ಚಿತ್ರಗಳಲ್ಲಿ: ಜ್ಯುವೆಲ್ಲರಿ ವೀಕ್ ಫ್ಯಾಷನ್ ಲೋಕ

ಬೆಂಗಳೂರು, ಆ.8: ಅಪೂರ್ವ ವಿನ್ಯಾಸದ ವಜ್ರ ಮತ್ತು ಚಿನ್ನದ ಆಭರಣಗಳ ಕಲೆಕ್ಷನ್ ನಿಂದ ಹಿಡಿದು ವಿವಿಧ ಬಗೆಯ ಅಪೂರ್ವ ವಿನ್ಯಾಸಗಳಿಂದ ಗ್ರಾಹಕರನ್ನು ಇಂಡಿಯಾ ಇಂಟರ್ ನ್ಯಾಷನಲ್ ಜ್ಯೂವೆಲರಿ ವೀಕ್ ಸೆಳೆಯುತ್ತಿದೆ.

ಗೀತಾಂಜಲಿ ಜ್ಯುವೆಲ್ಲರಿ ತನ್ನ ಉತ್ತ್ಪನ್ನಗಳನ್ನು ಇಂಡಿಯಾ ಇಂಟರ್ ನ್ಯಾಷನಲ್ ಜ್ಯೂವೆಲರಿ ವೀಕ್ ನಲ್ಲಿ ಪ್ರದರ್ಶಿಸಿದೆ. ಬಾಲಿವುಡ್ ಜಗತ್ತಿನ ತಾರೆಗಳ ಅಂದವನ್ನು ಈ ಆಭರಣಗಳು ಹೆಚ್ಚಿಸಿವೆ. ಇದರ ಝಲಕ್ ಇಲ್ಲಿದೆ.

ಉಳಿದಂತೆ, ಸ್ವಾತಂತ್ರೋತ್ಸವದ ಅಂಗವಾಗಿ ತ್ರಿವರ್ಣ ಧ್ವಜ ತಯಾರಿಕೆ, ಸ್ಟುರ್ಗಿಸ್ ಮೋಟರ್ ಸೈಕಲ್ ಮೆರವಣಿಗೆ, ಅಜ್ಮೇರ್ ನಲ್ಲಿ ರಂಜಾನ್, ಎಲ್ ಜಿ ಎಲೆಕ್ಟ್ರಾನಿಕ್ಸ್ ನಿಂದ ಹೊಸ ಮೊಬೈಲ್ ಬಿಡುಗಡೆ, ಹೈದರಾಬಾದಿನಲ್ಲಿ ಪಾಕಿಸ್ತಾನ ವಿರುದ್ಧ ಪ್ರತಿಭಟನೆ ಮುಂತಾದ ಚಿತ್ರಗಳನ್ನು ನೋಡಿ...

ಜ್ಯುವೆಲ್ಲರಿ ವೀಕ್ ಫ್ಯಾಷನ್ ಲೋಕ

ಜ್ಯುವೆಲ್ಲರಿ ವೀಕ್ ಫ್ಯಾಷನ್ ಲೋಕ

ಬಾಲಿವುಡ್ ನಟಿ ಕಂಗನಾ ರಾನೌತ್ ಅವರ ಭಂಗಿ

ಅಜ್ಮೇರ್ ದರ್ಗಾದಲ್ಲಿ

ಅಜ್ಮೇರ್ ದರ್ಗಾದಲ್ಲಿ

ಅಜ್ಮೇರ್ ದರ್ಗಾದಲ್ಲಿ ಸಾಮೂಹಿಕ ನಮಾಜು. ಇನ್ನಷ್ಟು ಈದ್ ತಯಾರಿ ಚಿತ್ರಗಳು ಇಲ್ಲಿದೆ ತಪ್ಪದೆ ನೋಡಿ

ಜ್ಯುವೆಲ್ಲರಿ ವೀಕ್ ಫ್ಯಾಷನ್

ಜ್ಯುವೆಲ್ಲರಿ ವೀಕ್ ಫ್ಯಾಷನ್

ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರು ಬೆಕ್ಕಿನ ನಡಿಗೆ ನಂತರ ನೀಡಿದ ಪೋಸ್

