ಚೋರರ ಮಾಹಿತಿ ಪರಿಷ್ಕರಿಸಿದ ಬೆಂಗಳೂರು ಪೊಲೀಸರು

ಬೆಂಗಳೂರು, ನ. 10: ನಗರದಲ್ಲಿ ಡಕಾಯಿತಿ, ಸುಲಿಗೆ, ಸರಗಳ್ಳತನ, ಕನ್ನಕಳವು ಸೇರಿದಂತೆ ಇತರ ಸ್ವತ್ತಿನ ಪ್ರಕರಣಗಳಲ್ಲಿ ಭಾಗಿಯಾಗಿ ಬಿಡುಗಡೆಗೊಂಡಿರುವ ಒಂದೇ ರೀತಿಯ ಅಪರಾಧ ಎಸಗುವ (Modus operandi) ವ್ಯಕ್ತಿಗಳ ಕುರಿತು ಪೊಲೀಸ್ ಇಲಾಖೆ ಹೊಸದಾಗಿ ಮಾಹಿತಿ ಸಂಗ್ರಹಿಸಿದೆ.

mnreddy

ನಗರದ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿರುವ ಸುಮಾರು 1080 ಎಂ.ಓ.ಗಳನ್ನು ಕರೆತಂದು ಅವರ ಕುರಿತು ವಿವರವಾದ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದರು. ಅವರಿಂದ ಠಾಣೆಯಲ್ಲಿನ ಕ್ರೈಂ ರಿಜಿಸ್ಟರ್, ಪ್ರಾಪರ್ಟಿ ರಿಜಿಸ್ಟರ್, ಎಂಓಬಿ ಹಾಗೂ ಹಿಸ್ಟರಿ ಶೀಟ್ ರಿಜಿಸ್ಟರ್ ಇತ್ಯಾದಿ ದಾಖಲಾತಿಗಳನ್ನು ಪರಿಷ್ಕರಿಸಲಾಯಿತು ಮತ್ತು ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲಾಯಿತು. [ಕಮೀಶನರ್ ರೆಡ್ಡಿಗೆ ಟ್ವೀಟ್ ಮಾಡಿ ದೂರು ನೀಡಿ]

ಬೆಂಗಳೂರು ನಗರದಲ್ಲಿ ವರದಿಯಾಗುತ್ತಿರುವ ಸ್ವತ್ತಿನ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಯುಕ್ತರು ನೀಡಿದ್ದ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+