ಬಳ್ಳಾರಿಯಲ್ಲಿ ಮೊದಲ ಮತದಾರರ ಲಿಸ್ಟ್ ಡಿಲೀಟ್ !

ಬಳ್ಳಾರಿ, ಏಪ್ರಿಲ್ 23:ಬಳ್ಳಾರಿಯಲ್ಲಿ ಮತದಾನದ ವೇಳೆ ಗೊಂದಲವುಂಟಾಗಿದೆ. ಇಲ್ಲಿನ ಸತ್ಯನಾರಾಯಣ ಪೇಟೆಯ ಮತಗಟ್ಟೆ 114ರಲ್ಲಿ ಗೊಂದಲವುಂಟಾಗಿದ್ದು, ಮೊದಲ ಮತದಾರರ ಲಿಸ್ಟ್ ಡಿಲೀಟ್ ಆಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗಲಾಟೆ ಮಾಡಿ ಮತದಾನಕ್ಕೆ ಅವಕಾಶ ಕೊಡುವಂತೆ ಒತ್ತಾಯಿಸಿದ್ದು, ಇದೀಗ ಮತ ಹಾಕದೆ ಮತದಾರರು ವಾಪಾಸ್ ತೆರಳುತ್ತಿದ್ದಾರೆ. ಆದರೆ ಸಂಜೆ 4 ನಂತರ ಮತದಾನಕ್ಕೆ ಅವಕಾಶ ಕೊಡುವುದಾಗಿ ಚುನಾವಣಾ ಸಿಬ್ಬಂದಿ ಹೇಳಿದ್ದಾರೆ.

160 ಮತದಾರರಿಗೆ ಮತದಾನ ಖೋತಾ ಆಗುವ ಸಾಧ್ಯತೆಯಿದ್ದು, ಆನ್ ಲೈನ್ ಲಿಸ್ಟ್ ನಲ್ಲಿ ಇದ್ದವರಿಗೆ ಮತದಾನಕ್ಕೆ ಅವಕಾಶ ನೀಡುತ್ತಿಲ್ಲ.

First voter list deleted in Bellary

ಇದುವರೆಗೂ ಬಳ್ಳಾರಿಯಲ್ಲಿ ಶೇ.21.78 ಮತದಾನವಾಗಿದ್ದು, ಕಂಪ್ಲಿಯಲ್ಲಿ ಅತಿ ಹೆಚ್ಚು ಅಂದರೆ ಶೇ 28.23, ಹಡಗಲಿಯಲ್ಲಿ ಅತಿ ಕಡಿಮೆ ಅಂದರೆ ಶೇ.17.73 ಮತದಾನವಾಗಿದೆ. ಇನ್ನು ಬಳ್ಳಾರಿ ನಗರ ಭಾಗದಲ್ಲಿ ಶೇ23.89 ಮತದಾನವಾಗಿದೆ.

ಬಳ್ಳಾರಿಯಲ್ಲಿ ಬಿರುಬಿಸಿಲನ್ನು ಲೆಕ್ಕಿಸದೆ ಮತದಾರರು ಮತ ಚಲಾಯಿಸುತ್ತಿದ್ದು, ಕೆಲವೆಡೆ ಮತ ಚಲಾಯಿಸದವರಿಗೆ ಉಚಿತ ಮಜ್ಜಿಗೆ ವಿತರಣೆ ಮಾಡಲಾಗುತ್ತಿರುವುದು ಗಮನಾರ್ಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+