ಈ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಬೇಡಿ

ಇದರ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲಾ ವಲಯ-1ರಲ್ಲಿನ ಕೆಳಕಂಡ ಶಾಲೆಗಳನ್ನು ಅನಧಿಕೃತ ಎಂದು ಘೋಷಿಸಿದ್ದು ಪೋಷಕರು ತಮ್ಮ ಮಕ್ಕಳನ್ನು ಕೆಳಕಂಡ ಶಾಲೆಗಳಿಗೆ ಸೇರಿಸಬಾರದೆಂದು ಎಚ್ಚರಿಸಲಾಗಿದೆ. ಸುಮಾರು 97ಕ್ಕೂ ಅಧಿಕ ಶಾಲೆಗಳನ್ನು ಅನಧಿಕೃತ ಎಂದು ಇಲಾಖೆ ಘೋಷಿಸಿದೆ.
* ಜಿ.ಕೆ.ನಾಯ್ಡು ಶಾಲೆ-ಮಾರುತಿ ನಗರ (1ರಿಂದ 5ನೆ ತರಗತಿ),
* ಅಗ್ರಹಾರ ಬಡಾವಣೆ (1ರಿಂದ 10ನೆ ತರಗತಿ), ಯಲಹಂಕ ಹಳೇನಗರ ಹಾಗೂ ಅನಂತಪುರ (6 ರಿಂದ 7ನೆ ತರಗತಿ),
* ಫೇಮ್ ಪಬ್ಲಿಕ್ ಸ್ಕೂಲ್-ನಾಗವಾರ,
* ಆಶ್ರಯ ಸ್ಕೂಲ್ -ವೀರಣ್ಣಪಾಳ್ಯ,
* ಸುಮ ಪಬ್ಲಿಕ್ ಶಾಲೆ-ಹೆಬ್ಬಾಳ ಕೆಂಪಾಪುರ,
* ಹುದಾ ನ್ಯಾಷನಲ್ ಸ್ಕೂಲ್-ನಾಗವಾರ,
* ಕುವೆಂಪು ಶಾಲೆ-ಬಾಗಲಗುಂಟೆ.
* ಜೆ.ಎಂ.ಎಂ.ಶಾಲೆ- ಚಿಕ್ಕಬಾಣಾವಾರ,
* ಪ್ರಿಯದರ್ಶಿನಿ ಶಾಲೆ-ಚಿಕ್ಕಬಾಣಾವಾರ,
* ಸಾಗರ ಶಾಲೆ-ಬಾಗಲಗುಂಟೆ,
* ಎಸ್.ಜಿ.ನ್ಯಾಶನಲ್ ಶಾಲೆ-ಕೋಡಿಗೆಹಳ್ಳಿ,
* ರಾಜರಾಜೇಶ್ವರಿ ಶಾಲೆ-ತಿಂಡ್ಲು,
* ಶಾಂತಿನಿಕೇತನ ಶಾಲೆ-ಭದ್ರಪ್ಪಬಡಾವಣೆ (6ರಿಂದ 7ನೆ ತರಗತಿ)
* ಆರ್ ವೈಎಸ್ ಜಿ ಆಂಗ್ಲಪ್ರೌಢ ಶಾಲೆ- ಕೋಲೂರು,
* ಜಿಎನ್ ಆಂಗ್ಲ ಪ್ರೌಢಶಾಲೆ-ಫಯಾಝಾಬಾದ್ ಇಲ್ಯಾಸ್ ನಗರ,
* ಸ್ವಾಮಿ ಶಿವಾನಂದ ಶಾಲೆ-ಕೊಟ್ಟಿಗೆ ಪಾಳ್ಯ,
* ಸ್ಮಾರ್ಟ್ ಲಜೀನಿಯಸ್ ಶಾಲೆ-ಕೆಂಗೇರಿ ಉಪನಗರ,
* ಲಿಟ್ಲ್ ಲಾರ್ಡ್ಸ್ ಆಂಗ್ಲ ಪ್ರಾಥಮಿಕ ಶಾಲೆ-ಇಲ್ಯಾಸ್ ನಗರ.
* ರಾಣಿ ಮದರ್ ಶಾಲೆ-ಇಲ್ಯಾಸ್ ನಗರ,
* ರಾಯಲ್ ಸ್ಕೂಲ್- ಆಲಹಳ್ಳಿ ಅಂಜನಾಪುರ,
* ಆರ್ ವೈಎಸ್ ಹಿರಿಯ ಪ್ರಾಥಮಿಕ ಶಾಲೆ-ಕೋಲೂರು ಗಣಪತಿಹಳ್ಳಿ ಕ್ಲಸ್ಟರ್ ದೊಡ್ಡಾಲದಮರದ ಹತ್ತಿರ,
* ಶುಭಂ ಕರೋತಿ ಮೈತ್ರೇಯಿ ಗುರುಕುಲ- ರಾಮೋಹಳ್ಳಿ,
* ನ್ಯೂ ವೆಂಕಟ್ ಪ್ರಾಥಮಿಕ ಶಾಲೆ-ಕೆಂಗೇರಿ,
* ಲಿಟಲ್ ಲಾರ್ಡ್ಸ್ ಪ್ರಾಥಮಿಕ ಶಾಲೆ-ಇಲಿಯಾಸ್ ನಗರ.
* ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ-ತಾತಗುಣಿ,
* ಜಿ.ಆರ್.ಪಬ್ಲಿಕ್ ಶಾಲೆ-ಅಗರ ಈ ಅನಧಿಕೃತ ಶಾಲೆಗಳನ್ನು ಗುರುತಿಸಲಾಗಿದ್ದು, ಇಲಾಖೆಯ ಅನುಮತಿ ಪಡೆಯದೆ ಶಾಲೆಗಳನ್ನು ನಡೆಸುತ್ತಿದ್ದು, ಪೋಷಕರು ಮಕ್ಕಳನ್ನು ದಾಖಲಿಸಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications