• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

By Mahesh
|

ಬೆಂಗಳೂರು, ಏ.25: ವಿಶ್ವ ಪ್ರಸಿದ್ಧ ಪ್ರೇಮಸೌಧ ತಾಜ್ ಮಹಲ್ ಬಳಿ ದುರಂತ ಸಂಭವಿಸಿದೆ. ಕಟ್ಟಡದ ಬಳಿ ಕಸ ಆಯುವ ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದು ಇಬ್ಬರು ಬಲಿಯಾಗಿದ್ದಾರೆ. ಓರ್ವ ಮಹಿಳೆಗೆ ಗಾಯಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ತ ಢಾಕಾದಲ್ಲಿ ಗಾರ್ಮೆಂಟ್ ಫ್ಯಾಕ್ಟರಿ ಕಟ್ಟಡ ಕುಸಿತದಿಂದ ಮೃತಪಟ್ಟವರ ಸಂಖ್ಯೆ 140ಕ್ಕೇರಿದೆ. ಪಶ್ಚಿಮ ಬಂಗಾಳದ ಅತಿದೊಡ್ಡ ಚಿಟ್ ಫಂಡ್ ಅವ್ಯವಹಾರ 30 ಸಾವಿರ ಕೋಟಿ ರು ನುಂಗಿದವರು ಬಂಧಿಸಲಾಗಿದೆ.

ತಮಿಳುನಾಡಿನ ಕೊಯಮತ್ತೂರಿನ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ. ನಗರದ ಅವಿನಾಶಿ ರಸ್ತೆಯಲ್ಲಿರುವ ವಿಘ್ನೇಶ್ವರ ಕ್ರಾಸ್ತಾ ಕಾಂಪ್ಲೆಕ್ಸ್ ನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ದುರಂತದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.

ಬೆಂಕಿ, ಪ್ರತಿಭಟನೆ, ಕ್ರಿಕೆಟ್ ಚಿತ್ರಗಳ ಜೊತೆಗೆ ಧಾರ್ಮಿಕ ಆಚರಣೆಗಳ ಚಿತ್ರಗಳು ಇಂದಿನ ಚಿತ್ರಾವಳಿಯಲ್ಲಿ ನಿಮಗಾಗಿ ಕಾದಿದೆ ಮೌಸ್ ಕ್ಲಿಕ್ ಮಾಡುತ್ತಾ ನೋಡಿ...

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ತಾಜ್ ಮಹಲ್ ನಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ತಾಜ್ ಗಂಜ್ ಬಳಿ ತಿಪ್ಪೆಯೊಂದರಲ್ಲಿ ಸಂಭವಿಸಿದ ಸ್ಫೋಟದಿಂದ ಇಬ್ಬರು ಸಾವು

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Puri: Priest Krishna Das Mohapatra welcomes President Pranab Mukherjee at the Lord Jagannath Temple in Puri on Thursday

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Kolkata: Police arrest investors and agents of chit fund companies other than Saradha Group during a protest rally demanding the refund of their money, at Hazra in Kolkata

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Srinagar: Government employees, wearing black dress and mouth gagged with black cloths, hold a peaceful protest called by the workers' union demanding regularization of contractual jobs and a hike in salary, in Srinagar on Thursday

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Coimbatore: A blazing fire that broke out in a commercial complex in Coimbatore on Thursday

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Bengaluru : Royal Challengers Bangalore players Chris Gayle,Muttiah Muralidharan and T Dilshan enjoy a Gangnam Style dance during an event in Bengaluru

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Madurai: Devotees perform rituals during the climax of Chithirai festival near the Vaigai river in Madurai on Thursday.

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

40ನೇ ಹುಟ್ಟು ಹಬ್ಬ ಆಚರಿಸಿಕೊಂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ವಿಕೆಟ್ ಕಿತ್ತ ಸಂಭ್ರಮದಲ್ಲಿ ಜಿಗಿದ ವಿಂಡೀಸ್ ನ ಸುನಿಲ್ ನರೇನ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Bengaluru : Congress leaders S M Krishna, A K Antony, Ambika Soni and Jitendra Singh talk to the media after a meeting at Krishna's residence in Bengaluru

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Gorakhpur: People holding a demonstration demanding a bridge over Saryu River at Kammhariya Ghat near Gorakhpur

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Mumbai: Bollywood actors Sonali Sehgal, Sachin Joshi, Sunny Leone and IPL Anchor Archana Vijaya during a promotional event in Mumbai

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Dhar: Congress Vice President Rahul Gandhi takes blessing from Jain saint Rishabh Chand Maharaj at Mohan Kheda near Dhar in Madhya Pradesh

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Dhaka :Rescuers carry a survivor out from the debris of a building that collapsed in Savar, near Dhaka, Bangladesh, Wednesday, April 24, 2013. An eight-story building housing several garment factories collapsed near Bangladesh's capital

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Sivagiri: Gujarat CM Narendra Modi lights a lamp at Sree Narayana Mutt at Sivagiri in Kerala

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Legendary singer Lata Mangeshkar honouring Suresh Wadkar(L) for his 35 years singing during her father Master Dinanath Mangeshkar's death anniversar

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Dhaka: Bangladeshi soldiers use an earthmover during a rescue operation at the site of a building that collapsed a building collapse in Savar, near Dhaka, Bangladesh, Wednesday, April 24, 2013

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Bandar Seri Begawan : Leaders of the Association of South-East Asian Nations join their hands as they pose for a group photo section during the 22nd ASEAN Summit in Bandar Seri Begawan, Brunei

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

London : Britain's Kate, the Duchess of Cambridge, in her capacity as patron of "The Art Room", waves towards a crowd of people that gathered as she arrives to attend an evening reception

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

ಚಿತ್ರ ತುಣುಕು ಸುದ್ದಿ : ಬೆಂಕಿ, ಪ್ರತಿಭಟನೆ, ಕ್ರಿಕೆಟ್

Madurai: Devotees participate in the annual Chithirai car festival of the Meenakshi Sundareswarar temple in Madurai

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays News stories in Pics Apr 25, 2013: Police arrest investors and agents of chit fund companies other than Saradha Group during a protest rally demanding the refund of their money, at Hazra in Kolkata and many more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more