ಸಾರ್ವಜನಿಕರು ರಸ್ತೆ ಅಗೆದರೆ 25 ಲಕ್ಷದವರೆಗೆ ದಂಡ

ಬೆಂಗಳೂರು, ಡಿಸೆಂಬರ್ 12: ತಮಗೆ ಅನುಕೂಲವಾಗುವಂತೆ ಮನೆಯ ಮುಂದೆ, ಕಚೇರಿಗಳ ಮುಂದೆ ರಸ್ತೆಯನ್ನು ಅಗೆದು ಸಾರ್ವಜನಿಕರಿಗೆ ತೊಂದರೆ ಮಾಡಿದರೆ 10-25 ಲಕ್ಷ ರೂ ವರೆಗೆ ದಂಡ ವಿಧಿಸಬೇಕು ಎಂದು ಬಿಬಿಎಂಪಿ ಸರ್ಕಾರ ಬಿಬಿಎಂಪಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

ರಸ್ತೆಯಡಿ ಇರುವ ನೀರಿನ ಪೈಪ್,ಒಳಚರಂಡಿ ಸಂಪರ್ಕಕ್ಕಾಗಿ ಅವರಿವರ ಭರವಸೆಗಳನ್ನೇ ನಂಬಿ ರಸ್ತೆಗಳನ್ನು ಅಗೆದಿದ್ದೇ ಆದಲ್ಲಿ ಸಾರ್ವಜನಿಕರು ಭಾರಿ ಮೊತ್ತವನ್ನು ತೆರಬೇಕಾಗುತ್ತದೆ. ಈ ವರೆಗೆ ರಸ್ತೆ ಅಗೆಯುವುದಕ್ಕೆ 50 ಸಾವಿರ ರೂ ದಂಡ ವಿಧಿಸಲಾಗುತ್ತಿತ್ತು.

Cutting roads sans nod to cost dear

ಈಗ ದಂಡದ ಪ್ರಮಾಣವನ್ನು ವೈಯಕ್ತಿಕವಾಗಿ ಮನೆಗಳಿಗೆ ಕೈಗೊಳ್ಳುವ ಕಾಮಗಾರಿಗೆ 10 ಲಕ್ಷರೂಗಳಿಗೆ ಹೆಚ್ಚಿಸಲಾಗಿದೆ. ಯಾವುದೇ ಸಂಸ್ಥೆ ಅಥವಾ ಖಾಸಗಿ ಕಂಪನಿಗಳು ಕಾಮಗಾರಿಗಳನ್ನು ಅನುಮತಿ ಇಲ್ಲದೆ ನಡೆಸಿದ್ದಲ್ಲಿ 25 ಲಕ್ಷ ರೂಗಳ ದಂಡವನ್ನು ವಿಧಿಸಲು ಪಾಲಿಕೆ ನಿರ್ಧರಿಸಿತ್ತು. 2017ರ ಪಾಲಿಕೆ ಬಜೆಟ್‌ನಲ್ಲಿ ಇಂಥದ್ದೊಂದು ತೀರ್ಮಾನವನ್ನು ಘೋಷಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+