ಸಚಿವ ಸಂಪುಟದಲ್ಲಿ ’ಕೈ’ಯ ಜಾತಿ ಲೆಕ್ಕಾಚಾರ

ಬೆಂಗಳೂರು, ಮೇ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ರಚನೆಗೊಂಡಿದೆ. ಇಪ್ಪತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿದ್ದರೆ, ಒಂಬತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ (ಕೊಡಗು ಜಿಲ್ಲೆಯ ಎರಡೂ ಸ್ಥಾನಗಳು ಬಿಜೆಪಿ ಪಾಲಾಗಿದೆ)

ಒಟ್ಟು 28 ಶಾಸಕರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದ್ದಾರೆ. ಇದರಲ್ಲಿ ಇಪ್ಪತ್ತು ಸಂಪುಟ ದರ್ಜೆ ಸಚಿವರು ಮತ್ತು ಎಂಟು ರಾಜ್ಯ ಸಚಿವರು.

ಒಟ್ಟು ಪ್ರಮಾಣ ವಚನ ಸ್ವೀಕರಿಸಿದ 28 ಶಾಸಕರಲ್ಲಿ ಲಿಂಗಾಯಿತರು - 6, ಒಕ್ಕಲಿಗ 5, ಎಸ್ ಸಿ 4, ಬ್ರಾಹ್ಮಣ ಮತ್ತು ಮುಸ್ಲಿಂರು - 2, ಮತ್ತು ಎಸ್ ಟಿ, ಬಂಜಾರ, ಮರಾಠ, ಕ್ರೈಸ್ತ, ಬಿಲ್ಲವ, ದೇವಾಂಗ, ಜೈನ್, ಬೆಸ್ತ ಮತ್ತು ಬಂಟ್ಸ್ ಸಮುದಾಯದಿಂದ ತಲಾ 1.

ಪ್ರಮಾಣ ವಚನ ಸ್ವೀಕರಿಸಿದವರ ಜಾತಿ ಲೆಕ್ಕಾಚಾರ ಸ್ಲೈಡಿನಲ್ಲಿ..

ಸಂಪುಟ ದರ್ಜೆ ಸಚಿವರು

ಸಂಪುಟ ದರ್ಜೆ ಸಚಿವರು

ಆರ್.ವಿ.ದೇಶಪಾಂಡೆ
ಸಂಪುಟ ದರ್ಜೆ ಸಚಿವರು
ಕ್ಷೇತ್ರ: ಹಳಿಯಾಳ
ಜಾತಿ: ಬ್ರಾಹ್ಮಣ

ಖಮರುಲ್ ಇಸ್ಲಾಂ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಗುಲ್ಬರ್ಗ ಉತ್ತರ
ಜಾತಿ: ಮುಸ್ಲಿಂ

ಪ್ರಕಾಶ್ ಹುಕ್ಕೇರಿ
ಸಂಪುಟ ದರ್ಜೆ ಸಚಿವರು
ಕ್ಷೇತ್ರ: ಚಿಕ್ಕೋಡಿ - ಸದಲಗಾ
ಜಾತಿ: ಲಿಂಗಾಯಿತ

ರಾಮಲಿಂಗಾರೆಡ್ಡಿ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಬಿ.ಟಿ.ಎಂ. ಲೇಔಟ್
ಜಾತಿ: ಒಕ್ಕಲಿಗ
(ಚಿತ್ರದಲ್ಲಿ ಆರ್.ವಿ.ದೇಶಪಾಂಡೆ)

ಸಂಪುಟ ದರ್ಜೆ ಸಚಿವರು

ಸಂಪುಟ ದರ್ಜೆ ಸಚಿವರು

ಶಾಮನೂರು ಶಿವಶಂಕರಪ್ಪ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ದಾವಣಗೆರೆ ದಕ್ಷಿಣ
ಜಾತಿ: ಲಿಂಗಾಯಿತ

ಟಿ.ಬಿ.ಜಯಚಂದ್ರ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಶಿರಾ
ಜಾತಿ: ಒಕ್ಕಲಿಗ

ರಮಾನಾಥ ರೈ
ಸಂಪುಟ ದರ್ಜೆ ಸಚಿವರು
ಕ್ಷೇತ್ರ: ಬಂಟ್ವಾಳ
ಜಾತಿ: ಬಂಟ್ಸ್

ಎಚ್.ಕೆ.ಪಾಟೀಲ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಗದಗ
ಜಾತಿ: ಲಿಂಗಾಯಿತ
(ಚಿತ್ರದಲ್ಲಿ ಶಾಮನೂರು ಶಿವಶಂಕರಪ್ಪ)

ಸಂಪುಟ ದರ್ಜೆ ಸಚಿವರು

ಸಂಪುಟ ದರ್ಜೆ ಸಚಿವರು

ಕೆ.ಜೆ.ಜಾರ್ಜ್
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಸರ್ವಜ್ಞನಗರ
ಜಾತಿ: ಕ್ರೈಸ್ತ

ವಿ.ಶ್ರೀನಿವಾಸ ಪ್ರಸಾದ್
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ನಂಜನಗೂಡು
ಜಾತಿ: ಎಸ್ ಸಿ

ಡಾ.ಎಚ್.ಸಿ.ಮಹದೇವಪ್ಪ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಟಿ.ನರಸೀಪುರ
ಜಾತಿ: ಎಸ್ ಸಿ

