ಮದುವೆ ಆಮಂತ್ರಣದಲ್ಲಿ ರಫೇಲ್ ಡೀಲ್ ಲೆಕ್ಕಾಚಾರ!

ಅಹ್ಮದಾಬಾದ್, ಜನವರಿ 13: ಇತ್ತೀಚೆಗೆ ಮದುವೆ ಆಅಮಂತ್ರಣ ಪತ್ರಿಕೆಯಲ್ಲಿ ಮತದಾನದ ಮಹತ್ವ ಪರಿಚಯಿಸುವುದು, ಯಾವುದೋ ಒಂದು ನಿರ್ದಿಷ್ಟ ವ್ಯಕ್ತಿ, ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡುವುದು ಟ್ರೆಂಡ್ ಆಗಿದೆ.

ಅಂತೆಯೇ ಗುಜರಾತಿನ ಅಹ್ಮದಾಬಾದಿನಲ್ಲಿ ಯುವರಾಜ್ ಮತ್ತು ಸಾಕ್ಷಿ ಎಂಬ ಜೋಡಿಯ ಮದುವೆಯ ಆಮಂತ್ರಣದಲ್ಲಿ ರಫೇಲ್ ಡೀಲ್ ನ ಸತ್ಯಾಸತ್ಯತೆಗಳನ್ನು ಒಂದು ಪುಟ ಪೂರ್ತಿ ಮುದ್ರಿಸಲಾಗಿದೆ.

Gujarat couple defends rafale deal in their wedding card

"ನರೇಂದ್ರ ಮೋದಿ ಅವರನ್ನು ನಂಬಿ, ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮತ ಹಾಕುವುದೇ ನೀವು ನಮಗೆ ನೀಡುವ ಉಡುಗೊರೆ" ಎಂದು ಈ ಲಗ್ನಪತ್ರಿಕೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

Gujarat couple defends rafale deal in their wedding card

ಸೂರತ್ ಮೂಲದ ಯುವರಾಜ್ ಮತ್ತು ಸಾಕ್ಷಿ ಇಬ್ಬರೂ ನರೇಂದ್ರ ಮೋದಿ ಅವರ ಅಭಿಮಾನಿಗಳಾಗಿದ್ದು, ರಫೇಲ್ ಡೀಲ್ ಮೂಲಕ ಕಾಂಗ್ರೆಸ್ ಮೋದಿ ಸರ್ಕಾರದ ಮೇಲೆ ವೃಥಾ ಆರೋಪ ಮಾಡುತ್ತಿದೆ ಎಂದು ದೂರಿ, ರಫೇಲ್ ಡೀಲ್ ನ ಸತ್ಯಾಸತ್ಯತೆಗಳನ್ನು ತಮ್ಮ ಲಗ್ನಪತ್ರಿಕೆಯಲ್ಲಿ ಮುದ್ರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+