ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ

ಬೆಂಗಳೂರು,

ಜೂ.
8
:
ದ್ವಿತೀಯ
ಪಿಯುಸಿ
ಪೂರಕ
ಪರೀಕ್ಷೆಯ
ವೇಳಾಪಟ್ಟಿ
ಪ್ರಕಟಗೊಂಡಿದೆ.
ಕರ್ನಾಟಕ
ಪ್ರೌಡ
ಶಿಕ್ಷಣ
ಪರೀಕ್ಷಾ
ಮಂಡಳಿ
ಪೂರಕ
ಪರೀಕ್ಷೆಗಳ
ವೇಳಾಪಟ್ಟಿ
ಬಿಡುಗಡೆಗೊಳಿಸಿದ್ದು,
ಜುಲೈ
3
ಬುಧವಾರದಿಂದ
ಪರೀಕ್ಷೆಗಳು
ಪ್ರಾರಂಭವಾಗಲಿವೆ.

id="toptextpromo">

ದ್ವಿತೀಯ

ಪಿಯುಸಿ
ಪೂರಕ
ಪರೀಕ್ಷೆಯು
ಬೆಳಗ್ಗೆ
9
ಗಂಟೆಯಿಂದ
12.15ರ
ವರೆಗೆ
ನಡೆಯಲಿದೆ
ಎಂದು
ಪ್ರೌಡ
ಶಿಕ್ಷಣ
ಪರೀಕ್ಷಾ
ಮಂಡಳಿ
ತನ್ನ
ಪ್ರಕಟಣೆಯಲ್ಲಿ
ತಿಳಿಸಿದೆ.
ಜುಲೈ
3ರಿಂದ
12ರ
ವರೆಗೆ
ವಿವಿಧ
ವಿಷಯಗಳ
ಪರೀಕ್ಷೆಗಳು
ನಡೆಯಲಿವೆ.

id='are-slot-1'
class='oiad
oi-axt
oiadv'>
id='top-searched-articles'>

*

ಜು.3
-
ಅರ್ಥಶಾಸ್ತ್ರ,
ಗಣಿತ,
ತರ್ಕಶಾಸ್ತ್ರ,
ಗೃಹವಿಜ್ಞಾನ
*
ಜು.4
-
ಸಮಾಜಶಾಸ್ತ್ರ,
ಲೆಕ್ಕಶಾಸ್ತ್ರ,
ಭೌತಶಾಸ್ತ್ರ,
ಕರ್ನಾಟಕ
ಸಂಗೀತ,
ಹಿಂದೂಸ್ತಾನಿ
ಸಂಗೀತ,
ಮನಃಶಾಸ್ತ್ರ
*
ಜು.5
-
ಬಿಸಿನೆಸ್
ಸ್ಟಡೀಸ್,
ರಸಾಯನಶಾಸ್ತ್ರ,
ಶಿಕ್ಷಣ,
ಐಚ್ಛಿಕ
ಕನ್ನಡ

*
ಜು.6
-
ರಾಜ್ಯಶಾಸ್ತ್ರ,
ಸಂಖ್ಯಾಶಾಸ್ತ್ರ,
ಜೀವಶಾಸ್ತ್ರ

*
ಜು.8
-
ಕನ್ನಡ,
ತಮಿಳು,
ತೆಲಗು,
ಮಲೆಯಾಳಂ,
ಉರ್ದು,
ಫ್ರೆಂಚ್,
ಮರಾಠಿ,
ಅರೇಬಿಕ್

*
ಜು.9
-
ಇಂಗ್ಲಿಷ್

*
ಜು.10
-
ಇತಿಹಾಸ,
ಎಲೆಕ್ಟ್ರಾನಿಕ್ಸ್,
ಕಂಪ್ಯೂಟರ್
ಸೈನ್ಸ್

*
ಜು.11-
ಭೂಗೋಳಶಾಸ್ತ್ರ,
ಭೂಗರ್ಭಶಾಸ್ತ್ರ,
ಮೂಲಗಣಿತ

*
ಜು.12
-
ಹಿಂದಿ,
ಸಂಸ್ಕೃತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+