ಬಿಬಿಎಂಪಿ ಮೀಸಲಾತಿ ಪಟ್ಟಿಗೆ ಸದಸ್ಯರ ಆಕ್ಷೇಪ

ಬೆಂಗಳೂರು, ಏ. 14 : ಕರ್ನಾಟಕ ಹೈಕೋರ್ಟ್ ಆದೇಶದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ವಾರು ಮೀಸಲಾತಿಯ ಅಂತಿಮಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಸೋಮವಾರ ಪ್ರಕಟಿಸಿದೆ. ಆದರೆ, ನಿಗದಿತ ಅವಧಿಗೆ ಚುನಾವಣೆ ನಡೆಯಲಿದೆಯೇ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ.

ಏ.13ರೊಳಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದರ ಅನ್ವಯ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಸದ್ಯ, ಬಿಬಿಎಂಪಿ ಸದಸ್ಯರಾಗಿರುವವರು ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. [ಮೇ 30ರೊಳಗೆ ಚುನಾವಣೆ ನಡೆಸಿ]

bbmp

ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ 33 ರಿಂದ 48ಕ್ಕೆ ಹೆಚ್ಚಿಸಲಾಗಿದೆ. 67ರಷ್ಟಿದ್ದ ಮಹಿಳಾ ಸದಸ್ಯರ ಬಳಗಕ್ಕೆ ಇನ್ನೂ 29 ಜನರು ಸೇರ್ಪಡೆಯಾಗಲಿದ್ದಾರೆ. ಬಿಜೆಪಿ, ಜೆಡಿಎಸ್ ಮತ್ತು ಕೆಲವು ಕಾಂಗ್ರೆಸ್ ಪಾಲಿಕೆ ಸದಸ್ಯರು ಮೀಸಲಾತಿ ಪಟ್ಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇಯರ್ ಕ್ಷೇತ್ರ ಮೀಸಲು ಬದಲು : ಹೊಸ ಮೀಸಲಾತಿ ಪಟ್ಟಿಯ ಅನ್ವಯ ಮೇಯರ್ ಎನ್.ಶಾಂತಕುಮಾರಿ ಪ್ರತಿನಿಧಿಸುವ ಮೂಡಲಪಾಳ್ಯ ವಾರ್ಡ್‌ನಲ್ಲಿ ಮಹಿಳಾ ಮೀಸಲು ಕೈಬಿಡಲಾಗಿದೆ. ಡಾ.ರಾಜ್‌ಕುಮಾರ್ ವಾರ್ಡ್, ಸಾರಕ್ಕಿ, ಪದ್ಮನಾಭನಗರ, ಜೆ.ಪಿ.ಪಾರ್ಕ್, ಚಾಮರಾಜಪೇಟೆ, ಕಾವೇರಿಪುರ ವಾರ್ಡ್‌ಗಳ ಮೀಸಲಾತಿಯೂ ಬದಲಾಗಿದೆ.

ಬುಧವಾರ ಅಂತಿಮ ನಿರ್ಧಾರ : ಮೇ 30ರೊಳಗೆ ಬಿಬಿಎಂಪಿ ಚುನಾವಣೆಯನ್ನು ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠದ ಮುಂದೆ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಅದರ ವಿಚಾರಣೆ ಬುಧವಾರ ನಡೆಯಲಿದ್ದು, ನಂತರ ನಿಗದಿತ ಅವಧಿಯೊಳಗೆ ಚುನಾವಣೆ ನಡೆಯಲಿದೆಯೇ? ಎಂಬ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ.

