ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಬೆಂಗಳೂರು, ಮೇ.2: ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಬೃಹತ್ ಮೆರವಣಿಗೆ, ಕರ್ನಾಟಕದ ವಿಧಾನಸಭೆ ಚುನಾವಣೆ ರಂಗು, ಸರಬ್ಜಿತ್ ಸಿಂಗ್ ಸಾವಿಗೆ ಕಂಬನಿ ಮಿಡಿದ ಭಾರತ ಮುಂತಾದ ವಿಷಯಗಳನ್ನು ಚಿತ್ರದ ಮೂಲಕ ಇಲ್ಲಿ ಹೇಳಲಾಗಿದೆ.

ಪಾಕಿಸ್ತಾನದ ಜೈಲಿನಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಇಂದು ಬೆಳಗಿನ ಜಾವ ಸಾವನ್ನಪ್ಪಿದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಕುಟುಂಬಕ್ಕೆ ಭಾರತ ಸರ್ಕಾರ 25 ಲಕ್ಷ ಪರಿಹಾರ ಪ್ರಕಟಿಸಿದೆ. ಸಹ ಖೈದಿಗಳಿಂದ ತೀವ್ರ ಹಲ್ಲೆಗೊಳಗಾಗಿ ಕೊನೆಯುಸಿರೆಳೆದ ಸರಬ್ಜಿತ್ ಸಿಂಗ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಪಾಕಿಸ್ತಾನ ಸರ್ಕಾರ ಗುರುವಾರ ಆದೇಶಿಸಿದೆ.

ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯ ಜೋರಾಗಿ ನಡೆದಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರು ಹಾಗೂ ಬೆಳಗಾವಿಯಲ್ಲಿ ಭರ್ಜರಿ ಭಾಷಣ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುಲ್ಬರ್ಗಾ ಹಾಗೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ. ಚಿತ್ರಾವಳಿ ಮುಂದೆ ನೋಡಿ..

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

Havana : People fill a street for a May Day march as they arrive to Revolution Square, bottom, in Havana, Cuba

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

Ooty: Devotees walk on fire during a local festival at Manjacombai near Ooty

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

Chikmagalur: Former Karnataka Chief Minister and JD-S leader H.D. Kumaraswamy at an election campaign rally in Chikmagalur in Karnataka

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

Navsari: Gujarat Chief Minister Narendra Modi meets freedom fighters and senior citizens in Dandi

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

Mandya : Congress Vice President Rahul Gandhi is presented a 'peta' as senior leader SM Krishna looks on during an election campaign rally in Mandya, Karnataka

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

Bengaluru : Madhya Pradesh Chief Minister Shivraj Singh Chouhan, MP Ananth Kumar and Actress Tara during a campaign rally for the Shivajinagar candidate Nirmal Surana for the upcoming assembly election in Bengaluru

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

Belgaum : Congress Vice President Rahul Gandhi addresses an election campaign rally in Belgaum, Karnataka

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

ಚಿತ್ರ ಸುದ್ದಿ: ಎಲೆಕ್ಷನ್, ಮೋದಿ, ಸರಬ್ಜಿತ್

Varanasi: School students paying homage to late Sarabjit Singh, who died in a Pakistan hospital last night after a brutal attack in Kot Lakhpat jail, in Varanasi on Thursday

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+