ಬೆಂಗಳೂರು: ಶಿವಾಜಿನಗರದ ಬಂಬೂ ಬಜಾರ್‌ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು, ಏಪ್ರಿಲ್ 2: ಶಿವಾಜಿನಗರದ ಬ್ಯಾಂಬೂ ಬಜಾರ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು 13 ಅಂಗಡಿಗಳು ಸುಟ್ಟು ಕರಕಲಾಗಿವೆ.
Recommended Video
ಕೊರೊನಾ ಬಂದಮೇಲೆ ಕುಟುಂಬದಲ್ಲಿ ಆಗಿರೋ ಬದಲಾವಣೆಗಳೇನು? | Changes in Family | Wife | Oneindia kannada
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಲಕ್ಷಾಂತರ ರೂ ಬೆಲೆ ಬಾಳುವ ವಸ್ತುಗಳ ಸುಟ್ಟು ಕರಕಲಾಗಿದ್ದು, ಯಾವುದೇ ಸಾವುನೋವು ಸಂಭವಿಸಿರುವ ಮಾಹಿತಿ ಲಭ್ಯವಾಗಿಲ್ಲ. ಅವಘಡದಲ್ಲಿ ಮಾಹಿತಿ ಹೊರಬರಬೇಕಿದೆ.
ಅಗ್ನಿ ಅವಘಡಕ್ಕೆ ಕಾರಣ ಏನೆಂಬುದು ಕೂಡ ತಿಳಿದಿಲ್ಲ. ಘಟನೆಯಲ್ಲಿ ಸುಮಾರು 13 ಅಂಗಡಿಗಳು ಸುಟ್ಟು ಹೋಗಿವೆ.












Click it and Unblock the Notifications