ಬ್ರೇಕಿಂಗ್ :ಫ್ಲೈಓವರ್ ಹತ್ತುವಾಗ ಬಿಎಂಟಿಸಿ ಬಸ್ ಪಲ್ಟಿ, 8 ಮಂದಿ ಸ್ಥಿತಿ ಗಂಭೀರ
ಬೆಂಗಳೂರು, ಮಾರ್ಚ್ 27: ರಾಜಾಜಿನಗರದ ಫ್ಲೈಓರ್ ಹತ್ತುವಾಗ ಬಿಎಂಟಿಸಿ ಪಲ್ಟಿಯಾಗಿ 23 ಪ್ರಯಾಣಿಕರಿಗೆ ಗಾಯಗಳಾಗಿದ್ದು, 8 ಮಂದಿ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.
ರಾಜಾಜಿನಗರದ 1ನೇ ಬ್ಲಾಕ್‌ನಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ


ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಅಪಘಾತ ಪ್ರಕರಣಗಳು ಒಂದೆಡೆ ಹೆಚ್ಚುತ್ತಿವೆ. ಇದೀಗ ಏಕಾ ಏಕಿ ಬಿಎಂಟಿಸಿ ಬಸ್ ಒಂದು ಪಲ್ಟಿ ಹೊಡೆದಿದೆ. ಫ್ಲೈಓವರ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿ ಹೊಡೆದಿದೆ.












Click it and Unblock the Notifications