ವಿಶ್ವದೆಲ್ಲೆಡೆ ಈದ್ ಹಬ್ಬದ ಸಂಭ್ರಮಾಚರಣೆ

ಬೆಂಗಳೂರು, ಆ.8: ವಿಶ್ವದೆಲ್ಲೆಡೆ ಇರುವ ಮುಸ್ಲಿಂ ಬಾಂಧವರು ರಂಜಾನ್ ಮಾಸದ ಅಂತ್ಯದ ಆಚರಣೆಗೆ ಅಣಿಗೊಳ್ಳುತ್ತಿದ್ದಾರೆ. ಕರ್ನಾಟಕದ ಕರಾವಳಿ ಹಾಗೂ ಕೇರಳ ರಾಜ್ಯದಲ್ಲಿ ಈದ್ ಉಲ್ ಫಿತ್ರ್ ಗುರುವಾರವೇ ಆರಂಭವಾಗಿದೆ. ಏಷ್ಯಾದ ಬಹುತೇಕ ಕಡೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಏಷ್ಯಾದಲ್ಲಿ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಇಂಡೋನೇಷಿಯಾದಲ್ಲಿ ರಂಜಾನ್ ಸಂಬಂಧ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿದೆ. ವಿಶ್ವದ ಜನಸಂಖ್ಯೆಯ ಶೇ 22ರಷ್ಟಿರುವ ಮುಸ್ಲಿಮ್ ಸಮುದಾಯ ಈದ್ ಹಬ್ಬಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.. ದಾನ ಧರ್ಮ ಸದ್ಭಾವನೆಗಳನ್ನು ವೃದ್ಧಿಸುವ ಈ ಹಬ್ಬ ಬಡವರ ಪಾಲಿಗೆ ವರವಾಗಿ ಪರಿಣಮಿಸಲಿದೆ. ಈದ್ ಅಂಗವಾಗಿ ಇಫ್ತಾರ್ ಕೂಟಗಳು, ದಾನ ಕಾರ್ಯಗಳು ಎಲ್ಲೆಡೆ ನಡೆದಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ದಲ್ಲಿ ಶುಕ್ರವಾದ ಸಂಭ್ರಮದಿಂದ ಈದ್ ಆಚರಿಸಲು ಮುಸ್ಲಿಮರು ಅಣಿಯಾಗಿದ್ದಾರೆ.. ಈದ್ ಉಲ್ ಫಿತ್ರ್ ತಯಾರಿ ಚಿತ್ರಗಳು ಇಲ್ಲಿದೆ ನೋಡಿ..

ಬಾಂಗ್ಲಾದೇಶದಲ್ಲಿ

ಬಾಂಗ್ಲಾದೇಶದಲ್ಲಿ

ಈದ್ ಆಚರಣೆಗಾಗಿ ಮನೆಗಳಿಗೆ ತೆರಳಲು ರೈಲು ಹತ್ತಿ ಕುಳಿತ ಜನ ಸಮೂಹ

ಬಾಂಗ್ಲಾದೇಶ

ಬಾಂಗ್ಲಾದೇಶ

ಮನೆಗೆ ಹೋಗುವ ಆತುರದಲ್ಲಿ ಬಾಂಗ್ಲಾದೇಶಿ ಮಹಿಳೆಯೊಬ್ಬರು ಜನರಿಂದ ಕಿಕ್ಕಿರಿದಿರುವ ರೈಲಿನಿಂದ ಮೇಲಿರುವ ಸೇತುವೆಗೆ ಹಾರಲು ಯತ್ನಿಸುತ್ತಿದ್ದಾರೆ.

ಮೊರಾದಾಬಾದ್

ಮೊರಾದಾಬಾದ್

ಮೊರಾದಾಬಾದಿನಲ್ಲಿ ಮುಸ್ಲಿಂ ಮಹಿಳೆಯರಿಂದ ಈದ್ ಮುಬಾರಕ್ ಸಂದೇಶ

ಶ್ರೀನಗರದಲ್ಲಿ

ಶ್ರೀನಗರದಲ್ಲಿ

ಶ್ರೀನಗರದ ಬಜಾರಿನಲ್ಲಿ ಈಡ್ ಉಲ್ ಫಿತ್ರ್ ಆಚರಣೆಗೂ ಮುನ್ನ ಬಟ್ಟೆ, ಬಳೆ ಖರೀದಿ ಜೋರಾಗಿದೆ

ಹೃತಿಕ್ ರೋಷನ್ ಮನೆಯಲ್ಲಿ

ಹೃತಿಕ್ ರೋಷನ್ ಮನೆಯಲ್ಲಿ

ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಮನೆಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಸೂಜಾನ್ ಖಾನ್ ಜತೆ ಕಾಜೋಲ್

