವಿಡಿಯೋ ಗೇಮ್ಸ್ ಕಾರ್ಯಕ್ರಮಗಳು ಗಮನ ಸೆಳೆಯಿತು.

ನಟ, ನಟಿಯರ ಮೆಚ್ಚುಗೆ ಗಳಿಸಿದ ಹಬ್ಬ

ನಟ, ನಟಿಯರ ಮೆಚ್ಚುಗೆ ಗಳಿಸಿದ ಹಬ್ಬ

ಆಚಾರ್ಯ ವಿದ್ಯಾಸಂಸ್ಥೆ ಆಯೋಜನೆಯ ಕಾಲೇಜು ಹಬ್ಬದಲ್ಲಿ ನಟ ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಹರಿಪ್ರಿಯ, ಹುಚ್ ಹುಡುಗ್ರು, ರಂಗನ್ ಸ್ಟೈಲ್ ತಂಡ, ರೇಡಿಯೋ ಜಾಕಿ ಪುನೀತ್ ಆಚಾರ್ಯ ಮುಂತಾದವರು ಪಾಲ್ಗೊಂಡಿದ್ದರು.

ಆಚಾರ್ಯ ಹಬ್ಬದಲ್ಲಿ ಎಂದಿನಂತೆ ಹಾಡು, ಕುಣಿತ

ಆಚಾರ್ಯ ಹಬ್ಬದಲ್ಲಿ ಎಂದಿನಂತೆ ಹಾಡು, ಕುಣಿತ

ಆಚಾರ್ಯ ಹಬ್ಬದಲ್ಲಿ ಎಂದಿನಂತೆ ಹಾಡು, ಕುಣಿತ, ಫ್ಯಾಷನ್ ಶೋ ಇತ್ತು

ಸಾಂಪ್ರದಾಯಿಕ, ಜಾನಪದ ಆಟಗಳು

ಸಾಂಪ್ರದಾಯಿಕ, ಜಾನಪದ ಆಟಗಳು

ಕುಂಟೆ ಬಿಲ್ಲೆ, ಬುಗುರಿ, ಲಗೋರಿ, ಗೋಲಿ ಆಟ ಕೂಡಾ ಇತ್ತು. ವಿದೇಶಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಪ್ರತಿ ವಿದ್ಯಾರ್ಥಿಗಳಿಗೂ ಖುಷಿಪಡಿಸಿತು

ಪ್ರತಿ ವಿದ್ಯಾರ್ಥಿಗಳಿಗೂ ಖುಷಿಪಡಿಸಿತು

ಪ್ರತಿ ವಿದ್ಯಾರ್ಥಿಗಳಿಗೂ ಖುಷಿಪಡಿಸಿದ ಹಬ್ಬವನ್ನು ಆಚಾರ್ಯ ವಿದ್ಯಾಸಂಸ್ಥೆ ಪರ ಪ್ರೇಮ್ ಕುಮಾರ್ ಅವರು ಆಯೋಜಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+