ಬಾಗಲಕೋಟೆ ಹೊಸದಾಗಿ 20 ಕೋವಿಡ್ ಪ್ರಕರಣಗಳು ದೃಢ

ಬಾಗಲಕೋಟೆ: ಜುಲೈ.01 : ಜಿಲ್ಲೆಯಲ್ಲಿ ಹೊಸದಾಗಿ 20 ಕೋವಿಡ್ ಪ್ರಕರಣಗಳು ದೃಢವಾಗಿವೆ. ಸೋಂಕಿತರ ಸಂಖ್ಯೆ 208ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ತಿಳಿಸಿದ್ದಾರೆ.

ಕೆಮ್ಮು, ನೆಗಡಿ, ಜ್ವರದ ಹಿನ್ನಲೆ ಹಳೆ ಬಾಗಲಕೋಟೆಯ 54 ವರ್ಷದ ಪುರುಷ ಪಿ-15300 (ಬಿಜಿಕೆ-189), ಪಿ-8709 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಕಲಾದಗಿಯ 42 ವರ್ಷದ ಪುರುಷ ಪಿ-15301 (ಬಿಜಿಕೆ-190), ಆಂಧ್ರ ಪ್ರದೇಶದಿಂದ ಬಂದಿದ್ದ ಮುಧೋಳನ 26 ವರ್ಷದ ಯುವಕ ಪಿ-15302 (ಬಿಜಿಕೆ-191), ಬಾಗಲಕೋಟೆಯ ಡೆಂಟಲ್ ಕಾಲೇಜಿನ 22 ವರ್ಷದ ಯುವಕ ಪಿ-15303 (ಬಿಜಿಕೆ-192), ಮುಧೋಳನ 57 ವರ್ಷದ ಪುರುಷ ಪಿ-15304 (ಬಿಜಿಕೆ-193), ಪಿ-12064 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಮುಧೋಳನ 8 ವರ್ಷದ ಬಾಲಕಿಗೆ ಪಿ-15305 (ಬಿಜಿಕೆ-194) ಕೋವಿಡ್ ದೃಢಪಟ್ಟಿದೆ.

ಪಿ-10638 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬಾದಾಮಿ ತಾಲೂಕಿನ ಮಣಿನಾಗರ ಗ್ರಾಮದ 37 ವರ್ಷದ ಮಹಿಳೆ ಪಿ-15306 (ಬಿಜಿಕೆ-195), ಪಿ-12064 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮುಧೋಳನ 6 ವರ್ಷದ ಬಾಲಕ ಪಿ-15307 (ಬಿಜಿಕೆ-196), ಪಿ-10638 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬಾದಾಮಿ ತಾಲೂಕಿನ ಮಣಿನಾಗರ ಗ್ರಾಮದ 44 ವರ್ಷದ ಪುರುಷ ಪಿ15308 (ಬಿಜಿಕೆ-197), 70 ವರ್ಷದ ಪುರುಷ ಪಿ-15309 (ಬಿಜಿಕೆ-198), 9 ವರ್ಷದ ಬಾಲಕ ಪಿ-15310 (ಬಿಜಿಕೆ-199), ಪಿ-11212 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ 14 ವರ್ಷದ ಬಾಲಕ ಪಿ-15311 (ಬಿಜಿಕೆ-200), 12 ವರ್ಷದ ಬಾಲಕಿಗೆ ಪಿ-15312 (201) ಕೋವಿಡ್ ದೃಢಪಟ್ಟಿದೆ.

20 New Coronavirus Cases Reported In Bagalkot

ಇನ್ನು ಪುಣೆದಿಂದ ಆಗಮಿಸಿದ ಬಾಗಲಕೋಟೆ ತಾಲೂಕಿನ ವೀರಾಪೂರ ಗ್ರಾಮದ 9 ವರ್ಷದ ಬಾಲಕಿ ಪಿ-153013 (ಬಿಜಿಕೆ-202), 8 ವರ್ಷದ ಬಾಲಕಿ ಪಿ-153014 (ಬಿಜಿಕೆ-203), ಬಾಗಲಕೋಟೆ ನವನಗರದ 45 ವರ್ಷದ ಪುರುಷ ಪಿ-15315 (ಬಿಜಿಕೆ-204), ಮಹಾರಾಷ್ಟ್ರದ ಕಲ್ಯಾಣದಿಂದ ಆಗಮಿಸಿದ್ದ ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮದ 32 ವರ್ಷದ ಪುರುಷ ಪಿ-153016 (ಬಿಜಿಕೆ-205), ಪಿ-8709 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ 28 ವರ್ಷದ ಯುವತಿ ಪಿ-15317 (ಬಿಜಿಕೆ-206), 10 ವರ್ಷದ ಬಾಲಕ ಪಿ-153018 (ಬಿಜಿಕೆ-207), ಹೈದರಾಬಾದದಿಂದ ಆಗಮಿಸಿದ್ದ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ 29 ವರ್ಷದ ಯುವಕನಿಗೆ ಪಿ-15319 (ಬಿಜಿಕೆ-208) ಕೊರೊನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಿಂದ ಕಳುಹಿಸಲಾಗಿದ್ದ 703 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1082, ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 13023, ಒಟ್ಟು ನೆಗಟಿವ್ ಪ್ರಕರಣ 12029, ಪಾಜಿಟಿವ್ ಪ್ರಕರಣ 208, 5 ಮಂದಿ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+