ಬೆಂಗಳೂರಿನಲ್ಲಿ ಹಾಸ್ಪಿಟಾಲಿಟಿ ಕೋರ್ಸ್ ಗಾಗಿ ಅರ್ಜಿ ಆಹ್ವಾನ

ಬೆಂಗಳೂರು, ಆಗಸ್ಟ್, 10 : ಜಗತ್ತು ಬದಲಾದಂತೆ ಜನರ ಆಹಾರ ಕ್ರಮ, ಬಳಸುವ ಆಹಾರೋತ್ಪನ್ನಗಳು, ಸ್ವಾದ, ರುಚಿಗಳಲ್ಲಿಯೂ ಸಾಕಷ್ಟು ಬದಲಾಗುತ್ತಾ ಬಂದಿವೆ. ಇದರ ನಿಮಿತ್ತ ಅಲ್ಪಾವಧಿಯ ಹಾಸ್ಪಿಟಾಲಿಟಿ ಕೋರ್ಸ್ ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

Hunar Se Rozgar Tak ಯೋಜನೆ ಅಡಿಯಲ್ಲಿ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್ ಬೆಂಗಳೂರಿನಲ್ಲಿ ಆಗಸ್ಟ್ 20 ರಿಂದ ತರಬೇತಿ ನಡೆಸಲು ತೀರ್ಮಾನ ತೆಗೆದುಕೊಂಡಿದೆ.[ಸರ್ಕಾರಿ ಉದ್ಯೋಗದ ಪೂರ್ಣ ಮಾಹಿತಿ ಇಲ್ಲಿ ಲಭ್ಯ]

Applications invited for short-term hospitality courses in Bengaluru

ಈ ತರಬೇತಿ ಕಾರ್ಯಕ್ರಮದಲ್ಲಿ 6 ವಾರ ಕಾಲ ಆಹಾರ ಮತ್ತು ಪಾನೀಯ ತಯಾರಿಕೆ, 8 ವಾರಗಳ ಕಾಲ ಆಹಾರೋತ್ಪನ್ನಗಳು ಮತ್ತು ಬೇಕರಿ ಉದ್ಯಮಕ್ಕೆ ಸಂಬಂಧಿಸಿದಂತೆ ಹೇಳಿಕೊಡಲಾಗುವುದು.

ತರಬೇತಿಯಲ್ಲಿ ಭಾಗವಹಿಸುವವರು 6 ವಾರದ ತರಬೇತಿಯಲ್ಲಿ ಪಾಲ್ಗೊಳ್ಳುವವರು 1,500ರೂ ಹಾಗೂ 8 ವಾರ ತರಬೇತಿಗೆ 2,000ರೂ ಅನ್ನು ನಿಗದಿಪಡಿಸಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9731641616 ಮತ್ತು 9741428331 ನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+