ವಾರ್ಡ್ ಸಂಖ್ಯೆ
ವಾರ್ಡ್ ಹೆಸರು
ಮೀಸಲಾತಿ
1
ಕೆಂಪೇಗೌಡ
ಹಿಂದುಳಿದ ವರ್ಗ-ಎ(ಮಹಿಳೆ)
2
ಚೌಡೇಶ್ವರಿ
ಸಾಮಾನ್ಯ (ಮಹಿಳೆ)
3
ಅಟ್ಟೂರು
ಪರಿಶಿಷ್ಟ ಪಂಗಡ (ಮಹಿಳೆ)
4
ಯಲಹಂಕ ಉಪನಗರ
ಹಿಂದುಳಿದ ವರ್ಗ-ಬಿ
5
ಜಕ್ಕೂರು
ಸಾಮಾನ್ಯ
6
ಥಣಿಸಂದ್ರ
ಪರಿಶಿಷ್ಟ ಜಾತಿ (ಮಹಿಳೆ)
7
ಬ್ಯಾಟರಾಯನಪುರ
ಹಿಂದುಳಿದ ವರ್ಗ-ಎ
8
ಕೊಡಿಗೇಹಳ್ಳಿ
ಸಾಮಾನ್ಯ
9
ವಿದ್ಯಾರಣ್ಯಪುರ
ಹಿಂದುಳಿದ ವರ್ಗ-ಎ (ಮಹಿಳೆ)
10
ದೊಡ್ಡಬೊಮ್ಮಸಂದ್ರ
ಸಾಮಾನ್ಯ (ಮಹಿಳೆ)
11
ಕುವೆಂಪು ನಗರ
ಪರಿಶಿಷ್ಟ ಜಾತಿ
12
ಶೆಟ್ಟಿಹಳ್ಳಿ
ಸಾಮಾನ್ಯ
13
ಮಲ್ಲಸಂದ್ರ
ಸಾಮಾನ್ಯ
14
ಬಾಗಲಕುಂಟೆ
ಪರಿಶಿಷ್ಟ ಪಂಗಡ
15
ಟಿ.ದಾಸರಹಳ್ಳಿ
ಹಿಂದುಳಿದ ವರ್ಗ -ಎ (ಮಹಿಳೆ)
16
ಜಾಲಹಳ್ಳಿ
ಹಿಂದುಳಿದ ವರ್ಗ - ಬಿ
17
ಜೆ.ಪಿ.ಉದ್ಯಾನವನ
ಸಾಮಾನ್ಯ (ಮಹಿಳೆ)
18
ರಾಧಕೃಷ್ಣ ದೇವಸ್ಥಾನ
ಸಾಮಾನ್ಯ
19
ಸಂಜಯ ನಗರ
ಸಾಮಾನ್ಯ (ಮಹಿಳೆ)
20
ಗಂಗಾನಗರ
ಸಾಮಾನ್ಯ (ಮಹಿಳೆ)
21
ಹೆಬ್ಬಾಳ
ಸಾಮಾನ್ಯ
22 ವಿಶ್ವನಾಥ ನಾಗೇಹಳ್ಳಿ
ಹಿಂದುಳಿದ ವರ್ಗ -ಎ
23 ನಾಗವಾರ
ಹಿಂದುಳಿದ ವರ್ಗ -ಎ (ಮಹಿಳೆ)
24 ಎಚ್‌.ಬಿ.ಆರ್‌.ಲೇಔಟ್
ಪರಿಶಿಷ್ಟ ಜಾತಿ
25 ಹೊರಮಾವು
ಪರಿಶಿಷ್ಟ ಜಾತಿ (ಮಹಿಳೆ)
26 ರಾಮಮೂರ್ತಿ ನಗರ
ಸಾಮಾನ್ಯ (ಮಹಿಳೆ)
27 ಬಾಣಸವಾಡಿ
ಸಾಮಾನ್ಯ
28 ಕಮ್ಮನಹಳ್ಳಿ
ಪರಿಶಿಷ್ಟ ಜಾತಿ (ಮಹಿಳೆ)
29
ಕಾಚರಕನಹಳ್ಳಿ
ಸಾಮಾನ್ಯ
30
ಕಾಡುಗೊಂಡನಹಳ್ಳಿ
ಹಿಂದುಳಿದ ವರ್ಗ - ಎ
31
ಕುಶಾಲ್ ನಗರ
ಹಿಂದುಳಿದ ವರ್ಗ -ಎ (ಮಹಿಳೆ)
32
ಕಾವಲ್ ಭೈರಸಂದ್ರ
ಸಾಮಾನ್ಯ ಮಹಿಳೆ
33
ಮನೋರಾಯನಪಾಳ್ಯ
ಸಾಮಾನ್ಯ
34
ಗಂಗೇನಹಳ್ಳಿ
ಹಿಂದುಳಿದ ವರ್ಗ -ಎ
35
ಅರಮನೆ ನಗರ
ಸಾಮಾನ್ಯ (ಮಹಿಳೆ)
36
ಮತ್ತಿಕೆರೆ
ಸಾಮಾನ್ಯ
37
ಯಶವಂತಪುರ
ಹಿಂದುಳಿದ ವರ್ಗ-ಎ
38
ಎಚ್‌.ಎಂ.ಟಿ.
