ಹಂಪಿ ಉತ್ಸವದ ಸಂಭ್ರಮ ಇಮ್ಮಡಿಸಿದ ಸಾಹಸಿ ಕಲಾವಿದರು

ಹಂಪಿ, ಜ. 10: ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಪ್ರಮುಖ ಆಕರ್ಷಣೆ ಸಾಂಸ್ಕೃತಿಕ ಕಾರ್ಯಕ್ರಮ. ಎಲ್ಲೆಡೆಯಿಂದ ಬಂದಿರುವ ಜನಪದ ಕಲಾವಿದರು, ಮಲ್ಲಕಂಬ ಸಾಹಸಿಗಳು, ಕುಸ್ತಿಪಟುಗಳು, ಚಿತ್ರ ಕಲಾವಿದರು ಹಾಗೂ ಇತರ ಪ್ರತಿಭಾಶಾಲಿಗಳು ತಮ್ಮ ಕೌಶಲ್ಯವನ್ನು ಜನರಿಗೆ ಉಣಬಡಿಸುತ್ತಿದ್ದಾರೆ.

ಈ ಉತ್ಸವದಲ್ಲಿ ಹೆಲಿಕಾಪ್ಟರ್ ಸಂಚಾರ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಇದು ಸ್ಥಳೀಯರನ್ನು ಹೆಚ್ಚು ಆಕರ್ಷಿಸುತ್ತಿದೆ. ಮಲ್ಲಕಂಬ ಸಾಹಸಿಗಳು ತೋರಿಸುವ ಪಿರಾಮಿಡ್‌ಗೆ ನೋಡುಗರು ತಲೆದೂಗುತ್ತಿದ್ದಾರೆ. ಯುವತಿಯರು ತಾವೇನೂ ಕಡಿಯಿಲ್ಲವೆಂಬಂತೆ ಹಗ್ಗದಲ್ಲಿ ಕಸರತ್ತು ಪ್ರದರ್ಶಿಸುತ್ತಿದ್ದಾರೆ. ಕುಸ್ತಿಪಟುಗಳು ಹಾಕುತ್ತಿರುವ ಒಂದೊಂದು ಪಟ್ಟು ಕೂಡ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದೆ. [ಹಂಪಿ ಉತ್ಸವಕ್ಕೆ ಹೋಗುವ ದಾರಿ, ನೆಲೆಸುವ ತಾಣ]

ಹಂಪಿ ಉತ್ಸವದಲ್ಲಿ ಕಲಾವಿದರು ಪ್ರದರ್ಶಿಸುತ್ತಿರುವ ಪ್ರತಿಭೆಗಳನ್ನು ಚಿತ್ರಗಳಲ್ಲಿ ನೋಡಿ ಸವಿಯೋಣ ಬನ್ನಿ.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ಹಂಪಿ ಉತ್ಸವದಲ್ಲಿ ಪಾಲ್ಗೊಂಡಿರುವ ಹಲವು ಪ್ರದೇಶಗಳ ಕಲಾವಿದರು ತಮ್ಮ ಸಾಂಪ್ರದಾಯಿಕ ನೃತ್ಯಗಳನ್ನು ವೀಕ್ಷಕರಿಗೆ ಉಣಬಡಿಸುತ್ತಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ಹಲವು ಪ್ರದೇಶಗಳಿಂದ ಬಂದಿರುವ ಕಲಾವಿದರು ತಮ್ಮ ಪ್ರಾದೇಶದ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ.

ಹೆಲಿಕಾಪ್ಟರ್ ಸಂಚಾರ

ಹೆಲಿಕಾಪ್ಟರ್ ಸಂಚಾರ

ಹಂಪಿ ಉತ್ಸವದಲ್ಲಿ ಏರ್ಪಡಿಸಿರುವ ಹೆಲಿಕಾಪ್ಟರ್ ಸುತ್ತಾಟ ಹಲವರನ್ನು ಸೆಳೆಯುತ್ತಿದೆ. ಹೆಲಿಕಾಪ್ಟರ್‌ಗಳ ಹಾರಾಟವನ್ನಷ್ಟೇ ನೋಡಿದ್ದವರಿಗೆ ಚಿಕ್ಕ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಕುಸ್ತಿ ವೀರರ ಪ್ರದರ್ಶನ

ಕುಸ್ತಿ ವೀರರ ಪ್ರದರ್ಶನ

ಹಂಪಿ ಉತ್ಸವದಲ್ಲಿ ಭಾರತದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾದ ಕುಸ್ತಿ ಸ್ಪರ್ಧೆ ಎಲ್ಲರನ್ನೂ ಸೆಳೆಯುತ್ತಿದೆ. ಕುಸ್ತಿಪಟುಗಳು ಹಾಕುತ್ತಿರುವ ತಂತ್ರದ ಪಟ್ಟುಗಳಿಗೆ ವೀಕ್ಷಕರು ತಲೆದೂಗುತ್ತಿದ್ದಾರೆ.

ಮಲ್ಲಕಂಬ ಸಾಹಸ

ಮಲ್ಲಕಂಬ ಸಾಹಸ

ಮಲ್ಲಕಂಬ ಸಾಹಸಿಗಳು ಜಾರುವ ಕಂಬದ ಮೇಲೆ ಹಲವು ರೀತಿಯ ಪಿರಾಮಿಡ್‌ಗಳನ್ನು ಪ್ರದರ್ಶಿಸುತ್ತಿದ್ದಾರೆ. ಸಾಹಸ ಪ್ರೇಮಿ ಯುವಕರನ್ನು ಈ ಪ್ರದರ್ಶನ ಹೆಚ್ಚು ಸೆಳೆಯುತ್ತಿದೆ.

ಚಿತ್ರಕಲಾವಿದರ ಪ್ರತಿಭೆ ಅನಾವರಣ

ಚಿತ್ರಕಲಾವಿದರ ಪ್ರತಿಭೆ ಅನಾವರಣ

ರಾಜ್ಯದ ಹಲವೆಡೆಯಿಂದ ಬಂದಿರುವ ಚಿತ್ರ ಕಲಾವಿದರು ಹಂಪಿ ಉತ್ಸವದಲ್ಲಿ ಸ್ಥಳದಲ್ಲಿಯೇ ಚಿತ್ರ ರಚಿಸುತ್ತಿದ್ದಾರೆ. ಚಿತ್ರಕಲೆಯ ಕುರಿತು ಆಸಕ್ತಿ ಹೊಂದಿರುವವರು ಅವರಿಂದ ವಿವರಣೆ ಪಡೆಯುತ್ತಿದ್ದಾರೆ.

ಹಗ್ಗದ ಮೇಲೆ ಯುವತಿಯರ ಕಸರತ್ತು

ಹಗ್ಗದ ಮೇಲೆ ಯುವತಿಯರ ಕಸರತ್ತು

ಯುವತಿಯರು ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಹಗ್ಗದ ಮೇಲೆ ವಿವಿಧ ಕಸರತ್ತು ಪ್ರದರ್ಶಿಸುತ್ತಿದ್ದಾರೆ. ಹಂಪಿ ಉತ್ಸವದ ಹಲವು ಪ್ರಮುಖ ಆಕರ್ಷಣೆಗಳಲ್ಲಿ ಈ ಹಗ್ಗದ ಪಿರಮಿಡ್ ಕೂಡ ಒಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+