ಎಚ್.ಎಸ್.ಮಹದೇವಪ್ರಸಾದ್
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಗುಂಡ್ಲುಪೇಟೆ
ಜಾತಿ: ಲಿಂಗಾಯಿತ
(ಚಿತ್ರದಲ್ಲಿ ಕೆ.ಜೆ.ಜಾರ್ಜ್)

ಸಂಪುಟ ದರ್ಜೆ ಸಚಿವರು

ಸಂಪುಟ ದರ್ಜೆ ಸಚಿವರು

ಎಂ ಎಚ್ ಅಂಬರೀಷ್
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಮಂಡ್ಯ
ಜಾತಿ : ಒಕ್ಕಲಿಗ

ವಿನಯಕುಮಾರ ಸೊರಕೆ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಕಾಪು
ಜಾತಿ: ಬಿಲ್ಲವ

ಬಾಬುರಾವ್ ಚಿಂಚನಸೂರ
ಸಂಪುಟ ದರ್ಜೆ ಸಚಿವರು
ಕ್ಷೇತ್ರ:ಗುರುಮಿಠಕಲ್
ಜಾತಿ: ಬೆಸ್ತ

ಯು.ಟಿ.ಖಾದರ್
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಮಂಗಳೂರು
ಜಾತಿ: ಮುಸ್ಲಿಂ
(ಚಿತ್ರದಲ್ಲಿ ಅಂಬರೀಷ್)

ಸಂಪುಟ ದರ್ಜೆ ಸಚಿವರು

ಸಂಪುಟ ದರ್ಜೆ ಸಚಿವರು

ಸತೀಶ ಜಾರಕಿಹೊಳಿ
ಸಂಪುಟ ದರ್ಜೆ ಸಚಿವರು
ಕ್ಷೇತ್ರ: ಯಮಕನಮರಡಿ
ಜಾತಿ: ಎಸ್ ಟಿ

ಎಂ.ಬಿ.ಪಾಟೀಲ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಬಬಲೇಶ್ವರ
ಜಾತಿ: ಲಿಂಗಾಯಿತ

ಎಚ್.ಆಂಜನೇಯ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಹೊಳಲ್ಕೆರೆ
ಜಾತಿ: ಎಸ್ ಸಿ

ಶಿವರಾಜ ತಂಗಡಗಿ
ಸಂಪುಟ ದರ್ಜೆ ಸಚಿವರು
ಕ್ಷೇತ್ರ : ಕನಕಗಿರಿ
ಜಾತಿ: ಎಸ್ ಸಿ
(ಚಿತ್ರದಲ್ಲಿ ಸತೀಶ ಜಾರಕಿಹೊಳಿ)

ರಾಜ್ಯ ಸಚಿವರು

ರಾಜ್ಯ ಸಚಿವರು

ದಿನೇಶ್ ಗುಂಡೂರಾವ್
ರಾಜ್ಯ ಸಚಿವರು
ಕ್ಷೇತ್ರ : ಗಾಂಧಿನಗರ
ಜಾತಿ: ಬ್ರಾಹ್ಮಣ

ಅಭಯಚಂದ್ರ ಜೈನ್
ರಾಜ್ಯ ಸಚಿವರು
ಕ್ಷೇತ್ರ : ಮೂಡಬಿದರೆ
ಸಮುದಾಯ: ಜೈನ್

ಶರಣಪ್ರಕಾಶ್ ಪಾಟೀಲ
ರಾಜ್ಯ ಸಚಿವರು
ಕ್ಷೇತ್ರ : ಸೇಡಂ
ಜಾತಿ : ಲಿಂಗಾಯಿತ

ಸಂತೋಷ್ ಲಾಡ್
ರಾಜ್ಯ ಸಚಿವರು
ಕ್ಷೇತ್ರ : ಕಲಘಟಗಿ
ಜಾತಿ: ಮರಾಠಿ
(ಚಿತ್ರದಲ್ಲಿ ದಿನೇಶ್ ಗುಂಡೂರಾವ್)

ರಾಜ್ಯ ಸಚಿವರು

ರಾಜ್ಯ ಸಚಿವರು

ಕೃಷ್ಣಬೈರೇಗೌಡ
ರಾಜ್ಯ ಸಚಿವರು
ಕ್ಷೇತ್ರ : ಬ್ಯಾಟರಾಯನಪುರ
ಜಾತಿ : ಒಕ್ಕಲಿಗ

ಕಿಮ್ಮನೆ ರತ್ನಾಕರ
ರಾಜ್ಯ ಸಚಿವರು
ಕ್ಷೇತ್ರ : ತೀರ್ಥಹಳ್ಳಿ
ಜಾತಿ: ಒಕ್ಕಲಿಗ

ಉಮಾಶ್ರೀ
ರಾಜ್ಯ ಸಚಿವರು
ಕ್ಷೇತ್ರ : ತೇರದಾಳ
ಜಾತಿ : ದೇವಾಂಗ

ಪಿ.ಟಿ.ಪರಮೇಶ್ವರ್ ನಾಯ್ಕ
ರಾಜ್ಯ ಸಚಿವರು
ಕ್ಷೇತ್ರ : ಹೂವಿನಹಡಗಲಿ
ಜಾತಿ : ಬಂಜಾರ
(ಚಿತ್ರದಲ್ಲಿ ಕೃಷ್ಣಬೈರೇಗೌಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+