ಹಿಂದೂ ಅವಹೇಳನಕಾರಿ ಭಾಷಣ, ಓವೈಸಿ ಮೇಲೆ ಕೇಸ್

ಡಿ.24 ರಂದು ಮಜ್ಲಿಸ್-ಇ- ಮುಸ್ಲಿಮೀನ್(MIM) ಶಾಸಕ ಓವೈಸಿ ಮಾಡಿದ್ದ ನಿಂದನಾ ಭಾಷಣದ ವಿರುದ್ಧ ದೂರು ದಾಖಲಿಸಿದ್ದ ಕೆ ಕರುಣಾಸಾಗರ್ ಇನ್ನಷ್ಟು ಈ ರೀತಿ ದೂರು ದಾಖಲಿಸುವಂತೆ ಹಿಂದೂಗಳನ್ನು ಕೋರಿದ್ದಾರೆ.
ಈ ನಡುವೆ ಕರುಣಾಸಾಗರ್ ಅವರಿಗೆ ಡಿ.28ರಿಂದ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಆಂಧ್ರಪ್ರದೇಶದ ಮಾನವ ಹಕ್ಕುಗಳ ಆಯೋಗ ಹೈದರಾಬಾದ್ ಪೊಲೀಸರಿಗೆ ನಿರ್ದೇಶನ ನೀಡಿದ್ದು ಜ.17ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಹಿಂದೂ ಹಾಗೂ ಹಿಂದೂಸ್ತಾನವನ್ನು ಜರೆಯುವ MIM ಪಕ್ಷವನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಹೇಳಿದ್ದಾರೆ.
MIM ಪಕ್ಷದ ಓವೈಸಿ ಚಂದ್ರಯಾನ ಗುಟ್ಟ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಹಿಂದೆ ಹಲವು ಬಾರಿ ಈ ರೀತಿ Hate Speech ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದಾರೆ.
ಏನಿತ್ತು ಭಾಷಣದಲ್ಲಿ?: "If the police are removed for just 15 minutes, 25 crore Muslims in the country will show they are mightier than 100 crore Hindus." ಎಂದು ಘೋಷಿಸಿದ್ದರು.
"We Will kill more hindus than those who were Killed in last 1000days"
"Many 'Modi's come and go. they can't do anything. If Modi has dare, let him come to hyderabad and confront us"
'I don't know where did Kousalya gone and gave birth to Ram. some Pandits say in Haryana (Kousalya's home town) some say in Ayodhya. I ask Atal Bihari Vajayapee, LK Advani and Uma Bharati tell me exactly where did Ram born"
"FYI Ramayan is just a story and Ram is just a character. Ram was not good husband" I m just quoting Mr Ram Jethmalani's words I don't know any Ram I know Babri Masjid"
'Hum isi mulk me rahenge jana hote sab ko lekhe jayange Qutub Minor, Taj Mahal, saara Masjid.. Baaki kya bachega oh toota poota ram mandir'
ಸುಮಾರು 55 ನಿಮಿಷದ ಈ ಭಾಷಣದಲ್ಲಿ ಮುಸ್ಲಿಂ ಜನಾಂಗವನ್ನು ಹೇಗೆ ಭಾರತ ಸರ್ಕಾರ ಕಡೆಗಣಿಸುತ್ತಿದೆ ಎಂದು ವಿಸ್ತಾರವಾಗಿ ವಿವರಿಸಿದರು. ಉದ್ಯೋಗ, ಆಹಾರ, ನೆಲೆ ನೀಡದೆ ಮೀಸಲಾತಿ ಕೂಡಾ ಸಿಗದೆ ಪರಿತಪಿಸುತ್ತಿದ್ದೇವೆ ಎಂದು ಗಂಟಲು ಹರಿದುಕೊಳ್ಳುವಂತೆ ಕಿರುಚಿದರು.












Click it and Unblock the Notifications