ಸಿಎಸ್ ಕೆ ಬಾಸ್ ಗುರುನಾಥ್ ಟ್ವಿಟ್ಟರ್ ಕಮಾಲ್

ಚೆನ್ನೈ, ಮೇ.24: ಗುರು ಈಗ 'ಅನಾಥ' ಆಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಗುರುವಿಗೂ ಏನು ಸಂಬಂಧವಿಲ್ಲ. ಅವರು ಗೌರವಾನ್ವಿತ ಸದಸ್ಯ ಮಾತ್ರ ಎಂದು ಸಿಎಸ್ ಕೆ ತಂಡದ ಮಾಲೀಕತ್ವ ಹೊಂದಿರುವ ಇಂಡಿಯನ್ ಸಿಮೆಂಟ್ಸ್ ಸಂಸ್ಥೆ ಪತ್ರಿಕಾ ಹೇಳಿಕೆ ನೀಡಿದೆ. ಇದಾದ ಕೆಲ ಕ್ಷಣಗಳಲ್ಲೇ ಗುರುನಾಥ್ ಮೇಯಪ್ಪನ್ ಅವರ ಟ್ವಿಟ್ಟರ್ ಖಾತೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ಟೈಮ್ಸ್ ನೌ ವರದಿ ಯಂತೆ ವಿಂದೂ ಹೇಳಿಕೆ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ನ ಮೂರಕ್ಕೂ ಅಧಿಕ ಆಟಗಾರರ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ಗುರುನಾಥ್ ಅವರು ಬೆಟ್ಟಿಂಗ್ ನಲ್ಲಿ 1 ಕೋಟಿ ಕಳೆದುಕೊಂಡಿದ್ದಾರೆ ಎಂದಿದ್ದಾನೆ.

ಜೊತೆಗೆ ಗುರುನಾಥ್ ಅವರ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಆದ ಬದಲಾವಣೆ ಚಿತ್ರ before-after ತಪ್ಪದೇ ನೋಡಿ:

ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ಸ್ ನೀಡಿರುವ PRESS RELEASE ಹೀಗಿದೆ:

May 24, 2013
India Cements clarifies that Mr. Gurunath Meiyappan is neither the Owner, nor CEO / Team Principal of Chennai Super Kings. Mr. Gurunath is only one of the Members (Honorary) of the Management Team of Chennai Super Kings.

India Cements follows zero tolerance policy and if anyone is proved guilty, strict action will be taken immediately. India Cements assures full co-operation with BCCI and the Law Enforcement authorities.

Gurunath Twitter profile change

ಟಿಎಸ್ ರಘುಪತಿ
ಕಾರ್ಯಕಾರಿ ಅಧ್ಯಕ್ಷ
ದಿ ಇಂಡಿಯಾ ಸಿಮೆಂಟ್ಸ್ ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+