ಬೆಂಗಳೂರಿನ ಪೈಲಟ್‌ಗೆ ಸ್ವೀಡನ್‌ನ ಗ್ರಿಪೆನ್ ಜೆಟ್ ಕಂಪನಿ ಭೇಟಿಗೆ ಅವಕಾಶ

ಬೆಂಗಳೂರು, ಮಾರ್ಚ್ 01: ಏರೋ ಇಂಡಿಯಾದಲ್ಲಿ ನಡೆಸಲಾದ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಪೈಲಟ್ ಅಭಯ್ ಅಶ್ವಿನ್‌ಗೆ ಗ್ರಿಫೆನ್ ಪುರಸ್ಕಾರ ಲಭ್ಯವಾಗಿದೆ.

ಏರೋ ಇಂಡಿಯಾ ಪ್ರದರ್ಶನದಲ್ಲಿ ಸ್ವೀಡನ್‌ನ ಗ್ರಿಫೆನ್ ಏರ್‌ ಕ್ರಾಫ್ಟ್‌ ನ ಕಾಕ್‌ಪಿಟ್ ಸಿಮ್ಯುಲೇಟರ್‌ನಲ್ಲಿ ನಡೆಸಲಾದ ಸ್ಪರ್ಧೆಯಲ್ಲಿ ನಗರದ ವಿದ್ಯಾರ್ಥಿ ಪೈಲಟ್ ಅಭಯ್ ಅಶ್ವಿನ್ ಗ್ರಿಪೆನ್ ವಾರಿಯರ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಏರ್ ಕಾಂಬ್ಯಾಟ್ ಇಮ್ಯುಲೇಟರ್ ಮಟ್ಟದ ಸವಾಲನ್ನು ಎದುರಿಸಿರುವ ವಿಜೇತರಾಗಿರುವ ಅವರು ನಗರದ ಹಾರಾಟ ತರಬೇತಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಈ ಮೂಲಕ ಸ್ವೀಡನ್‌ನಲ್ಲಿರುವ ಗ್ರಿಪೆನ್ ಯುದ್ಧ ವಿಮಾನಗಳ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಪಡೆದಿದ್ದಾರೆ.

Bengaluru-based pilot to visit home of Gripen

ಆನ್‌ಲೈನ್ ಸ್ಪರ್ಧೆಯಲ್ಲೂ ಅಭಯ್ ವಿಜೇರಾಗಿದ್ದರು. ಈ ಸ್ಪರ್ಧೆಯಲ್ಲಿ 27 ರಾಜ್ಯಗಳಿಂದ 2 ಸಾವಿರ ಮಂದಿ ಭಾಗವಹಿಸಿದ್ದರು. ಸ್ಪರ್ಧೆಯ ಅಂತಿಮ ತೀರ್ಪುಗಾರರಾಗಿ ಸಾಬ್ ಸಂಸ್ಥೆಯ ಮುಖ್ಯ ಪರೀಕ್ಷಾ ಪೈಲಟ್‌ಗಳಾದ ಹಾನ್ಸ್ ಐನೆರ್ಥ್ ಮತ್ತು ಮಾರ್ಟಿನ್ ಹ್ಯಾಂಬ್ರಿಯೂಸ್ ಇದ್ದರು.

ಬೆಂಗಳೂರಲ್ಲಿರುವ ಸರ್ಕಾರಿ ಹಾರಾಟ ತರಬೇತಿ ಶಾಲೆಯ ವಿದ್ಯಾರ್ಥಿ, ಈ ಸ್ಪರ್ಧೆಯಲ್ಲಿ 27 ರಾಜ್ಯಗಳಿಂದ 2 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+