ಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ ಕಾರ್ಯಾಚರಣೆ

ಬೆಂಗಳೂರು, ಜನವರಿ 10: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ನೇರ ವಿಮಾನ ಕಾರ್ಯಾಚರಣೆಗೆ ಚಾಲನೆ ದೊರೆತಿದೆ.
ಬೆಂಗಳೂರಿನಿಂದ ಲಂಡನ್‌ಗೆ ಬ್ರಿಟಿಷ್ ಏರ್‌ವೇಸ್‌ನ ಎ 350 ಮೊದಲ ವಿಮಾನ ಹಾರಾಟಕ್ಕೆ ಚಾಲನೆ ಸಿಕ್ಕಿದೆ.

ಕ್ಲಬ್ ಸೂಟ್ ಬಿಜಿನೆಸ್ ಕ್ಯಾಬಿನ್ ಹಷ್ಲಿನರ್ ಹೆಸರಿನ ವಿಮಾನ ಪರಿಚಯಿಸಲಾಗುತ್ತಿದೆ. ಈ ವಿಮಾನದಲ್ಲಿ ಪ್ರತ್ಯೇಕ ಕೋಣೆ, ಖಾಸಗಿತನ ನೀಡುವ ವಿಶಾಲವಾದ ಸೀಟುಗಳು, ವೈ-ಫೈ , ಮನರಂಜನಾ ಪರದೆ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿವೆ.

Direct Flight Facility To London From Bengaluru

ಪ್ರತಿದಿನ ಬೆಳಗ್ಗೆ 7 ಗಂಟೆಗೆ ಕೆಐಎಎಲ್‌ನಿಂದ ವಿಮಾನ ಕಾರ್ಯಾಚರಣೆ ಆರಂಭಿಸಲಿದೆ. ಬ್ರಿಟಿಷ್ ಏರ್‌ವೇಸ್‌ನ ಏಷ್ಯಾ ಪೆಸಿಫಿಕ್ ಮಾರಾಟ ವಿಭಾಗದ ಮುಖ್ಯಸ್ಥ ಬರ್ಜರ್ ಗುರುವಾರ ಇಲ್ಲಿ ವಿಮಾನಯಾನಕ್ಕೆ ಚಾಲನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+