ಸಾಮಾನ್ಯ (ಮಹಿಳೆ)
39
ಚೊಕ್ಕಸಂದ್ರ
ಹಿಂದುಳಿದ ವರ್ಗ -ಎ (ಮಹಿಳೆ)
40
ದೊಡ್ಡ ಬಿದರಕಲ್ಲು
ಪರಿಶಿಷ್ಟ ಪಂಗಡ
41
ಪೀಣ್ಯ ಕೈಗಾರಿಕಾ ಪ್ರದೇಶ
ಸಾಮಾನ್ಯ (ಮಹಿಳೆ)
42
ಲಕ್ಷ್ಮೀದೇವಿ ನಗರ
ಪರಿಶಿಷ್ಟ ಜಾತಿ
43
ನಂದಿನಿ ಬಡಾವಣೆ
ಸಾಮಾನ್ಯ
44
ಮಾರಪ್ಪನ ಪಾಳ್ಯ
ಪರಿಶಿಷ್ಟ ಜಾತಿ
45
ಮಲ್ಲೇಶರ
ಸಾಮಾನ್ಯ
46
ಜೆ.ಸಿ.ನಗರ
ಸಾಮಾನ್ಯ
47
ದೇವರ ಜೀವನಹಳ್ಳಿ
ಸಾಮಾನ್ಯ
48
ಮುನೇಶ್ವರ ನಗರ
ಸಾಮಾನ್ಯ (ಮಹಿಳೆ)
49
ಲಿಂಗರಾಜಪುರ
ಸಾಮಾನ್ಯ (ಮಹಿಳೆ)
50
ಬೆನ್ನಿಗಾನಹಳ್ಳಿ
ಹಿಂದುಳಿದ ವರ್ಗ -ಎ (ಮಹಿಳೆ)
51
ವಿಜ್ಞಾನಪುರ
ಹಿಂದುಳಿದ ವರ್ಗ -ಎ
52
ಕೆ.ಆರ್.ಪುರ
ಹಿಂದುಳಿದ ವರ್ಗ -ಎ
53
ಬಸವನಪುರ
ಪರಿಶಿಷ್ಟ ಜಾತಿ
54
ಹೂಡಿ
ಪರಿಶಿಷ್ಟ ಜಾತಿ
55
ದೇವಸಂದ್ರ
ಸಾಮಾನ್ಯ
56
ಎ.ನಾರಾಯಣಪುರ
ಪರಿಶಿಷ್ಟ ಜಾತಿ
57
ಸಿ.ವಿ.ರಾಮನ್ ನಗರ
ಹಿಂದುಳಿದ ವರ್ಗ -ಬಿ (ಮಹಿಳೆ)
58
ಹೊಸ ತಿಪ್ಪಸಂದ್ರ
ಸಾಮಾನ್ಯ (ಮಹಿಳೆ)
59
ಮಾರುತಿ ಸೇವಾನಗರ
ಹಿಂದುಳಿದ ವರ್ಗ -ಬಿ (ಮಹಿಳೆ)
60
ಸಗಾಯಪುರ
ಸಾಮಾನ್ಯ
61
ಎಸ್.ಕೆ.ಗಾರ್ಡ್‌ನ್
ಸಾಮಾನ್ಯ
62
ರಾಮಸ್ವಾಮಿ ಪಾಳ್ಯ
ಸಾಮಾನ್ಯ (ಮಹಿಳೆ)
63
ಜಯಮಹಲ್
ಹಿಂದುಳಿದ ವರ್ಗ -ಎ
64
ರಾಜಮಹಲ್ ಗುಟ್ಟಹಳ್ಳಿ
ಹಿಂದುಳಿದ ವರ್ಗ -ಎ (ಮಹಿಳೆ)
65
ಕಾಡು ಮಲ್ಲೇಶ್ವರ
ಸಾಮಾನ್ಯ
66
ಸುಬ್ರಮಣ್ಯ ನಗರ
ಹಿಂದುಳಿದ ವರ್ಗ - ಎ
67
ನಾಗಾಪುರ
ಸಾಮಾನ್ಯ
68
ಮಹಾಲಕ್ಷ್ಮೀಪುರಂ
ಸಾಮಾನ್ಯ
69
ಲಗ್ಗೆರೆ
ಹಿಂದುಳಿದ ವರ್ಗ -ಬಿ (ಮಹಿಳೆ)
70
ರಾಜಗೋಪಾಲನಗರ
ಸಾಮಾನ್ಯ (ಮಹಿಳೆ)
71
ಹೆಗ್ಗನಹಳ್ಳಿ
ಸಾಮಾನ್ಯ (ಮಹಿಳೆ)
72
ಹೇರೋಹಳ್ಳಿ
ಹಿಂದುಳಿದ ವರ್ಗ -ಎ
73
ಕೊಟ್ಟಿಗೆಪಾಳ್ಯ
ಹಿಂದುಳಿದ ವರ್ಗ - ಎ
74
