ಅತಿ ಹೆಚ್ಚು ಪ್ರಯಾಣಿಕರ ವಿಮಾನ ಕಂಪನಿ ಯಾವುದು?

ಬೆಂಗಳೂರು: ಭಾರತದ ಅತಿ ದೊಡ್ಡ ವಿಮಾನಯಾನ ಕಂಪನಿಗಳು ಯಾವುವು ಎಂದು ತಿಳಿದುಕೊಳ್ಳುವ ಕುತೂಹಲವಿದೆಯಾ? ಅದಕ್ಕೂ ಮುನ್ನ, ದೇಶೀಯ ಸ್ತರದಲ್ಲಿ ವಿಮಾನ ಯಾನದ ಸ್ಥಿತಿಗತಿಯತ್ತ ಒಂದು ಸ್ಥೂಲ ನೋಟ. ಪ್ರಸಕ್ತ ಸಾಲಿನ ಮೊದಲೆರಡು ತಿಂಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ. 3.57ರಷ್ಟು ಕುಸಿದಿದೆ.

ಅಧಿಕೃತ ಮಾಹಿತಿ ಪ್ರಕಾರ 2013ರ ಜನವರಿ ಫೆಬ್ರವರಿಯಲ್ಲಿ ಒಟ್ಟು 100.23 ಲಕ್ಷ ಮಂದಿ ವಿಮಾನ ಯಾನ ಮಾಡಿದ್ದಾರೆ. ಕಳೆದ ವರ್ಷ ಈ ಎರಡು ತಿಂಗಳಲ್ಲಿ 103.95 ಲಕ್ಷ ಮಂದಿ ಸಂಚರಿಸಿದ್ದರು. ಅಂದರೆ ವಿಮಾನ ಪ್ರಯಾಣಿಕರ ಸಂಖ್ಯೆ ಶೇ. 3.57 ರಷ್ಟು ಕುಸಿದಿದೆ.

ಇದಕ್ಕೆ ಮುಖ್ಯವಾಗಿ ಕಾರಣವಾಗಿರುವುದು ಕಿಂಗ್ ಫಿಶರ್ ಏರ್ ಲೈನ್ಸ್ ಸಂಚಾರ ಸ್ಥಗಿತಗೊಳಿಸಿರುವುದು. ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯ 25 ವಿಮಾನಗಳು ಹಾರಾಟ ಸ್ಥಗಿತಗೊಂಡಿವೆ ಎಂಬುದು ಗಮನಾರ್ಹ.

ಅಗ್ರ ಸ್ಥಾನದಲ್ಲಿ ಇಂಡಿಗೋ ಸಂಸ್ಥೆಯಿದೆ. ಶೇ. 27.4 ರಷ್ಟು ಮಾರುಕಟ್ಟೆ ಪಾಲು ಪಡೆದಿದೆ. ಜತೆಗೆ ಈ ಸಂಸ್ಥೆಯ ವಿಮಾನಗಳಲ್ಲಿ ತಲಾ ಶೇ. 85ರಷ್ಟು ಸೀಟುಗಳು ಸದಾ ಭರ್ತಿಯಾಗಿರುತ್ತವೆ.

ಅಗ್ರ ಸ್ಥಾನದಲ್ಲಿ ಇಂಡಿಗೋ

ಅಗ್ರ ಸ್ಥಾನದಲ್ಲಿ ಇಂಡಿಗೋ

ಅಗ್ರ ಸ್ಥಾನದಲ್ಲಿ ಇಂಡಿಗೋ
ಮಾರುಕಟ್ಟೆ ಪಾಲು: ಶೇ. 27.4

ಜೆಟ್ ಏರ್ ವೇಸ್ ಮತ್ತು ಜೆಟ್ ಲೈಟ್- 2

ಜೆಟ್ ಏರ್ ವೇಸ್ ಮತ್ತು ಜೆಟ್ ಲೈಟ್- 2

ಜೆಟ್ ಏರ್ ವೇಸ್ ಮತ್ತು ಜೆಟ್ ಲೈಟ್
ಮಾರುಕಟ್ಟೆ ಪಾಲು: ಶೇ. 25.4

ಮೂರನೆಯ ಸ್ಥಾನದಲ್ಲಿ ಸ್ಫೈಸ್ ಜೆಟ್

ಮೂರನೆಯ ಸ್ಥಾನದಲ್ಲಿ ಸ್ಫೈಸ್ ಜೆಟ್

ಮೂರನೆಯ ಸ್ಥಾನದಲ್ಲಿ ಸ್ಫೈಸ್ ಜೆಟ್
ಮಾರುಕಟ್ಟೆ ಪಾಲು: ಶೇ. 20.4

ನಾಲ್ಕನೆಯ ಸ್ಥಾನದಲ್ಲಿ ಏರ್ ಇಂಡಿಯಾ

ನಾಲ್ಕನೆಯ ಸ್ಥಾನದಲ್ಲಿ ಏರ್ ಇಂಡಿಯಾ

ನಾಲ್ಕನೆಯ ಸ್ಥಾನದಲ್ಲಿ ಏರ್ ಇಂಡಿಯಾ
ಮಾರುಕಟ್ಟೆ ಪಾಲು: ಶೇ. 18.9

ಐದನೆಯ ಸ್ಥಾನದಲ್ಲಿ ಗೋ ಏರ್

ಐದನೆಯ ಸ್ಥಾನದಲ್ಲಿ ಗೋ ಏರ್

ಐದನೆಯ ಸ್ಥಾನದಲ್ಲಿ ಗೋ ಏರ್
ಮಾರುಕಟ್ಟೆ ಪಾಲು: ಶೇ. 7.8

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+