ಪ್ಯಾನ್: ತೆರಿಗೆ ಮರುಪಾವತಿಸದಿದ್ದರೆ ಕಷ್ಟ ಕಷ್ಟ
ನವದೆಹಲಿ,
ಫೆ. 12: ನಿಮ್ಮ ಬಳಿ PAN ಕಾರ್ಡ್ ಇದ್ದೂ ತೆರಿಗೆ ಕಟ್ಟದಿರುವುದು ಅಥವಾ IT returns
ಫೈಲ್
ಮಾಡದಿದ್ದರೆ
ಆದಾಯ
ತೆರಿಗೆ
ಇಲಾಖೆಯ
ನೋಟಿಸ್
ನಿಮ್ಮ
ಮನೆಯ
ಬಾಗಿಲಿಗೆ
ಬಂದು
ಅಪ್ಪಳಿಸಲಿದೆ
ಎಚ್ಚರಾ!
id="toptextpromo">
ಹೀಗೆ
ತೆರಿಗೆ ಮರುಪಾವತಿಸದಿರುವವರು ಬರೋಬ್ಬರಿ 12 ಲಕ್ಷ ಮಂದಿ ಇದ್ದಾರೆ. ಇವರ ಬಗ್ಗೆ ನಿಗಾ ಇಡಲು ವಿಶೇಷ ಘಟಕ ಸ್ಥಾಪಿಸುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ತೆರಿಗೆ
ಮರುಪಾವತಿಸದಿರುವವರ ವಿರುದ್ಧ ಕೆಂಗಣ್ಣು ಬೀರಿದ್ದು, ಇಲಾಖೆಯು ಮೊದಲ ಹಂತದಲ್ಲಿ ಪ್ಯಾನ್ ನೋಂದಣಿ ಮಾಡಿಸಿಕೊಂಡಿರುವ 35,170 ಮಂದಿಗೆ ನೋಟಿಸ್ ಕಳುಹಿಸಲಾಗುವುದು ಎಂದು ತಿಳಿಸಿದೆ.











Click it and Unblock the Notifications