ಡಿ 20ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಸಜ್ಜಾಗಿ

AIBEA BEFI Bank employees strike on Dec 20
ನವದೆಹಲಿ, ಡಿ.14: ಬ್ಯಾಂಕ್ ಗ್ರಾಹಕರೇ ಮತ್ತೊಂದು ಬ್ಯಾಂಕ್ ಮುಷ್ಕರಕ್ಕೆ ಸಜ್ಜಾಗಿ. ಇದೇ 20ರಂದು (ಗುರುವಾರ) ಬ್ಯಾಂಕ್ ಸಿಬ್ಬಂದಿ ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ (AIBEA) ಮತ್ತು ಬ್ಯಾಂಕ್ ಉದ್ಯೋಗಿಗಳ ಫೆಡರೇಶನ್ (BEFI) ಈ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಈ ಎರಡೂ ಒಕ್ಕೂಟಗಳ 6 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಮುಂದಿನ ಗುರುವಾರ ಬ್ಯಾಂಕುಗಳಲ್ಲಿ ದೈನಂದಿನ ವಹಿವಾಟು ವ್ಯತ್ಯಯವಾಗಿಲಿದೆ. ಮತ್ತೆ ಏಕೆ ಇವ್ರ ಮುಷ್ಕರ ಅಂದ್ರೆ ಅದೇ ಬ್ಯಾಂಕಿಂಗ್ ತಿದ್ದುಪಡಿ ಮಸೂದೆ ವಿರೋಧಿಸಿ.

ಈ ಮಸೂದೆ ಜಾರಿಗೆ ಬಂದಲ್ಲಿ ನಮ್ಮ ದೇಶೀಯ ಬ್ಯಾಂಕಿಂಗ್ ವ್ಯವಸ್ಥೆಯು ಖಾಸಗಿ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳ ಪಾಲಾಗಲಿವೆ ಎಂಬುದು ಈ ಮಹಾಒಕ್ಕೂಟಗಳ ಕೂಗು/ಕೊರಗು ಆಗಿದೆ.

ಈ ಮಸೂದೆಯನ್ನು ವಿರೋಧಿಸಿ ಈ ಹಿಂದೆಯೂ ಅನೇಕ ಬಾರಿ ಮುಷ್ಕರ/ಪ್ರತಿಭಟನೆಗಳು ನಡೆದಿವೆ ಎಂಬುದು ಗಮನಾರ್ಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+