ಎಸ್ ಮುರುಗನ್ ಸೇರಿ 6 ಜನ ಐಪಿಎಸ್ ವರ್ಗ

* ಎಸ್.ಮುರುಗನ್-ಡಿಐಜಿಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.,
* ಎಂ.ನಂಜುಂಡಸ್ವಾಮಿ-ಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.,
* ಎಂ.ನಿಂಬಾಳ್ಕರ್ ಹೇಮಂತ್-ಜಂಟಿ ಪೊಲೀಸ್ ಆಯುಕ್ತ(ಅಪರಾಧ), ಬೆಂಗಳೂರು ನಗರ.
* ಎಚ್.ಎಸ್.ವೆಂಕಟೇಶ್-ಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.,
* ಪವಾರ್ ಪ್ರವೀಣ್ ಮಧುಕರ್-ಡಿಸಿಪಿ, ಸಂಚಾರ(ಪೂರ್ವ), ಬೆಂಗಳೂರು ನಗರ.,
* ಎಂ.ಎನ್.ನಾಗರಾಜ್-ಎಸ್ಪಿ, ಗುಪ್ತಚರ ವಿಭಾಗ, ಬೆಂಗಳೂರು.
ಎಸ್ ಪಿಎಸ್: ಬಿ.ಎಸ್.ಲೋಕೇಶ್ ಕುಮಾರ್-ಎಸ್ಪಿ, ಧಾರವಾಡ ಜಿಲ್ಲೆ.,
* ಆರ್.ರಮೇಶ್-ಡಿಸಿಪಿ, ಸಿಎಆರ್ ಕೇಂದ್ರ ಕಚೇರಿ, ಬೆಂಗಳೂರು ನಗರ.,
* ಎಂ.ಮುತ್ತುರಾಯ-ಡಿಸಿಪಿ, ಆಡಳಿತ, ಬೆಂಗಳೂರು ನಗರ. ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಜುಲೈ ಮೊದಲ ವಾರದಲ್ಲಿ 22 ಐಪಿಎಸ್ ಹಾಗೂ 25 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಗೃಹ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು ಸೇರಿದಂತೆ ಆಯಕಟ್ಟಿನ ಹಲವು ಹುದ್ದೆಗಳಿಗೆ ಬೇರೆಯವರನ್ನು ತರಲಾಗಿತ್ತು. ಸಕಾಲ ಯೋಜನೆಯ ರೂವಾರಿ ಡಾ ಶಾಲಿನಿ ರಜನೀಶ್, ಪಿ ಮಣಿವಣ್ಣನ್, ಪಂಕಜ್ ಕುಮಾರ್ ಪಾಂಡೆ ವರ್ಗಾವಣೆ ಪ್ರಮುಖವಾಗಿತ್ತು.


Click it and Unblock the Notifications
