ಎಸ್ಸೆಸ್ಸೆಲ್ಸಿ : ಚಿಕ್ಕೋಡಿ ಫಸ್ಟ್, ಬೀದರ್ ಲಾಸ್ಟ್

ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಜಿಲ್ಲೆ ಕಳೆದ ಬಾರಿ 2ನೇ ಸ್ಥಾನದಲ್ಲಿತ್ತು. ಈ ಬಾರಿ 24ಕ್ಕೆ ಕುಸಿದಿದೆ.ಏ.1 ರಿಂದ ಏ.10ರ ತನಕ ಪರೀಕ್ಷೆ ನಡೆಸಲಾಯಿತು. 30 ಜಿಲ್ಲೆಗಳ 208 ಕೇಂದ್ರಗಳಲ್ಲಿ ಸುಮಾರು 63000 ಮೌಲ್ಯ ಮಾಪಕರು ವಿದ್ಯಾರ್ಥಿಗಳಿಗೆ ಬೇಗನೆ ರಿಸಲ್ಟ್ ಒದಗಿಸುವಲ್ಲಿ ಸಫಲರಾಗಿದ್ದಾರೆ. ಸುಮಾರು 8.49 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ.
ಕರ್ನಾಟಕದ 3,003 ಕೇಂದ್ರಗಳಲ್ಲಿ ಪರೀಕ್ಷೆಗಳಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲಾಗಿತ್ತು. ವೆಬ್ ಸೈಟ್ ನಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಜೊತೆಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ಸೂಕ್ತ ಸಮಯಕ್ಕೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಒನ್ ಒಂಡಿಯಾ ಕನ್ನಡದಲ್ಲಿ ಸಂಪೂರ್ಣ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
2013 ಶೈಕ್ಷಣಿಕ ವರ್ಷದ ಜಿಲ್ಲಾವರು ಫಲಿತಾಂಶ ಪಟ್ಟಿ
| ಶೈಕ್ಷಣಿಕ ಜಿಲ್ಲೆ | 2013 ಫಲಿತಾಂಶ | 2012 ಫಲಿತಾಂಶ | |||
| ಶೇಕಡಾ | ಸ್ಥಾನ | ಶೇಕಡಾ | ಸ್ಥಾನ | ||
| ಚಿಕ್ಕೋಡಿ | 89.86 | 1 | 85.77 | 5 | |
| ಮಂಡ್ಯ | 88.56 | 2 | 85.15 | 8 | |
| ಉಡುಪಿ | 87.68 | 3 | 89.53 | 1 | |
| ಕೋಲಾರ | 86.3 | 4 | 79.83 | 21 | |
| ಹಾಸನ | 86 | 5 | 85.32 | 3 | |
| ಮಧುಗಿರಿ | 85.52 | 6 | 76.87 | 29 | |
| ಹಾವೇರಿ | 85.37 | 7 | 83.52 | 10 | |
| ರಾಮನಗರ | 85.32 | 8 | 84.52 | 9 | |
| ಬೆಳಗಾವಿ | 84.63 | 9 | 82.52 | 14 | |
| ತುಮಕೂರು | 83.98 | 10 | 85.84 | 4 | |
| ಉತ್ತರ ಕನ್ನಡ | 83.25 | 11 | 85.64 | 6 | |
| ಬೆಂಗಳೂರು ಗ್ರಾ. | 82.95 | 12 | 81.12 | 18 | |
| ಚಿಕ್ಕಮಗಳೂರು | 82.93 | 13 | 83.52 | 11 | |
| ರಾಯಚೂರು | 82.42 | 14 | 79.09 | 23 | |
| ಚಾಮರಾಜನಗರ | 82.13 | 15 | 77 | 28 | |
| ಕೊಪ್ಪಳ | 81.93 | 16 | 78 | 26 | |
| ಬಾಗಲಕೋಟೆ | 81.92 | 17 | 81.81 | 16 | |
| ಗದಗ | 81.43 | 18 | 79.47 | 22 | |
| ದಾವಣಗೆರೆ | 81.35 | 19 | 81.37 | 17 | |
| ಮೈಸೂರು | 81.05 | 20 | 82.62 | 12 | |
| ಚಿತ್ರದುರ್ಗ | 80.25 | 21 | 81.90 | 15 | |
| ಬೆಂಗಳೂರು ಉತ್ತರ | 80.14 | 22 | 77.34 | 27 | |
| ಧಾರವಾಡ | 80.09 | 23 | 80.01 | 20 | |
| ಶಿರಸಿ | 79.92 | 24 | 88.38 | 2 | |
| ಕೊಡಗು | 79.46 | 25 | 82.52 | 13 | |
| ಮಂಗಳೂರು | 78.77 | 26 | 85.24 | 7 | |
| ಬಿಜಾಪುರ | 78.67 | 27 | 71.75 | 32 | |
| ಯಾದಗಿರಿ | 78.47 | 28 | 69.79 | 33 | |
| ಶಿವಮೊಗ್ಗ | 77.87 | 29 | 80.97 | 19 | |
| ಚಿಕ್ಕಬಳ್ಳಾಪುರ | 77 | 30 | 72.95 | 31 | |
| ಬೆಂಗಳೂರು ದಕ್ಷಿಣ | 76.42 | 31 | 78.41 | 24 | |
| ಬಳ್ಳಾರಿ | 75.5 | 32 | 78.28 | 25 | |
| ಗುಲ್ಬರ್ಗಾ | 71.30 | 33 | 73.02 | 30 | |
| ಬೀದರ್ | 67.95 | 34 | 63.32 | 34 | |












Click it and Unblock the Notifications