ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಲವ್ ಜಿಹಾದ್ ರೂಪ ಪಡೆದಿದ್ದ ನಾಪತ್ತೆ ಪ್ರಕರಣ ಸುಖಾಂತ್ಯ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 14: ಬೆಳಗಾವಿ ತಾಲ್ಲೂಕಿನ ಬಾಳೆಕುಂದ್ರಿ ಗ್ರಾಮದಿಂದ ಡಿಸೆಂಬರ್ 6ರಂದು ಒಂದೇ ಮನೆಯ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.

ಅತ್ತೆ ರಾಧಿಕ ಮತ್ತು ನಾದಿನಿ ಪ್ರಿಯಾಂಕಾ ಒಂದೇ ದಿನ ನಾಪತ್ತೆಯಾಗಿದ್ದರು, ಮುಂಬೈ ನಲ್ಲಿ ಹೋಗಿ ಅಲ್ಲಿನ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಅವರನ್ನು ಬೆಳಗವಿ ಪೊಲೀಸರು ವಾಪಾಸ್ ಕರೆತಂದಿದ್ದಾರೆ.

The disappearance of two women in Belagavi is a happy ending

ಮನೆಯಲ್ಲಿ ತಮಗೆ ಸ್ವಾತಂತ್ರ್ಯ ಸಿಗುತ್ತಿಲ್ಲ ಸ್ವತಂತ್ರ್ಯವಾಗಿ ತಮ್ಮಿಷ್ಟದಂತೆ ಬದುಕಲೆಂದು ಇಬ್ಬರೂ ಮನೆ ಬಿಟ್ಟು ಮುಂಬೈಗೆ ಹೋಗಿ ಅಲ್ಲಿನ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

ಮಹಿಳೆಯರ ನಾಪತ್ತೆ ಪ್ರಕರಣಕ್ಕೆ ಹಿಂದೂ ಸಂಘಟನೆಗಳು ಲವ್ ಜಿಹಾದ್ ಬಣ್ಣ ಬಳಿದು ಬೆಳಗಾವಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದವು.

ಸಂಘಟನೆಗಳ ಒತ್ತಡದಿಂದಾಗಿ ಪ್ರಕರಣದ ತನಿಖೆ ತೀರ್ವಗೊಳಿಸಿದ್ದ ಪೊಲೀಸರು ಮಹಿಳೆಯರನ್ನು ಮುಂಬೈನಲ್ಲಿ ವಶಕ್ಕೆ ಪಡೆದು ಕುಟುಂಬಕ್ಕೆ ಮರಳುವಂತೆ ಮಾಡಿದ್ದಾರೆ.

English summary
Two women from same house gone missing from December 6th. Hindu outfits claim it as Love Jihad and did a strike against Belagavi Police station. Police found missing women in Mumbai. Women said 'we wanted to live our life independently,so we went out'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X