ಬೆಂಗಳೂರು: 2 ದಿನಗಳ ಪಾಸ್ ಪೋರ್ಟ್ ಮೇಳ

Bangalore online Indian passport mela on November 30 and December 14
ಬೆಂಗಳೂರು, ನ.23- ರಾಜಧಾನಿಯ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯಲ್ಲಿ ಪ್ರತ್ಯೇಕವಾಗಿ 2 ದಿನ ಪಾಸ್ ಪೋರ್ಟ್ ವಿತರಣೆ ಮೇಳ ಹಮ್ಮಿಕೊಳ್ಳಲಾಗಿದೆ.

ಲಾಲ್ ಬಾಗ್ ರಸ್ತೆ ಊರ್ವಶಿ ಟಾಕೀಸ್ ಬಳಿಯಿರುವ ಮತ್ತು ಮಾರತ್ ಹಳ್ಳಿಯಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ (Passport Seva Kendras) ಮುಂದಿನ ಶನಿವಾರ ಅಂದರೆ ನವೆಂಬರ್ 30 ರಂದು ಮತ್ತು ಡಿಸೆಂಬರ್ 14ರಂದು (ಶನಿವಾರ) ಈ ಪಾಸ್ ಪೋರ್ಟ್ ಮೇಳ ನಡೆಯಲಿದೆ.

ಮುಂಗಡವಾಗಿ ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಿರುವ ಅರ್ಜಿದಾರರಿಗೆ ಮಾತ್ರ Passport Melaದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ನವೆಂಬರ್ 30ರಂದು ನಡೆಯುವ ಮೇಳಕ್ಕೆ November 25 ರಂದು ಮುಂಗಡ ಬುಕ್ಕಿಂಗ್ ಮಾಡಬಹುದು.

ಡಿಸೆಂಬರ್ 14ರಂದು ರಂದು ನಡೆಯುವ ಮೇಳಕ್ಕೆ December 9 ರಂದು ಮುಂಗಡ ಬುಕ್ಕಿಂಗ್ ಮಾಡಬಹುದು.

ಮುಂಗಡ ಬುಕ್ಕಿಂಗ್ ಮಾಡದವರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ತತ್ಕಾಲ್ ನಲ್ಲಿ ಅರ್ಜಿ ಹಾಕಿದರೂ ಮೇಳದಲ್ಲಿ ಭಾಗವಹಿಸುವಂತಿಲ್ಲ ಎಂದು ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+