Get Updates
Get notified of breaking news, exclusive insights, and must-see stories!

ದಕ್ಷಿಣ ಕನ್ನಡ ಫಲಿತಾಂಶ: ಎಲ್ಲೆಡೆ ಕಾಂಗ್ರೆಸ್ ಜಯ

Mangalore City Corporation
ಮಂಗಳೂರು,ಮಾ.11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಸೇರಿದಂತೆ ನಾಲ್ಕು ಟಿಎಂಸಿಗಳು ಎರಡು ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಸುಳ್ಯ ಪಟ್ಟಣ ಪಂಚಾಯಿತಿ ಬಿಟ್ಟರೆ ಮಿಕ್ಕೆಲ್ಲ ಪುರಸಭೆ, ನಗರ ಸಭೆ ಪಟ್ಟಣ ಪಂಚಾಯಿತಿಗಳು ಕಾಂಗ್ರೆಸ್ ಪಾಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ 60 ಸೀಟುಗಳ ಫಲಿತಾಂಶ ಕುತೂಹಲ ಕೆರಳಿಸಿತ್ತು. ಉಳಿದಂತೆ ಪುತ್ತೂರು ಪುರಸಭೆಯಲ್ಲಿ 27 ಸೀಟು, ಮೂಡಬಿದರೆ ಪುರಸಭೆ 23, ಬಂಟ್ವಾಳ 23, ಉಲ್ಲಾಳ 27, ಸುಳ್ಯ 18, ಬೆಳ್ತಂಗಡಿ 11 ಸೀಟುಗಳ ಫಲಿತಾಂಶ ಕೆಳಗಿದೆ

ತಾಜಾ ಫಲಿತಾಂಶ:
ಸಮಯ 11.15:
ಮಂಗಳೂರು ಮಹಾ ನಗರ ಪಾಲಿಕೆ ಕಾಂಗ್ರೆಸ್ ವಶಕ್ಕೆ. 60 ಸೀಟುಗಳ ಫಲಿತಾಂಶ ಹೊರಬಿದ್ದಿದೆ. 35 ಕಾಂಗ್ರೆಸ್, 20 ಬಿಜೆಪಿ, 2 ಜೆಡಿಎಸ್, 1 ಸಿಪಿಐಎಂ, 1 ಪಕ್ಷೇತರ, 1 ಇತರೆ ಅಭ್ಯರ್ಥಿ ಪಾಲಾಗಿದೆ.

ಸಮಯ 10.25
* ಮಂಗಳೂರು (60): 52 ಫಲಿತಾಂಶ ಔಟ್ 17 ಬಿಜೆಪಿ, 30 ಕಾಂಗ್ರೆಸ್, 2 ಜೆಡಿಎಸ್, 1 ಸಿಪಿಐ(ಎಂ) 1 ಪಕ್ಷೇತರರು, 1 ಇತರೆ

* ಪುತ್ತೂರು(27): 27 ಸೀಟುಗಳ ಫಲಿತಾಂಶ ಹೊರಬಿದ್ದಿದ್ದು 15 ಸೀಟು ಗೆದ್ದು ಕಾಂಗ್ರೆಸ್ ಜಯಭೇರಿ, 12 ಬಿಜೆಪಿ ಪಾಲು

* ಮೂಡಬಿದರೆ (23) :
23 ಸೀಟುಗಳ ಫಲಿತಾಂಶ ಹೊರಬಿದ್ದಿದ್ದು 14 ಸೀಟು ಗೆದ್ದು ಕಾಂಗ್ರೆಸ್ ಜಯಭೇರಿ, 05 ಬಿಜೆಪಿ, 3 ಜೆಡಿಎಸ್, 1 ಸಿಪಿಐ(ಎಂ)

* ಬಂಟ್ವಾಳ(23):
23 ಸೀಟುಗಳ ಫಲಿತಾಂಶ ಹೊರಬಿದ್ದಿದ್ದು 13 ಸೀಟು ಗೆದ್ದು ಕಾಂಗ್ರೆಸ್ ಜಯಭೇರಿ, 05 ಬಿಜೆಪಿ, 1 ಜೆಡಿಎಸ್, 1 ಪಕ್ಷೇತರರು 1 ಇತರೆ

