ಮಗನಿಗೆ ನೇಣು ಹಾಕಿದ ತಂದೆ: ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಮಗಳು

ಬೆಂಗಳೂರು, ಜೂನ್ 3: ಮಗನನ್ನು ಸೀಲಿಂಗ್‌ ಫ್ಯಾನಿಗೆ ನೇಣುಹಾಕುತ್ತಿರುವ ತಂದೆಯ ದುಷ್ಕೃತ್ಯವನ್ನು ಮಗಳು ಮೊಬೈಲ್‌ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆತ ಅಷ್ಟೇ ಅಲ್ಲದೆ ತನ್ನ ಹೆಂಡತಿಯನ್ನೂ ಕೊಲೆ ಮಾಡಿದ್ದಾನೆ, ಕುಟುಂಬದ ಸದಸ್ಯರು ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿತ್ತು ಸಾಲಗಾರರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಣ್ಣ ಟೇಬಲ್ ಮೇಲೆ ನಿಂತಿದ್ದಾನೆ, ಬೆಡ್‌ಶೀಟಿನಲ್ಲಿ ಮಗನ ಕುತ್ತಿಗೆಗೆ ಬಿಗಿದು ನೇಣು ಹಾಕಿದ್ದಾನೆ, ನೆಲದ ಮೇಲೆ ಪತ್ನಿಯೂ ಮಲಗಿರುವ ದೃಶ್ಯ ಸೆರೆಯಾಗಿದೆ.

Father Hangs Wife Son From Ceiling Daughter Films Video

ದೆಹಲಿಯಲ್ಲಿ ನಡೆದ ಬುರಾರಿ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆ ಘಟನೆಯನ್ನು ಇದು ನೆನಪಿಸುತ್ತದೆ. ಬಾಲಕಿ ಪಕ್ಕದ ಮನೆಯವರನ್ನು ಸಂಪರ್ಕಿಸಿ ಈ ವಿಷಯವನ್ನು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+