ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕಾಟ ಇಲ್ಲೆ ಕೊನೆ

ಬೆಂಗಳೂರು, ಆಗಸ್ಟ್, 24: ನೀವು ಬಾಡಿಗೆಗೆ ಮನೆ ಹುಡುಕುತ್ತಿದ್ದೀರಾ? ಸಣ್ಣ ಕಚೇರಿ ತೆರೆಯಲು ಜಾಗ ಬೇಕಾಗಿದೆಯೇ? ಭೋಗ್ಯಕ್ಕೆ ಮನೆ ಸಿಗುತ್ತಿಲ್ಲವೇ? ತಕ್ಷಣಕ್ಕೆ ಪಿಜಿ ಬೇಕಾಗಿದೆಯೇ? ಇದೆಲ್ಲದಕ್ಕೂ ತಕ್ಷಣ ಉತ್ತರ ನೀಡಲು ನಾವು ಸದಾ ಸಿದ್ಧ. ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಒಂದೇ ಕಡೆ ಉತ್ತರ ಲಭ್ಯವಿದೆ.

ಬೆಂಗಳೂರಿನ ಯಾವುದೇ ಪ್ರದೇಶದಲ್ಲಿ ಅದು ವೈಟ್ ಫೀಲ್ಡ್ ಇರಬಹುದು, ಇಲ್ಲವೇ ಜಯನಗರ ಆಗಿರಬಹುದು, ಎಂಜಿ ರಸ್ತೆಯಾಗಿರಬಹುದು, ಎಲ್ಲ ಪ್ರದೇಶಗಳಲ್ಲಿ ಬಾಡಿಗೆಗೆ ಲಭ್ಯವಿರುವ ಮನೆಗಳ, ಕಚೇರಿಗಳ ಪಟ್ಟಿಯನ್ನು ಒಂದೆ ಕಡೆಯಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇವೆ.[ಸರ್ಕಾರಕ್ಕೆ ಸವಾಲು ಹಾಕಿದ ಬೆಂಗಳೂರು ಕ್ಲಬ್]

bengaluru

ಮನೆ ಅಥವಾ ಬಾಡಿಗೆ ಸಿದ್ಧವಿರುವ ಕಚೇರಿಯ ವಿಸ್ತಾರ, ಸುತ್ತಳತೆ, ಹೊಂದಿರುವ ಸೌಲಭ್ಯಗಳು ಎಲ್ಲವನ್ನು ವೀಕ್ಷಿಸಬಹುದು. ಫೋಟೋಗಳ ಮೂಲಕ ಸ್ಪಷ್ಟ ಚಿತ್ರಣವನ್ನು ನೋಡಬಹುದು. ಅಲ್ಲದೇ ಬಾಡಿಗೆಗೆ ದರ ಅಥವಾ ಭೋಗ್ಯದ ದರ ನಿಗದಿ ಪಡಿಸಲಾಗಿದ್ದು ಚೌಕಾಶಿ ಮಾಡಲು ಅವಕಾಶ ಇದೆಯೇ? ಇಲ್ಲವೇ? ಎಂಬುದನ್ನು ತಿಳಿಸಿರಲಾಗುತ್ತದೆ.

ನೇರವಾಗಿ ಮಾತುಕತೆ ನಡೆಸಲು ಸಾಧ್ಯವಿರುತ್ತದೆ. ನೀವು ಮನೆ ಸಿಗದೇ, ಪಿಜಿ ಸಿಗದೇ ಪರದಾಡುತ್ತಿದ್ದೀರಾ ತಕ್ಷಣ ಈ ಲಿಂಕ್ ಕ್ಲಿಕ್ ಮಾಡಿ ಪರಿಹಾರ ಕಂಡುಕೊಳ್ಳಿ. ಹಾ.. ಇಲ್ಲಿ ಮನೆ ಖರೀದಿಯೂ ಅವಕಾಶವಿದೆ.

ಎಲ್ಲ ವಿವರ ಒಂದೆ ಕಡೆಯಲ್ಲಿ

bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+