ಗುಲ್ಬರ್ಗಾ ಜಿಲ್ಲೆಯಲ್ಲೂ ಕಾಂಗ್ರೆಸ್ ಜಯಭೇರಿ

ಗುಲ್ಬರ್ಗಾ ಮಹಾನಗರ ಪಾಲಿಕೆಯಲ್ಲಿ 55 ಸೀಟುಗಳ ಫಲಿತಾಂಶ. ಶಹಾಬಾದ್ ನಗರಸಭೆ 31 ಸೀಟು, ಆಳಂದ ಪುರಸಭೆ 23, ಸೇಡಂ ಪುರಸಭೆ 23,ಚಿತ್ತಾಪುರ ಪುರಸಭೆ 23, ಅಫ್ಜಲಪುರ ಪಟ್ಟಣ ಪಂಚಾಯಿತಿ 20, ಚಿಂಚೋಳಿ ಪಟ್ಟಣ ಪಂಚಾಯಿತಿ 18, ಜೇವರ್ಗಿ ಪಟ್ಟಣ ಪಂಚಾಯಿತಿ 20 ಸೀಟುಗಳ ಫಲಿತಾಂಶ ನಿಮಗೆ ಸಿಗಲಿದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಎಲ್ಲವೂ ಸೇರಿ ಒಟ್ಟಾರೆ 213 ಸೀಟುಗಳ ಫಲಿತಾಂಶ ಇಲ್ಲಿದೆ
213 ಸೀಟುಗಳ ಪೈಕಿ 213ರ ಫಲಿತಾಂಶ ಹೊರಬಿದ್ದಿದ್ದು 28 ಬಿಜೆಪಿ, 82 ಕಾಂಗ್ರೆಸ್, 36 ಜೆಡಿಎಸ್, 46 ಕೆಜೆಪಿ, 1 ಬಿಎಸ್ ಆರ್ ಕಾಂಗ್ರೆಸ್, 18 ಪಕ್ಷೇತರರು, 2 ಇತರೆ ಅಭ್ಯರ್ಥಿಗಳು ಗೆದ್ದಿದ್ದಾರೆ.
ಗುಲ್ಬರ್ಗಾ ಮಹಾನಗರ ಪಾಲಿಕೆಯಲ್ಲಿ 55 ಸೀಟುಗಳ ಫಲಿತಾಂಶ ಬಹಿರಂಗವಾಗಿದ್ದು, 23 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಬಿಜೆಪಿ 7, ಜೆಡಿಎಸ್ 10, ಕೆಜೆಪಿ 7, 6 ಪಕ್ಷೇತರರು, 2 ಇತರೆ ಅಭ್ಯರ್ಥಿಗಳು ಗೆದ್ದಿದ್ದಾರೆ.
| ಕ್ಷೇತ್ರ ಸಂಖ್ಯೆ | ಸ್ಥಳೀಯ ಸಂಸ್ಥೆ | ಒಟ್ಟು ಸೀಟು | ಘೋಷಿತ ಫಲಿತಾಂಶ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ ಸಿಪಿ | ಪಕ್ಷೇತರರು | ಇತರೆ |
| 187 | ಗುಲ್ಬರ್ಗಾ CC | 55 | 55 | 07 | 23 | 10 | 07 | 00 | 06 | 02 |
| 188 | ಶಹಾಬಾದ್(CMC) | 31 | 31 | 06 | 12 | 03 | 04 | 01 | 05 | 00 |
| 189 | ಆಳಂದ(TMC) | 23 | 23 | 00 | 02 | 13 | 8 | 0 | 0 | 0 |
| 190 | ಸೇಡಂ(TMC) | 23 | 23 | 08 | 8 | 5 | 1 | 0 | 1 | 0 |
| 191 | ಚಿತ್ತಾಪುರ(TMC) | 23 | 23 | 02 | 15 | 0 | 05 | 0 | 1 | 0 |
| 192 | ಅಫ್ಜಲಪುರ(TP) | 20 | 20 | 02 | 04 | 0 | 14 | 0 | 0 | 0 |
| 193 | ಚಿಂಚೋಳಿ(TP) | 18 | 18 | 0 | 10 | 0 | 06 | 0 | 2 | 0 |
| 194 | ಜೇವರ್ಗಿ(TP) | 20 | 20 | 03 | 08 | 05 | 01 | 0 | 3 | 0 |
| ಒಟ್ಟಾರೆ | 213 | 213 | 28 | 82 | 36 | 46 | 1 | 18 | 2 |












Click it and Unblock the Notifications