ಶಕ್ತಿಗಣಪತಿ ನಗರ
ಪರಿಶಿಷ್ಟ ಜಾತಿ (ಮಹಿಳೆ)
75
ಶಂಕರಮಠ
ಹಿಂದುಳಿದ ವರ್ಗ -ಎ
76
ಗಾಯತ್ರಿ ನಗರ
ಸಾಮಾನ್ಯ (ಮಹಿಳೆ)
77
ದತ್ತಾತ್ರೇಯ ದೇವಸ್ಥಾನ
ಸಾಮಾನ್ಯ
78
ಪುಲಿಕೇಶಿ ನಗರ
ಹಿಂದುಳಿದ ವರ್ಗ -ಎ
79
ಸರ್ವಜ್ಞ ನಗರ
ಹಿಂದುಳಿದ ವರ್ಗ (ಮಹಿಳೆ)
80
ಹೊಯ್ಸಳ ನಗರ
ಸಾಮಾನ್ಯ
81
ವಿಜ್ಞಾನ ನಗರ
ಹಿಂದುಳಿದ ವರ್ಗ -ಎ
82 ಗರುಡಾಚಾರ್ ಪಾಳ್ಯ
ಹಿಂದುಳಿದ ವರ್ಗ - ಎ
83
ಕಾಡುಗೋಡಿ
ಪರಿಶಿಷ್ಟ ಜಾತಿ
84
ಹಗದೂರು
ಸಾಮಾನ್ಯ
85
ದೊಡ್ಡನೆಕ್ಕುಂದಿ
ಹಿಂದುಳಿದ ವರ್ಗ -ಎ (ಮಹಿಳೆ)
86
ಮಾರತಹಳ್ಳಿ
ಸಾಮಾನ್ಯ
87
ಎಚ್‌.ಎ.ಎಲ್.ವಿಮಾನ ನಿಲ್ದಾಣ
ಪರಿಶಿಷ್ಟ ಜಾತಿ
88
ಜೀವನ್ ಭೀಮಾ ನಗರ
ಹಿಂದುಳಿದ ವರ್ಗ -ಎ (ಮಹಿಳೆ)
89
ಜೋಗುಪಾಳ್ಯ
ಸಾಮಾನ್ಯ
90
ಹಲಸೂರು
ಸಾಮಾನ್ಯ (ಮಹಿಳೆ)
91
ಭಾರತಿ ನಗರ
ಹಿಂದುಳಿದ ವರ್ಗ -ಎ
92
ಶಿವಾಜಿನಗರ
ಸಾಮಾನ್ಯ (ಮಹಿಳೆ)
93
ವಸಂತನಗರ
ಸಾಮಾನ್ಯ
94
ಗಾಂಧಿ ನಗರ
ಹಿಂದುಳಿದ ವರ್ಗ -ಎ
95
ಸುಭಾಷ್ ನಗರ
ಸಾಮಾನ್ಯ
96
ಓಕಳಿಪುರ
ಹಿಂದುಳಿದ ವರ್ಗ -ಎ
97
ದಯಾನಂದ ನಗರ
ಸಾಮಾನ್ಯ (ಮಹಿಳೆ)
98
ಪ್ರಕಾಶ ನಗರ
ಹಿಂದುಳಿದ ವರ್ಗ -ಬಿ
99
ರಾಜಾಜಿನಗರ
ಸಾಮಾನ್ಯ
100
ಬಸವೇಶ್ವರ ನಗರ
ಸಾಮಾನ್ಯ (ಮಹಿಳೆ)
101
ಕಾಮಾಕ್ಷಿ ಪಾಳ್ಯ
ಹಿಂದುಳಿದ ವರ್ಗ -ಎ (ಮಹಿಳೆ)
102
ವೃಷಭಾವತಿ ನಗರ
ಸಾಮಾನ್ಯ (ಮಹಿಳೆ)
103 ಕಾವೇರಿಪುರ
ಹಿಂದುಳಿದ ವರ್ಗ -ಎ (ಮಹಿಳೆ)
104
ಗೋವಿಂದರಾಜನಗರ
ಸಾಮಾನ್ಯ
105
ಅಗ್ರಹಾರ ದಾಸರಹಳ್ಳಿ
ಸಾಮಾನ್ಯ (ಮಹಿಳೆ)
106
ಡಾ.ರಾಜಕುಮಾರ್ ವಾರ್ಡ್
ಹಿಂದುಳಿದ ವರ್ಗ -ಎ (ಮಹಿಳೆ)
107
ಶಿವನಗರ
ಹಿಂದುಳಿದ ವರ್ಗ - ಎ (ಮಹಿಳೆ)
108
ಶ್ರೀರಾಮ ಮಂದಿರ
ಸಾಮಾನ್ಯ (ಮಹಿಳೆ)
109
