ಪಣಜಿಯಿಂದ ಚಿತ್ರಗಳಲ್ಲಿ: ಮೋದಿಗೆ ಚುನಾವಣೆ ಸಾರಥ್ಯ

ಪಣಜಿ, ಜೂ.9: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆ ಪ್ರಮುಖ ವಿಷಯಗಳ ಚರ್ಚೆ ಮರೆತು, ಹಲವಾರು ಪ್ರಮುಖ ನಾಯಕರ ಗೈರು ಹಾಜರಿಯೊಂದಿಗೆ ಮುಕ್ತಾಯ ಕಂಡಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಅಭಿಮಾನಿಗಳಿಗೆ ಸಭೆ ಫಲಪ್ರದವಾಗಿ ಹೊರ ಹೊಮ್ಮಿದೆ.

ಪಣಜಿಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗವರು ಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಘೋಷಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನೇತೃತ್ವ ಯಾರು ವಹಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿದೆ, ಹಿರಿಯ ನಾಯಕ ಅಡ್ವಾಣಿ ಅವರು ಕೂಡಾ ಇದಕ್ಕೆ ಒಪ್ಪಿದ್ದಾರೆ ಎಂದು ಸ್ವತಃ ಮೋದಿ ಅವರೇ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ರಾಷ್ಟ್ರೀಯ ನಾಯಕರಾಗಿ ಘೋಷಿಸಿದ ಬೆನ್ನಲ್ಲೇ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಹಾಡು ಕುಣಿತ, ಘೋಷಣೆ, ಮೆರವಣಿಗೆಯೊಂದಿಗೆ ಮೋದಿ ಅಭಿಮಾನಿಗಳು ಸಂತಸದಿಂದ ನಲಿಯುತ್ತಿದ್ದಾರೆ. ಸಭೆಯ ಚಿತ್ರಗಳು ಕೆಲವು ಇಲ್ಲಿದೆ ನೋಡಿ ಕಣ್ತುಂಬಿಸಿಕೊಳ್ಳಿ...ಚಿತ್ರ ಕೃಪೆ: ಪಿಟಿಐ

ದೀಪ ಬೆಳಗಿಸಿ ಉದ್ಘಾಟನೆ

ದೀಪ ಬೆಳಗಿಸಿ ಉದ್ಘಾಟನೆ

ಹಿರಿಯ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಹಾಗೂ ರಾಜನಾಥ್ ಸಿಂಗ್

ಮುಂದಿನ ಸಾಲಿನಲ್ಲಿ ಕುಳಿತ ಮೋದಿ

ಮುಂದಿನ ಸಾಲಿನಲ್ಲಿ ಕುಳಿತ ಮೋದಿ

ಕಾಂಗ್ರೆಸ್ ವಿರುದ್ಧ ಭಾಷಣಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಾಣಿಸಿದ್ದು ಹೀಗೆ

ವಕ್ತಾರರ ಜೊತೆ ಮೋದಿ

ವಕ್ತಾರರ ಜೊತೆ ಮೋದಿ

ಬಿಜೆಪಿ ಉಪಾಧ್ಯಕ್ಷ ಮುಕ್ತರ್ ಅಹ್ಮದ್ ನಖ್ವಿ ಹಾಗೂ ವಕ್ತಾರ ಪ್ರಕಾಶ್ ಜಾವದೇಕರ್ ಜೊತೆ ಮೋದಿ ಸಂತಸದ ಕ್ಷಣ

ನಿಮಗೆ ಏನು ಗೊತ್ತು ಮೇಡಂ

ನಿಮಗೆ ಏನು ಗೊತ್ತು ಮೇಡಂ

ಹಿರಿಯ ನಾಯಕರಿಂದ ರಾಜ್ಯಸಭಾ ಸದಸ್ಯೆ ಹೇಮಮಾಲಿನಿಗೆ ಪಾಠ

ಕಲರ್ ಫುಲ್ ಸಭೆ

ಕಲರ್ ಫುಲ್ ಸಭೆ

ಕಲರ್ ಫುಲ್ ದಿರಿಸಿನಲ್ಲಿ ಬಾಲಿವುಡ್ ನಟ ವಿನೋದ್ ಖನ್ನಾ ಹಾಗೂ ಇನ್ನಿತರ ಸದಸ್ಯರು

ಮೋದಿಗೆ ಜೈ ಎಂದ ಮಹಿಳೆಯರು

ಮೋದಿಗೆ ಜೈ ಎಂದ ಮಹಿಳೆಯರು

ಮೋದಿ ಬೆಂಬಲಕ್ಕೆ ನಿಂತ ಸ್ಮೃತಿ ಇರಾನಿ, ಪೂನಮ್ ಮಹಾಜನ್ ಹಾಗೂ ಕಿರಣ್ ಖೇರ್

ಅನಂತ್ ಕುಮಾರ್ ಬಂದಿದ್ರು

ಅನಂತ್ ಕುಮಾರ್ ಬಂದಿದ್ರು

ಕರ್ನಾಟಕ ಸಂಸದ ಅನಂತಕುಮಾರ್, ಗೋವಾ ಸಿಎಂ ಮನೋಹರ್ ಪರಿಕ್ಕಾರ್, ಶಿವರಾಜ್ ಸಿಂಗ್ ಚೌವಾಣ್ ಜೊತೆ

ಬಿಜೆಪಿ ಅಧ್ಯಕ್ಷರಿಗೆ ಗೌರವಾರ್ಪಣೆ

ಬಿಜೆಪಿ ಅಧ್ಯಕ್ಷರಿಗೆ ಗೌರವಾರ್ಪಣೆ

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕಾರ್ ಆವರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಗೆ ಮಾಲಾರ್ಪಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+