ಜಮ್ಮು -ಕಾಶ್ಮೀರದಲ್ಲಿ ಬೆಳಗಾವಿಯ ಯೋಧ ಆತ್ಮಹತ್ಯೆ

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆ ಬಳಿಯ ಲಾಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯೋಧ ವಿಶಾಲ್ ಲೋಹಾರ್ ಬೆಳಗಾವಿಯ ಖಾನಾಪುರ ತಾಲೂಕಿನ ನಿಡ್ಗಲ್ ನವರೆಂದು ಗುರುತಿಸಲಾಗಿದೆ.

ಬೆಳಗಾವಿ,

ಮೇ
04:
ತನ್ನ
ಸರ್ವಿಸ್
ರೈಫಲ್
ನಿಂದ
ತನಗೇ
ಗುಂಡು
ಹೊಡೆದುಕೊಂಡು
ಸೈನಿಕನೊಬ್ಬ
ಆತ್ಮಹತ್ಯೆ
ಮಾಡಿಕೊಂಡ
ಘಟನೆ
ಜಮ್ಮು-ಕಾಶ್ಮೀರದ
ರಾಜೌರಿ
ಜಿಲ್ಲೆಯ
ಗಡಿನಿಯಂತ್ರಣ
ರೇಖೆ
ಬಳಿಯ
ಲಾಮ್
ನಲ್ಲಿ
ನಡೆದಿದೆ.

id="toptextpromo">
id='are-slot-1'
class='oiad
oi-axt
oiadv'>

id='top-searched-articles'>

ಆತ್ಮಹತ್ಯೆ

ಮಾಡಿಕೊಂಡ
ಯೋಧ
ಬೆಳಗಾವಿಯ
ಖಾನಾಪುರ
ತಾಲೂಕಿನ
ನಿಡ್ಗಲ್
ವಿಶಾಲ್
ಲೋಹಾರ್
(33)
ಎಂದು
ಗುರುತಿಸಲಾಗಿದೆ.
ವಿಶಾಲ್
ಅವರು
ಪತ್ನಿ
ಮತ್ತು
4
ವರ್ಷದ
ಮಗುವನ್ನು
ಅಗಲಿದ್ದಾರೆ.
ಅವರ
ಕುಟುಂಬ
ಪ್ರಸ್ತುತ
ಬೆಳಗಾವಿಯ
ಪೀರನ್ವಾಡಿಯಲ್ಲಿ
ವಾಸವಾಗಿತ್ತು.
ಯೋಧ
ವಿಶಾಲ್
ಸಾವಿಗೆ
ಕಾರಣಗಳಿನ್ನೂ
ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+