ರೊಬೊ ಸ್ಪರ್ಧೆ‌: ವಿದ್ಯಾರ್ಥಿ‌ಗಳಿಗೆ ಪ್ರಶಸ್ತಿ

ಬೆಂಗಳೂರು, ಏ.28: ನಗರದ ಆಚಾರ್ಯ ಇನ್ಸ್ಟಿಟ್ಯೂಟ್ ಟೆಕ್ನಾಲಜಿಯ ವಿದ್ಯಾರ್ಥಿ‌‌‌‌ಗಳು ಅಭಿವೃದ್ಧಿ ಪಡಿಸಿದ ರೋಬೋಟ್‌ ದೆಹಲಿ ಐಐಟಿಯಲ್ಲಿ ನಡೆದ ರೊಬೊ ಸ್ಪರ್ಧೆ‌ಯಲ್ಲಿ ಭಾಗವಹಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ವಿದ್ಯಾರ್ಥಿ‌‌ಗಳು ಅಭಿವೃದ್ಧಿ ಪಡಿಸಿದ ರೋಬೋಟ್‌ ನಲ್ಲಿ ಐಆರ್‌ ಲೈಟ್‌ ಸೆನ್ಸರ್‌ಗಳಿದ್ದು,ನಿಗದಿ ಪಡಿಸಿದ ಪಥದಲ್ಲಿ ಸಂಚಾರಿಸುವಲ್ಲಿ ಯಶಸ್ವಿಯಾಗಿದೆ.ಗಣಿಗಾರಿಕೆ,ಅಣು ಸ್ಥಾವರಗಳಲ್ಲಿ ದುರಂತ ಸಂಭವಿಸಿದಾಗ ಪ್ರಥಮ ಚಿಕಿತ್ಸೆಯ ಕಿಟ್‌‌‌ಗಳಂತಹ ಸಣ್ಣ ಸಣ್ಣ ಸಾಧನಗಳನ್ನು ಈ ರೋಬೋಟ್‌ ಮೂಲಕ ಸಾಗಿಸಬಹುದಾಗಿದೆ.[ವಿಜ್ಞಾನ ವೆಬ್ ಪ್ರಪಂಚದಲ್ಲಿ ಕನ್ನಡದ 'ಶ್ರೀ' ಕಂಪು]

Acharya Institute of Technology Team
Open Source Arduino UNO Development Board ಆಧಾರದಲ್ಲಿ ರೋಬೋಟ್‌ನ್ನು ವಿದ್ಯಾರ್ಥಿ‌‌ಗಳು ಅಭಿವೃದ್ಧಿ ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 410 ತಂಡಗಳಲ್ಲಿ ಈ ರೋಬೋಟ್‌ 17ನೇ ಸ್ಥಾನಗಳಿಸಿದೆ.[ಅಣುಶಕ್ತಿ, ಜ್ಞಾನಶಕ್ತಿ, ಮತದಾನ ಬಗ್ಗೆ ಕಲಾಂ ಪಾಠ]

ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಮೆಕಾಟ್ರಾನಿಕ್ಸ್ ವಿಭಾಗದ ಉಪನ್ಯಾಸಕರದ ಶ್ರೀಧರ್‌‌‌. ಎಸ್‌. ಜೆಟ್ಟಿ ಮತ್ತು ವಿ. ಭಾಗೀರಥಿಯವವರ ಮಾರ್ಗ‌ದರ್ಶ‌ನದಲ್ಲಿ ವಿದ್ಯಾರ್ಥಿ‌ಗಳಾದ, ಉದಯ್‌ ಪಾಟೇಲ್‌‌‌, ರೋಶನ್‌‌.ಜಿ, ಅರ್ಪಿ‌ತಾ ಶೇಖರ್‌‌, ಪ್ರಯಾಗ್‌‌.ಐ.ಪಿ, ಸಜಲ್‌ ರಾಜ್‌‌ ಗೌತಮ್‌, ನಿವೇದಾ ಬಿ.ಎಸ್‌ ಈ ರೋಬೋಟ್‌ನ್ನು ನಿರ್ಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+