ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಬರಲಿದ್ದಾರೆ ಸಿಎಂ ಸಿದ್ದರಾಮಯ್ಯ
- ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟಿಗೆ ಬರಲಿದ್ದಾರೆ ಸಿಎಂ ಸಿದ್ದರಾಮಯ್ಯ- ಜೂನ್ 12ರಂದು ಶೂಟಿಂಗ್- ಜೂನ್ 24 ಹಾಗೂ 245ರಂದು ಎಪಿಸೋಡ್ ಗಳ ಪ್ರಸಾರ
ಬೆಂಗಳೂರು, ಜೂನ್ 17: ಜನಪ್ರಿಯ ಟಿವಿ ಸರಣಿಯಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಲಿದ್ದಾರೆಂದು ನಂಬಲರ್ಹ ಮೂಲಗಳು ಖಚಿತಪಡಿಸಿವೆ.
ಜೂನ್ 22ರಂದು ಈ ಎಪಿಸೋಡ್ ಗಳ ಶೂಟಿಂಗ್ ನಡೆಯಲಿದ್ದು, ಜೂನ್ 24ರಂದು ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಝೀ ಕನ್ನಡದ ಮೂಲಗಳು ತಿಳಿಸಿವೆ.

ಶೂಟಿಂಗ್ ಗಾಗಿ ಭರದ ಸಿದ್ಧತೆಗಳು ಸಾಗಿದ್ದು, ಸಿದ್ದರಾಮಯ್ಯ ಅವರ ಜೀವನದ ಅವಲೋಕನವನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುವಂತೆ ಮಾಡಿದೆ.












Click it and Unblock the Notifications