ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ ಸುತ್ತ ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು, ಏಪ್ರಿಲ್ 18: ಮೆಟ್ರೋ ಕಾಮಗಾರಿ ನಿರ್ವಹಿಸಲು ಈಗಿರುವ ವಿದ್ಯುತ್ ಮೂಲ ಸೌಕರ್ಯಗಳನ್ನು ಸ್ಥಳಾಂತರಿಸಬೇಕಾಗಿರುವುದರಿಂದ ಗುರುವಾರ(ಏ.19) ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ 66/11ಕೆವಿ ನಾಗನಾಥಪುರ ವಿದ್ಯುತ್ ಉಪಕೇಂದ್ರದ ಎಫ್-6, ಎಫ್ 16 ಫೀಡರ್ ಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು: ಹೊಂಗಸಂದ್ರ ಮುಖ್ಯರಸ್ತೆ, ಓಂ ಶಕ್ತಿ ಲೇಔಟ್, ಗುರುಮೂರ್ತಿ ಬಡಾವಣೆ, ಹೋಗಸಂದ್ರದ ಇತರೆ ಪ್ರದೇಶಗಳು ಮತ್ತು ಜಿ.ಬಿ. ಪಾಳ್ಯ, ಬೇಗೂರು ರಸ್ತೆ, ಎಇಸಿಎಸ್ ಲೇಔಟ್, ಬಿ ಬ್ಲಾಕ್, ಸಿಂಗಸಂದ್ರ ಕೈಗಾರಿಕಾ ಪ್ರದೇಶ, ಮುನಿರೆಡ್ಡಿ ಲೇಔಟ್ಮ ಲಕ್ಷ್ಮೀ ಲೇಔಟ್, ರಾಘವೇಂದ್ರ ಲೇಔಟ್, ಮೈಕೋ ಲೇಔಟ್, ವಾಜಪೇಯಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

Electronics city: power interruption in Bengaluru

66/11 ಕೆವಿ ಎಲೆಕ್ಟ್ರಾನಿಕ್ ಸಿಟಿ ಫೇಸ್2. ಸೆಕ್ಟರ್ -1, ಉಪಕೇಂದ್ರ ಎಫ್-4,ಎಫ್-14, ಎಫ್-9 ಮತ್ತು ಎಫ್-10 ಫೀಡರ್ ಗಳ ವ್ಯಾಪ್ತಿಯಲ್ಲಿರುವ ಶ್ರೀರಾಮ ಬಡಾವಣೆ, ಹೊಂಗಸಂದ್ರ 9ನೇ ಮುಖ್ಯರಸ್ತೆ, ಬಾಲಾಜಿ ಲೇಔಟ್, ಸತೀಶ್ ರೆಡ್ಡಿ ಲೇಔಟ್, ಎನ್ ಜಿ ಆರ್ ಲೇಔಟ್, ಬೊಮ್ಮನಹಳ್ಳಿ ಮತ್ತು ರೂಪೇನ ಅಗ್ರಹಾರ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ.

66/11 ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಬರುವ ಕೋನಪ್ಪನ ಅಗ್ರಹಾರ, ಹೊಸೂರು ಮುಖ್ಯರಸ್ತೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸಹ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+