ಹೃತಿಕ್ ರೋಷನ್ ಅವರ ಮನೆಯಲ್ಲಿ

ಹೃತಿಕ್ ರೋಷನ್ ಅವರ ಮನೆಯಲ್ಲಿ

ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಮನೆಯಲ್ಲಿ ನಡೆದ ಇಫ್ತಾರ್ ಕೂಟದ ನಂತರ ಗ್ರೂಪ್ ಫೋಟೋ

ಮಹಾರಾಷ್ಟ್ರದಲ್ಲಿ

ಮಹಾರಾಷ್ಟ್ರದಲ್ಲಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರ ಮನೆಯಲ್ಲಿ ನಡೆದ ಇಫ್ತಾರ್ ಕೂಟ

ಕರ್ನಾಟಕದಲ್ಲಿ

ಕರ್ನಾಟಕದಲ್ಲಿ

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರೇಬಿಕ್ ಕಾಲೇಜಿಗೆ ಭೇಟಿ ನೀಡಿ ರಂಜಾನ್ ಶುಭಾಶಯ ಕೋರಿದರು.

ಕರ್ನಾಟಕದಲ್ಲಿ ಈದ್

ಕರ್ನಾಟಕದಲ್ಲಿ ಈದ್

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರೇಬಿಕ್ ಕಾಲೇಜಿಗೆ ಭೇಟಿ ನೀಡಿ ರಂಜಾನ್ ಶುಭಾಶಯ ಕೋರಿದರು.

ಪ್ಯಾಲೆಸ್ತೇನ್ ನಲ್ಲಿ

ಪ್ಯಾಲೆಸ್ತೇನ್ ನಲ್ಲಿ

ರಾಮಲ್ಲಾದಲ್ಲಿ ಪಾಲೆಸ್ಟೇನ್ನಿನ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಪ್ರಧಾನಿ ರಮಿ ಹಮ್ದಲ್ಲಾ ಅವರು ಈದ್ ಉಲ್ ಫಿತ್ರ್ ಪ್ರಾರ್ಥನೆ ಸಲ್ಲಿಸಿದರು.

ಬಾಂಗ್ಲಾದೇಶದಲ್ಲಿ

ಬಾಂಗ್ಲಾದೇಶದಲ್ಲಿ

ಬಾಂಗ್ಲಾದೇಶದ ರೈಲ್ವೆ ನಿಲ್ದಾಣದಲ್ಲಿ ನಿಂತ ರೈಲಿನಲ್ಲಿ ಕಂಡು ಬಂದ ಜನದಟ್ಟಣೆ

ಬಿಹಾರದಲ್ಲಿ

ಬಿಹಾರದಲ್ಲಿ

ಇಫ್ತಾರ್ ಕೂಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ

ಇಫ್ತಾರ್ ಕೂಟದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಜೈಪುರದಲ್ಲಿ

ಜೈಪುರದಲ್ಲಿ

ಜೈಪುರದಲ್ಲಿ ಶ್ಯಾವಿಗೆ ಒಣಗಿಸುತ್ತಿರುವ ಮುಸ್ಲಿಂ ಮಹಿಳೆ

ಭೋಪಾಲ್

ಭೋಪಾಲ್

ಮಧ್ಯಪ್ರದೇಶದ ಭೋಪಾಲ್ ನಲ್ಲಿ ದಾವೂದಿ ಬೊಹ್ರಾ ಸಮುದಾಯದವರು ಈದ್ ಉಲ್ ಫಿತ್ರ್ ಅಂಗವಾಗಿ ವಿಶೇಷ ನಮಾಜ್ ಸಲ್ಲಿಸಿದರು.

ಮನೆ ಕಡೆಗೆ ಹೊರಟವರು

ಮನೆ ಕಡೆಗೆ ಹೊರಟವರು

ಬಾಂಗ್ಲಾದೇಶದ ರೈಲು ನಿಲ್ದಾಣಗಳಲ್ಲಿ ಜನಜಾತ್ರೆ

ಶ್ರೀನಗರದಲ್ಲಿ

ಶ್ರೀನಗರದಲ್ಲಿ

ಶ್ರೀನಗರದ ಲಾಲ್ ಚೌಕ್ ನಲ್ಲಿ ಈದ್ ಹಬ್ಬಕ್ಕಾಗಿ ಭರ್ಜರಿ ತಯಾರಿ, ಖರೀದಿ

ಶ್ರೀನಗರದ ಬಜಾರು

ಶ್ರೀನಗರದ ಬಜಾರು

ಶ್ರೀನಗರದ ಲಾಲ್ ಚೌಕ್ ಬಜಾರಿನಲ್ಲಿ ಈದ್ ಹಬ್ಬಕ್ಕಾಗಿ ಭರ್ಜರಿ ತಯಾರಿ, ಖರೀದಿ ನಡೆದಿದೆ

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮೂಹಿಕ ಪ್ರಾರ್ಥನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+