* ಉಲ್ಲಾಳ (27) :
27 ಸೀಟುಗಳ ಫಲಿತಾಂಶ ಹೊರಬಿದ್ದಿದ್ದು 17 ಸೀಟು ಗೆದ್ದು ಕಾಂಗ್ರೆಸ್ ಜಯಭೇರಿ, 07 ಬಿಜೆಪಿ, 2 ಪಕ್ಷೇತರರು 1 ಇತರೆ

* ಸುಳ್ಯ (18):
18 ಸೀಟುಗಳ ಫಲಿತಾಂಶ ಹೊರಬಿದ್ದಿದ್ದು 12 ಸೀಟು ಗೆದ್ದು ಬಿಜೆಪಿ ಜಯಭೇರಿ, 05 ಕಾಂಗ್ರೆಸ್, 1 ಪಕ್ಷೇತರರು

* ಬೆಳ್ತಂಗಡಿ (11) :
11 ಸೀಟುಗಳ ಫಲಿತಾಂಶ ಹೊರಬಿದ್ದಿದ್ದು 9 ಸೀಟು ಗೆದ್ದು ಕಾಂಗ್ರೆಸ್ ಜಯಭೇರಿ, 02 ಬಿಜೆಪಿ

ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 189 ಸೀಟುಗಳಲ್ಲಿ 181 ಫಲಿತಾಂಶ ಬಹಿರಂಗ, 103 ಕಾಂಗ್ರೆಸ್, 60 ಬಿಜೆಪಿ, 6 ಜೆಡಿಎಸ್, 2 ಸಿಪಿಐ(ಎಂ), 5 ಪಕ್ಷೇತರರು, 5 ಇತರೆ

ತಾಜಾ ಫಲಿತಾಂಶ: ಸಮಯ 9.55: 189 ಸೀಟುಗಳಲ್ಲಿ 151 ಫಲಿತಾಂಶ ಹೊರಬಿದ್ದಿದೆ 51 ಬಿಜೆಪಿ, 84 ಕಾಂಗ್ರೆಸ್, 4 ಜೆಡಿಎಸ್, 2 ಸಿಪಿಐ(ಎಂ), 5 ಪಕ್ಷೇತರರು, 5 ಇತರೆ

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಎಲ್ಲವೂ ಸೇರಿ ಒಟ್ಟಾರೆ 189 ಸೀಟುಗಳ ಫಲಿತಾಂಶ ಬರಬೇಕಿದೆ. ಮತ ಎಣಿಕೆ ನಡೆಯುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ 6 ರಿಂದ ರಾತ್ರಿ 12ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮತಗಟ್ಟೆಗಳ ಸಂಖ್ಯೆ ಆಧಾರದ ಮೇಲೆ ಎಣಿಕೆ ಟೇಬಲ್‌ ಸಿದ್ಧಗೊಳ್ಳಲಿದ್ದು, ಪ್ರತಿ ಟೇಬಲ್‌ಗೆ ಓರ್ವ ಅಧಿಕಾರಿ, ಓರ್ವ ಸಹಾಯಕ ಅಧಿಕಾರಿ ಹಾಗೂ ಓರ್ವ ಡಿಗ್ರೂಪ್‌ ಸಿಬಂದಿ ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

cc= city corporation-ಮಹಾನಗರಪಾಲಿಕೆ
cmc=city municipal corporation=ನಗರಸಭೆ
TMC=Town Municipal Corporation=ಪುರಸಭೆ
TP=ಪಟ್ಟಣ ಪಂಚಾಯಿತಿ

ಕ್ಷೇತ್ರ ಸಂಖ್ಯೆ ಸ್ಥಳೀಯ ಸಂಸ್ಥೆ ಒಟ್ಟು ಸೀಟು ಘೋಷಿತ ಫಲಿತಾಂಶ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಸಿಪಿಐ(ಎಂ) ಪಕ್ಷೇತರರು ಇತರೆ
74 ಮಂಗಳೂರು CC
60 60 20 35 2 1 1 1
75 ಪುತ್ತೂರು 27 27 12 15 - - - -
-76 ಮೂಡಬಿದರೆ 23 23
05 14 3 1 - -
77 ಬಂಟ್ವಾಳ 23 23 05 13 1 - 1 3
78 ಉಲ್ಲಾಳ 27 27 07 17 - - 2 1
79 ಸುಳ್ಯ 18 18 12 05 - - 1 -
80 ಬೆಳ್ತಂಗಡಿ 11 11 02 09 - - - -

ಒಟ್ಟಾರೆ 189 189 63 108 6 2 5 5
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+