ಕೆಂಪೇಗೌಡ ಏರ್‌ಪೋರ್ಟ್‌ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು!

ಬೆಂಗಳೂರು

ಅಕ್ಟೋಬರ್
30:
ಕೆಂಪೇಗೌಡ
ಏರ್‌ಪೋರ್ಟ್‌
ಸಂಚಾರಿ
ಪೊಲೀಸ್
ಠಾಣಾ
ವ್ಯಾಪ್ತಿಯಲ್ಲಿ
ಅಪಘಾತವೊಂದು
ಸಂಭವಿಸಿದ್ದು
ಬೈಕ್
ಸವಾರ
ಸ್ಥಳದಲ್ಲೇ
ಸಾವನ್ನಪ್ಪಿದ್ದಾನೆ.
ಬೆಂಗಳೂರಿನಿಂದ
ಚಿಕ್ಕಬಳ್ಳಾಪುರಕ್ಕೆ
ಆಗಮಿಸುತ್ತಿದ್ದ
ವೇಳೆ
ಅಪಘಾತ
ಸಂಭವಿಸಿದೆ.
ಪಕ್ಕದಲ್ಲೇ
ಬರುತ್ತಿದ್ದ
ವಾಹನವೊಂದಕ್ಕೆ
ಬುಲೆಟ್
ಬೈಕ್‌
ಟಚ್
ಆಗಿ
ಡಿವೈಡರ್‌ಗೆ
ಡಿಕ್ಕಿ
ಹೊಡೆದಿದ್ದು
ಸ್ಥಳದಲ್ಲೇ
ಬೈಕ್
ಸವಾರ
ಸಾವನ್ನಪ್ಪಿದ್ದಾನೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಘಟನೆ
ಬೆಂಗಳೂರು
ಗ್ರಾಮಾಂತರ
ಜಿಲ್ಲೆಯ
ದೇವನಹಳ್ಳಿ
ತಾಲೂಕಿನ
ಚಿಕ್ಕಸಣ್ಣೆ
ಗೇಟ್
ಬಳಿ
ನಡೆದಿದೆ.
ಮೃತನನ್ನು
ಚಿಕ್ಕಬಳ್ಳಾಪುರ
ನಗರದ
ರಾಹುಲ್
(18)
ಎಂದು
ಗುರುತಿಸಲಾಗಿದೆ.
ಬುಲೆಟ್
ಬೈಕ್
ಡಿವೈಡರ್‌ಗೆ
ಡಿಕ್ಕಿ
ಹೊಡೆದ
ಪರಿಣಾಮ
ಚಿಕ್ಕಬಳ್ಳಾಪುರ
ನಗರದ
ನಿವಾಸಿ
ಬೈಕ್
ಸವಾರ
ಸ್ಥಳದಲ್ಲೇ
ಸಾವನ್ನಪ್ಪಿದ್ದಾನೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+