ಬೆಂಗಳೂರಿನಲ್ಲಿ ಐರ್ಲೆಂಡ್‍ನಲ್ಲಿ ಶಿಕ್ಷಣ ಮೇಳ, 20 ವಿವಿಗಳು ಭಾಗಿ
ಬೆಂಗಳೂರು, ನವೆಂಬರ್ 20, 2018: ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದ ವಿದ್ಯಾರ್ಥಿಗಳು ಗಣನೀಯ ಪ್ರಮಾಣದಲ್ಲಿ ಶಿಕ್ಷಣಕ್ಕಾಗಿ ಐರ್ಲೆಂಡ್‍ಗೆ ಹೆಚ್ಚು ಆದ್ಯತೆ ನೀಡುತ್ತಾರೆ ಕಾರಣ ಐರ್ಲೆಂಡ್‍ನಲ್ಲಿ ಶಿಕ್ಷಣವು ಶಿಕ್ಷಣ ಸಚಿವಾಲಯದ ಪ್ರಾಧಿಕಾರದಡಿ ರಾಷ್ಟ್ರೀಯ ಬ್ರ್ಯಾಂಡ್ ಆಗಿದೆ.
ಶಿಕ್ಷಣ ಮೇಳ ನವೆಂಬರ್ 24, 2018 ರಂದು ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಹೋಟಲ್ ವಿವಾಂತ ಬೈ ತಾಜ್ ನಲ್ಲಿ ಬೆಳಗ್ಗೆ 11ಕ್ಕೆ ಉದ್ಘಾಟನೆ ಆಗಿ ಸಂಜೆ 4 ರವರೆಗೆ ನಡೆಯಲಿದೆ.
ಬ್ಯಾರಿ ಒ'ಡ್ರಿಸ್ಕಾಲ್ ಐರ್ಲೆಂಡ್‍ನ ಹಿರಿಯ ಶಕ್ಷಣ ಸಲಹೆಗಾರ ಹೇಳುತ್ತಾರೆ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಹಾಗೂ ವೃತ್ತಿಪರರಾಗಿ ಬೆಳಯುವುದಕ್ಕೆ ಬೇಕಿರುವ ಪಾರದರ್ಶಕ ಮತ್ತು ಉತ್ತಮ ಅವಕಾಶವನ್ನು ಕಲ್ಲಿಸುವ ಗುರಿಯನ್ನು ಶಿಕ್ಷಣ ಮೇಳ ಹೊಂದಿದೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ತಮ್ಮ ಗುರಿಯನ್ನು ತಲುಪುವುದಕ್ಕೆ ನೆರವಾಗಲು ನಾವು ಬಯಸುತ್ತೇವೆ.

ತನ್ನ ಆಯ್ಕೆಯ ಶಿಕ್ಷಣ ಸಂಸ್ಥೆಗೆ ನೇರ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಶೈಕ್ಷಣಿಕ ಕೋರ್ಸ್‍ಗೆ ದೊರೆಯುವ ಸ್ಕಾಲರ್‍ಶಿಪ್ ಹಾಗೂ ಇತರೆ ಮಾಹಿತಿಯನ್ನು ಪಡೆಯಲು ಶಿಕ್ಷಣ ಮೇಳ ಅವಕಾಶ ಕಲ್ಪಿಸಿದೆ. ನಗರದಲ್ಲಿ ನಡೆಯುವ ಶಿಕ್ಷಣ ಮೇಳ 20 ವಿಶ್ವವಿದ್ಯಾಲಯಗಳ ಜತೆ ಮುಖಾ-ಮುಖಿ ಆಗುವ ಅವಕಾಶ ಒದಗಿಸಲಿದೆ.
ಮೇಳದಲ್ಲಿ ಭಾಗವಹಿಸುತ್ತಿರುವ 20 ವಿಶ್ವವಿದ್ಯಾಲಯಗಳು:
ಅಥ್ಲೇನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಕಾರ್ಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಡುಬ್ಲಿನ್ ಬ್ಯುಸಿನೆಸ್ ಸ್ಕೂಲ್; ಡುಬ್ಲಿನ್ ಸಿಟಿ ಯುನಿವರ್ಸಿಟಿ; ಡನ್‍ಡಲ್ಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಗ್ರಿಫಿತ್ ಕಾಲೇಜ್; ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ಲೋ; ಲಿಮೆರಿಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಲೆಟರ್‍ಕೆನ್ನಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಮೆನೂತ್ ಯುನಿವರ್ಸಿಟಿ; ನ್ಯಾಷಿನಲ್ ಕಾಲೇಜ್ ಆಫ್ ಐರ್ಲೆಂಡ್; ನ್ಯಾಷನಲ್ ಯುನಿವರ್ಸಿಟಿ ಆಫ್ ಐರ್ಲೆಂಡ್, ಗಾಲ್ವೆ; ಟ್ರಿನಿಟಿ ಬ್ಯುಸಿನೆಸ್ ಸ್ಕೂಲ್; ಟ್ರಿನಿಟಿ ಕಾಲೇಜ್ ಡುಬ್ಲಿನ್; ಯುಸಿಡಿ ಮೈಕಲ್ ಸ್ಮರ್ಫಿಟ್ ಗ್ರಾಜುಯೇಟ್ ಬ್ಯುಸಿನೆಸ್ ಸ್ಕೂಲ್; ಯುನಿವರ್ಸಿಟಿ ಕಾಲೇಜ್ ಕಾರ್ಕ್; ಯುನಿವರ್ಸಿಟಿ ಕಾಲೇಜ್ ಡಬ್ಲಿನ್; ಯುನಿವರ್ಸಿಟಿ ಆಫ್ ಲಿಮೆರಿಕ್; ವಾಟರ್ಪೋರ್ಡ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
ಏಪ್ರಿಲ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ: 9ನೇ ತರಗತಿಯ ಪರಿಷ್ಕೃತ NCERT ಪಠ್ಯಪುಸ್ತಕ ವಿಳಂಬ, ಹೆಚ್ಚಾದ ಗೊಂದಲ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ










Click it and Unblock the Notifications