ಡಿಕೆ ಸುರೇಶ್ ಅಖಾಡಕ್ಕೆ: ಭರ್ಜರಿ ರೋಡ್ ಷೋ

ರಾಮನಗರ, ಆಗಸ್ಟ್ 3: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಹಾಗೂ ಜೆಡಿಎಸ್‌ ಪಕ್ಷದಿಂದ ಅನಿತಾ ಕುಮಾರಸ್ವಾಮಿ ಅವರು ಶನಿವಾರ ನಾಮ ಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರದ ಶಾಸಕ ಡಿಕೆ ಶಿವಕುಮಾರ್ ಅವರ ದ್ವಿತೀಯ ಸಹೋದರ ಡಿಕೆ ಸುರೇಶ್ ಅವರು ಪಕ್ಷದ ಅಪಾರ ಸಂಖ್ಯೆಯ ಕಾರ್ಯಕರ್ತರೊಡನೆ ಇಂದು ಶನಿವಾರ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ರಜಾ ದಿನವಾರ ಶನಿವಾರ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಬೆಂಬಲಿಗರು ಡಿಕೆ ಸುರೇಶ್ ಜತೆ ಹೆಜ್ಜೆ ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಾರ್ಜ್, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಡಿಕೆ ಶಿವಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

ಇದು ಪ್ರತಿಷ್ಠೆಯ ಚುನಾವಣೆಯಾಗಿದ್ದು, ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಕುಟುಂಬಗಳ ನಡುವಣ ನೇರ ಹಣಾಹಣಿ ಎಂದು ಬಣ್ಣಿಸಲಾಗಿದೆ. (ಚಿತ್ರಗಳು- ರಾಜೇಶ್ ಕೊಂಡಾಪುರ)

ಡಿಕೆ ಸುರೇಶ್ ಅಖಾಡಕ್ಕೆ: ತಂದೆ-ತಾಯಿಯ ಜತೆ

ಡಿಕೆ ಸುರೇಶ್ ಅಖಾಡಕ್ಕೆ: ತಂದೆ-ತಾಯಿಯ ಜತೆ

ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರ ದ್ವಿತೀಯ ಸಹೋದರ ಡಿಕೆ ಸುರೇಶ್ ಅಪಾರ ಸಂಖ್ಯೆಯ ಕಾರ್ಯಕರ್ತರೊಡನೆ ಶನಿವಾರ ನಾಮಪತ್ರ ಸಲ್ಲಿಸಿದರು.

ಡಿಕೆ ಸುರೇಶ್ ಅಖಾಡಕ್ಕೆ: ಮಾತಾಪಿತೃಗಳ ಆಶೀರ್ವಾದ

ಡಿಕೆ ಸುರೇಶ್ ಅಖಾಡಕ್ಕೆ: ಅಜ್ಜಿಯ ಆಶೀರ್ವಾದ

ಡಿಕೆ ಸುರೇಶ್ ಅಖಾಡಕ್ಕೆ: ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ

ಡಿಕೆ ಸುರೇಶ್ ಅಖಾಡಕ್ಕೆ: ಸ್ವಾಮೀಜಿ ಆಶೀರ್ವಾದ

ಡಿಕೆ ಸುರೇಶ್ ಅಖಾಡಕ್ಕೆ: ಸ್ವಾಮೀಜಿಗೆ ಫಲ ಅರ್ಪಣೆ

ಡಿಕೆ ಸುರೇಶ್ ಅಖಾಡಕ್ಕೆ: ಸ್ವಾಮೀಜಿ ಜತೆ ಸಮಾಲೋಚನೆ

ಡಿಕೆ ಸುರೇಶ್ ಅಖಾಡಕ್ಕೆ: ದೇವಸ್ಥಾನದಲ್ಲಿ

ಡಿಕೆ ಸುರೇಶ್ ಅಖಾಡಕ್ಕೆ: ಸ್ವಾಮೀಜಿ ಜತೆ ರೋಡ್ ಷೋ

ಡಿಕೆ ಸುರೇಶ್ ಅಖಾಡಕ್ಕೆ: ಮಸೀದಿಯಲ್ಲಿ ನಮಾಜ್

ಡಿಕೆ ಸುರೇಶ್ ಅಖಾಡಕ್ಕೆ: ಮಸೀದಿಯಲ್ಲಿ ಮುಸಲ್ಮಾನರ ಬೆಂಬಲ ಕೋರಿ

ಡಿಕೆ ಸುರೇಶ್ ಅಖಾಡಕ್ಕೆ: ಮುಸ್ಲಿಮರ ಬೆಂಬಲ

ಡಿಕೆ ಸುರೇಶ್ ಅಖಾಡಕ್ಕೆ: ರೋಡ್ ಷೋ

ಡಿಕೆ ಸುರೇಶ್ ಭರ್ಜರಿ ರೋಡ್ ಷೋ: ಅಪಾರ ಜನಸ್ತೋಮ

ಡಿಕೆ ಸುರೇಶ್ ಭರ್ಜರಿ ರೋಡ್ ಷೋ

ಡಿಕೆ ಸುರೇಶ್ ಅಖಾಡಕ್ಕೆ: ಅಪಾರ ಜನಸ್ತೋಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+