ಎಚ್ಎಎಲ್ ನಲ್ಲಿ 49 ಹುದ್ದೆಗಳಿವೆ ಅರ್ಜಿ ಹಾಕಿ

ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಡಿಸೈನ್ ವೃತ್ತಿಪರರು, ಡೆಪ್ಯುಟಿ ಪ್ರಧಾನ ವ್ಯವಸ್ಥಾಪಕ, ಮುಖ್ಯ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ ಹುದ್ದೆಗಳು ಸೇರಿ 49ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.

ಉದ್ಯೋಗ: ಕೇಂದ್ರ ಸರ್ಕಾರಿ ಉದ್ಯೋಗ
ಉದ್ಯೋಗದ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 3 ಡಿಸೆಂಬರ್ 2014.

ಆನ್ ಲೈನ್ ಮೂಲಕ 12/11/2014ರಿಂದ 3/12/2014 ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.[ಎಚ್ಎಎಲ್ ನಲ್ಲಿ ಮತ್ತೆ ಸಾರ್ವಜನಿಕ ವಿಮಾನಯಾನ?]

HAL Recruitment 2014 Apply Online

* ಡೆಪ್ಯುಟಿ ಜನರಲ್ ಮ್ಯಾನೇಜರ್(ಡಿಸೈನ್) (ಗ್ರೇಡ್ -VII) : 08 ಹುದ್ದೆಗಳಿವೆ.
* ಮುಖ್ಯ ಇಂಜಿನಿಯರ್ (ಡಿಸೈನ್) (ಗ್ರೇಡ್ -VI) : 13
* ಹಿರಿಯ ಮ್ಯಾನೇಜರ್ (ಡಿಸೈನ್) (ಗ್ರೇಡ್ -V) : 28

ಆಸಕ್ತ ಅಭ್ಯರ್ಥಿಗಳು ಸ್ವವಿವರವುಳ್ಳ ದಾಖಲೆಗಳೊಂದಿಗೆ ಎಚ್ಎಎಲ್ ವೆಬ್ ತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 12/11/2014 ರ 15.00 ಗಂಟೆ ಇಂದ 3/12/2014ರ 15.00 ಗಂಟೆ.

* ಅರ್ಜಿಯನ್ನು ಡೌನ್ ಲೋಡ್ ಇನ್ನಿತರ ಮಾಹಿತಿಗೆ ವೆಬ್ ಸೈಟ್ ನೋಡಿ.. ನೇಮಕಾತಿ ಬಗ್ಗೆ ಸಂಕ್ಷಿಪ್ತ ಜಾಹೀರಾತು ಲಿಂಕ್ ಇಲ್ಲಿದೆ
* ಈ ಸುದ್ದಿ ವಿವರಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+