ಚಿಕ್ಕಪೇಟೆ
ಹಿಂದುಳಿದ ವರ್ಗ -ಎ (ಮಹಿಳೆ)
110
ಸಂಪಂಗಿ ರಾಮನಗರ
ಹಿಂದುಳಿದ ವರ್ಗ - ಬಿ
111
ಶಾಂತಲಾ ನಗರ
ಹಿಂದುಳಿದ ವರ್ಗ - ಬಿ
112
ದೊಮ್ಮಲೂರು
ಹಿಂದುಳಿದ ವರ್ಗ - ಎ
113
ಕೋನೇನ ಅಗ್ರಹಾರ
ಸಾಮಾನ್ಯ
114
ಅಗರ
ಹಿಂದುಳಿದ ವರ್ಗ - ಎ (ಮಹಿಳೆ)
115
ವನ್ನಾರ್ ಪೇಟೆ
ಸಾಮಾನ್ಯ
116
ನೀಲಸಂದ್ರ
ಪರಿಶಿಷ್ಟ ಜಾತಿ
117
ಶಾಂತಿ ನಗರ
ಸಾಮಾನ್ಯ (ಮಹಿಳೆ)
118
ಸುಧಾಮ ನಗರ
ಸಾಮಾನ್ಯ
119
ಧರ್ಮರಾಯಸ್ವಾಮಿ ಸೇವಸ್ಥಾನ
ಹಿಂದುಳಿದ ವರ್ಗ -ಎ (ಮಹಿಳೆ)
120
ಕಾಟನ್ ಪೇಟೆ
ಸಾಮಾನ್ಯ
121
ಬಿನ್ನಿಪೇಟೆ
ಸಾಮಾನ್ಯ (ಮಹಿಳೆ)
122
ಕೆಂಪಾಪುರ ಅಗ್ರಹಾರ
ಪರಿಶಿಷ್ಟ ಪಂಗಡ (ಮಹಿಳೆ)
123
ವಿಜಯನಗರ
ಹಿಂದುಳಿದ ವರ್ಗ -ಎ (ಮಹಿಳೆ)
124
ಹೊಸಹಳ್ಳಿ
ಸಾಮಾನ್ಯ (ಮಹಿಳೆ)
125
ಮಾರೇನಹಳ್ಳಿ
ಸಾಮಾನ್ಯ (ಮಹಿಳೆ)
126
ಮಾರುತಿ ಮಂದಿರ
ಹಿಂದುಳಿದ ವರ್ಗ - ಎ
127
ಮೂಡಲಪಾಳ್ಯ
ಹಿಂದುಳಿದ ವರ್ಗ - ಬಿ
128 ನಾಗರಭಾವಿ
ಹಿಂದುಳಿದ ವರ್ಗ - ಎ
129
ಜ್ಞಾನಭಾರತಿ
ಪರಿಶಿಷ್ಟ ಜಾತಿ (ಮಹಿಳೆ)
130
ಉಲ್ಲಾಳು
ಪರಿಶಿಷ್ಟ ಜಾತಿ (ಮಹಿಳೆ)
131
ನಾಯಂಡಹಳ್ಳಿ
ಹಿಂದುಳಿದ ವರ್ಗ - ಎ (ಮಹಿಳೆ)
132
ಅತ್ತಿಗುಪ್ಪೆ
ಹಿಂದುಳಿದ ವರ್ಗ - ಎ
133
ಹಂಪಿ ನಗರ
ಸಾಮಾನ್ಯ
134
ಬಾಪೂಜಿ ನಗರ
ಸಾಮಾನ್ಯ
135
ಪಾದರಾಯನಪುರ
ಸಾಮಾನ್ಯ
136
ಜಗಜೀವನರಾಂ ನಗರ
ಹಿಂದುಳಿದ ವರ್ಗ - ಎ (ಮಹಿಳೆ)
137
ರಾಯಪುರ
ಸಾಮಾನ್ಯ (ಮಹಿಳೆ)
138
ಛಲವಾದಿ ಪಾಳ್ಯ
ಸಾಮಾನ್ಯ (ಮಹಿಳೆ)
139
ಕೆ.ಆರ್.ಮಾರುಕಟ್ಟೆ
ಹಿಂದುಳಿದ ವರ್ಗ- ಎ (ಮಹಿಳೆ)
140
ಚಾಮರಾಜಪೇಟೆ
ಸಾಮಾನ್ಯ (ಮಹಿಳೆ)
141
ಆಜಾದ್ ನಗರ
ಹಿಂದುಳಿದ ವರ್ಗ - ಎ (ಮಹಿಳೆ)
142
ಸುಂಕೇನಹಳ್ಳಿ
