ಅಜ್ಜಿ ಥರ ಮೂಗಿದ್ದ ಮಾತ್ರಕ್ಕೆ ಚುನಾವಣೆ ಗೆಲ್ಲೋಕಾಗಲ್ಲ! ಪ್ರಿಯಾಂಕಾಗೆ ಟಾಂಗ್

Recommended Video

      ಅಜ್ಜಿ ಥರ ಮೂಗಿದ್ದ ಮಾತ್ರಕ್ಕೆ ಚುನಾವಣೆ ಗೆಲ್ಲೋಕಾಗಲ್ಲ! ಪ್ರಿಯಾಂಕಾಗೆ ಟಾಂಗ್ | Oneindia Kannada

      ಅಹ್ಮದಾಬಾದ್, ಮಾರ್ಚ್ 26: ನೋಡುವುದಕ್ಕೆ ಅಜ್ಜಿಯ ಥರವೇ ಇದ್ದ ಮಾತ್ರಕ್ಕೆ, ಅಜ್ಜಿಯ ಥರದ ಮೂಗನ್ನು ಹೊಂದಿದ ಮಾತ್ರಕ್ಕೆ ಅಧಿಕಾರ ಸಿಕ್ಕಿಬಿಡೋಲ್ಲ ಎಂದು ಕೇಂದ್ರ ಸಚಿವ ಮನ್ಶುಕ್ ಮಾಂಡವೀಯ ಅವರು ಪ್ರಿಯಾಂಕಾ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      "ನಿಮ್ಮ ಅಜ್ಜಿಯ ಥರದ ಮೂಗು ಹೊಂದಿದ ಮಾತ್ರಕ್ಕೆ ನಿಮಗೆ ಅಧಿಕಾರ ಸಿಗುತ್ತದೆ ಎಂದಾಗಿದ್ದರೆ, ಚೀನಾದಲ್ಲಿ ಪ್ರತಿ ಮನೆಯಲ್ಲೂ ಅಧ್ಯಕ್ಷರೇ ಇರುತ್ತಿದ್ದರು" ಎಂದು ಬಿಜೆಪಿ ಮುಖಂಡ ಮಾಂಡವೀಯ ಟೀಕಿಸಿದರು.

      ಮಂಗಳವಾರ ಗುಜರಾತಿನ ಆನಂದ್ ನಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

      Union minister mocks Priyanka Gandhi, remembers her Grandmother

      ಈಗಾಗಲೇ ಕಾಂಗ್ರೆಸ್ ನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಇಂದಿರಾ ಗಾಂಧಿ ಅವರ ಮತ್ತೊಮದು ರೂಪ ಎಂದೇ ಬಣ್ಣಿಸಲಾಗುತ್ತಿದೆ. ಇಂದಿರಾ ಗಾಂಧಿ ಅಭಿಮಾನಿಗಳು ಪ್ರಿಯಾಂಕಾ ಅವರಲ್ಲಿ ತಮ್ಮ ನೆಚ್ಚಿನ ನಾಯಕಿಯನ್ನು ಕಾಣುತ್ತಿದ್ದಾರೆ. ಆ ಕಾರಣದಿಂದಲೇ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಅವರನ್ನು ಈ ಬಾರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ, ಸಕ್ರಿಯ ರಾಜಕಾರಣಕ್ಕೆ ಬರಮಾಡಿಕೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+