ಬೆಂಗಳೂರು: ಏರೋ ಇಂಡಿಯಾಕ್ಕೆ 3 ಲಕ್ಷ ಜನರ ನಿರೀಕ್ಷೆ

ಬೆಂಗಳೂರು, ಫೆ. 15: ಏರೋ ಇಂಡಿಯಾ ಪ್ರದರ್ಶನಕ್ಕೆ ಯಲಹಂಕ ಸಿದ್ಧವಾಗಿದೆ. ಯಲಹಂಕದದಲ್ಲಿ ಲೋಹದ ಹಕ್ಕಿಗಳ ಕಲರವ ಫೆಬ್ರವರಿ 18 ರಿಂದ ಆರಂಭವಾಗಲಿದ್ದು ಅಪಾರ ಜನ ಆಗಮಿಸುವ ನಿರೀಕ್ಷೆಯಿದೆ.

ಈ ಬಗ್ಗೆ ಮಾಹಿತಿ ನೀಡಿದ ಪ್ರದರ್ಶನದ ನಿರ್ದೇಶಕ ಎಂ.ಡಿ.ಸಿಂಗ್, ಇದು ದಾಖಲೆಯ ಪ್ರದರ್ಶನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರದರ್ಶನ ವೀಕ್ಷಿಸಲು 3 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ದ್ವಿಗುಣವವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.[ಏರೋ ಇಂಡಿಯಾದಲ್ಲಿ ಎಚ್ಎಎಲ್ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ]

india

ಕಾರ್ಯಕ್ರಮಕ್ಕೆ ಪ್ರಧಾನಿ ನೆರೇಂದ್ರ ಮೋದಿ ಆಗಮಿಸುತ್ತಿದ್ದು ರಕ್ಷಣಾ ಕ್ರಮ ಮತ್ತು ಭದ್ರತೆರ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೇಕ್ ಇನ್ ಇಂಡಿಯಾ ಮಂತ್ರ
ಏರೋ ಇಂಡಿಯಾ ಪ್ರದರ್ಶನಕ್ಕೆ ಇನ್ನು ಮೂರು ದಿನ ಮಾತ್ರ ಉಳಿದಿದೆ. ಮೆಕ್ ಇನ್ ಇಂಡಿಯಾದ ಸಂದೇಶ ಸಾರುವ ಬ್ಯಾನರ್ ಗಳು ಯಲಹಂಕದ ಸುತ್ತಮುತ್ತ ರಾರಾಜಿಸುತ್ತಿವೆ ಎಂದು ಸಿಂಗ್ ಇನ್ ಇಂಡಿಯಾಕ್ಕೆ ತಿಳಿಸಿದರು.[ಪ್ರಧಾನಿ ಮೋದಿ ಯುದ್ಧ ವಿಮಾನ ಏರೋದಿಲ್ವೇ?]

ರಕ್ಷಣಾ ಕ್ವೇತ್ರದಲ್ಲಿ ಮತ್ತು ಯುದ್ಧೋಪಕರಣ ತಯಾರಿಕೆಯಲ್ಲಿ ಭಾರತ ಸ್ವಾವಲಂಬಿ ಸಾಧಿಸಿದೆ ಎಂಬುದನ್ನು ಪ್ರದರ್ಶನ ತೋರಿಸಿ ಕೊಡಲಿದೆ. ಸಣ್ಣ ಮತ್ತು ಅತಿ ಸಣ್ಣ ಗಾತ್ರದ ಯುದ್ಧ ವಿಮಾನಗಳಿಗೆ ಈ ಬಾರಿ ವಿಶೇಷ ಅವಕಾಶ ಕಲ್ಪಿಸಲಾಗಿದೆ. ದೇಶವನ್ನು ಮತ್ತಷ್ಟು ಭದ್ರಪಡಿಸಲು ಇಂಥ ಕಾರ್ಯಕ್ರಮಗಳು ನೆರವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+