ಹಿಂದುಳಿದ ವರ್ಗ - ಬಿ
143
ವಿಶ್ವೇಶ್ವರಪುರ
ಸಾಮಾನ್ಯ (ಮಹಿಳೆ)
144
ಸಿದ್ದಾಪುರ
ಸಾಮಾನ್ಯ
145
ಹೊಂಬೇಗೌಡ ನಗರ
ಹಿಂದುಳಿದ ವರ್ಗ -ಎ
146
ಲಕ್ಕಸಂದ್ರ
ಸಾಮಾನ್ಯ
147
ಆಡುಗೋಡಿ
ಪರಿಶಿಷ್ಟ ಜಾತಿ (ಮಹಿಳೆ)
148
ಈಜಿಪುರ
ಪರಿಶಿಷ್ಟ ಜಾತಿ
149
ವರ್ತೂರು
ಪರಿಶಿಷ್ಟ ಜಾತಿ (ಮಹಿಳೆ)
150
ಬೆಳ್ಳಂದೂರು
ಪರಿಶಿಷ್ಟ ಜಾತಿ (ಮಹಿಳೆ)
151
ಕೋರಮಂಗಲ
ಹಿಂದುಳಿದ ವರ್ಗ - ಬಿ
152
ಸದ್ದುಗುಂಟೆಪಾಳ್ಯ
ಸಾಮಾನ್ಯ
153
ಜಯನಗರ
ಸಾಮಾನ್ಯ (ಮಹಿಳೆ)
154
ಬಸವನಗುಡಿ
ಸಾಮಾನ್ಯ
155
ಹನುಮಂತನಗರ
ಸಾಮಾನ್ಯ
156
ಶ್ರೀನಗರ
ಸಾಮಾನ್ಯ (ಮಹಿಳೆ)
157
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
ಸಾಮಾನ್ಯ (ಮಹಿಳೆ)
158
ದೀಪಾಂಜಲಿ ನಗರ
ಹಿಂದುಳಿದ ವರ್ಗ - ಬಿ (ಮಹಿಳೆ)
159
ಕೆಂಗೇರಿ
ಹಿಂದುಳಿದ ವರ್ಗ - ಎ
160
ರಾಜರಾಜೇಶ್ವರಿ ನಗರ
ಹಿಂದುಳಿದ ವರ್ಗ - ಎ (ಮಹಿಳೆ)
161
ಹೊಸಕೆರೆ ಹಳ್ಳಿ
ಹಿಂದುಳಿದ ವರ್ಗ - ಎ (ಮಹಿಳೆ)
162
ಗಿರಿನಗರ
ಸಾಮಾನ್ಯ (ಮಹಿಳೆ)
163
ಕತ್ರಿಗುಪ್ಪೆ
ಸಾಮಾನ್ಯ
164
ವಿದ್ಯಾಪೀಠ
ಸಾಮಾನ್ಯ (ಮಹಿಳೆ)
165
ಗಣೇಶ ಮಂದಿರ
ಹಿಂದುಳಿದ ವರ್ಗ -ಬಿ (ಮಹಿಳೆ)
2 2 0
2 2 0
2 2 0
2 2 0
2 2 0
2 2 2
2 1 1
2 1 2
2 2 1
2 1 1
2 2 0
2 2 0
2 2 0
2 2 0
2 2 0
2 2 2
2 1 1
2 1 2
2 2 1
2 1 1
2 2 0
2 2 0
2 2 0
2 2 0
2 2 0
2 2 2
2 1 1
2 1 2
2 2 1
2 1 1
2 2 0
2 2 0
2 2 0
2 2 0
2 2 0
2 2 2
2 1 1
2 1 2
2 2 1
2 1 1
2 2 0
2 2 0
2 2 0
2 2 0
2 2 0
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+