ಜ್ಯುವೆಲ್ಲರಿ ವೀಕ್ ಫ್ಯಾಷನ್

ಜ್ಯುವೆಲ್ಲರಿ ವೀಕ್ ಫ್ಯಾಷನ್

ಬಾಲಿವುಡ್ ನಟಿ ಮಧುರಾ ನಾಯಕ್ ಅವರು ಇಂಡಿಯಾ ಇಂಟರ್ ನ್ಯಾಷನಲ್ ಜ್ಯೂವೆಲರಿ ವೀಕ್ ನಲ್ಲಿ

ಸ್ಟುರ್ಗಿಸ್ ಮೋಟರ್ ಸೈಕಲ್ ಮೆರವಣಿಗೆ

ಸ್ಟುರ್ಗಿಸ್ ಮೋಟರ್ ಸೈಕಲ್ ಮೆರವಣಿಗೆ

ಸ್ಟುರ್ಗಿಸ್ ನಲ್ಲಿ 73ನೇ ವಾರ್ಷಿಕ ಮೋಟರ್ ಸೈಕಲ್ ಮೆರವಣಿಗೆ ಸಮಯದಲ್ಲಿ ಕಂಡ ದೃಶ್ಯ

ಅಸ್ಸಾಂನಲ್ಲಿ ಧ್ವಜ

ಅಸ್ಸಾಂನಲ್ಲಿ ಧ್ವಜ

ಗುವಾಹಟಿಯಲ್ಲಿ ಖಾದಿ ಗ್ರಾಮೋದ್ಯೋಗ ಬೋರ್ಡ್ ನಲ್ಲಿ ತ್ರಿವರ್ಣ ಧ್ವಜ ತಯಾರಿ ಸಾಗಿದೆ.

ಹುತಾತ್ಮರಿಗೆ ನಮನ

ಹುತಾತ್ಮರಿಗೆ ನಮನ

ಹುತಾತ್ಮ ನಾಲ್ವರು ಯೋಧರಿಗೆ ಬಿಹಾರದಲ್ಲಿ ಹಾಗೂ ಮತ್ತೊಬ್ಬ ಯೋಧನಿಗೆ ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಹೆಚ್ಚಿನ ಚಿತ್ರಗಳು ಇಲ್ಲಿದೆ ನೋಡಿ

ನೋಯ್ಡಾದಲ್ಲಿ ಮಳೆ

ನೋಯ್ಡಾದಲ್ಲಿ ಮಳೆ

ನೋಯ್ಡಾದಲ್ಲಿ ಮಳೆ ತನ್ನ ಆರ್ಭಟ ಮುಂದುವರೆಸಿದೆ. ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಕಷ್ಟವಾಗಿದೆ.

ತೀಜ್ ಹಬ್ಬ

ತೀಜ್ ಹಬ್ಬ

ಪಟಿಯಾಲ: ತೀಜ್ ಹಬ್ಬದ ಅಂಗವಾಗಿ ಉಯ್ಯಾಲೆಯಲ್ಲಿ ಕೂತ್ತು ಸಂಭ್ರಮಿಸುತ್ತಿರುವ ಪಂಜಾಬಿ ಕುಡಿಗಳು

ಎಲ್ ಜಿ ಹೊಸ ಫೋನ್

ಎಲ್ ಜಿ ಹೊಸ ಫೋನ್

ನ್ಯೂಯಾರ್ಕ್: ಎಲ್ ಜಿ ಎಲೆಕ್ಟ್ರಾನಿಕ್ಸ್ ಮೊಬೈಲ್ ಕಮ್ಯೂನಿಕೇಷನ್ ನ ಅಧ್ಯಕ್ಷ , ಸಿಇಒ ಜಾಂಗ್ ಸಿಯೋಕ್ ಪಾರ್ಕ್ ಅವರು ಎಲ್ ಜಿ ಜಿ2 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದಾರೆ.

ಧರ್ಮಶಾಲಾ

ಧರ್ಮಶಾಲಾ

ಧರ್ಮಶಾಲಾದಲ್ಲಿ ಭೂ ಕುಸಿತದಿಂದಾಗಿ ಹಲವಾರು ಮನೆಗಳು ನೆಲಕಚ್ಚಿವೆ.

ಡಿಎಂಕೆ ಪ್ರತಿಭಟನೆ

ಡಿಎಂಕೆ ಪ್ರತಿಭಟನೆ

ಮುಂಗಾರು ಅಧಿವೇಶನದ ನಡುವೆ ಡಿಎಂಕೆ ಪಕ್ಷದ ಸಂಸದರು ಶ್ರೀಲಂಕಾ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+