ಸೇನಾ ಕಚೇರಿಯಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟ

ಇಂಫಾಲ್,

ಸೆ.
25:
ಇಲ್ಲಿನ
ಸೇನಾ
ಕಚೇರಿಯಲ್ಲಿ
ಇಂದು
ಮುಂಜಾನೆ
5.30ರಲ್ಲಿ
ಶಕ್ತಿಶಾಲಿ
ಬಾಂಬೊಂದು
ಸ್ಫೋಟಿಸಿದೆ.
ಸುಮಾರು
3
ಕಿಮೀ
ದೂರಕ್ಕೆ
ಇದರ
ಶಬ್ದ
ಕೇಳಿ
ಬಂದಿದೆ.
ಮಣಿಪುರ
ರಾಜಧಾನಿಯಾದ
ಇಂಫಾಲದ
ಹೃದಯ
ಭಾಗದಲ್ಲಿರುವ
ಸೇನಾ
ಪ್ರದೇಶದ
ಎಂ-ಸೆಕ್ಟರಿನಲ್ಲಿ
ಈ
ಸ್ಫೋಟ
ಸಂಭವಿಸಿದೆ.
ಆದರೆ
ತಕ್ಷಣಕ್ಕೆ
ಯಾವುದೇ
ಸಾವಿನ
ವರದಿಯಾಗಿಲ್ಲ.

id="toptextpromo">

ರಾಜಭವನದ

ಪಕ್ಕದಲ್ಲೇ
ಇರುವ
ಕಟ್ಟಡದಲ್ಲಿ
ಅದೂ
ಸೇನಾ
ಪ್ರದೇಶದಲ್ಲಿ
ಇಂತಹ
ಸ್ಫೋಟ
ಸಂಭವಿಸಿರುವುದು
ಭಾರಿ
ಆತಂಕವನ್ನುಂಟುಮಾಡಿದೆ.
ಭಾರಿ
ಭದ್ರತೆಯ
ಪ್ರದೇಶದಲ್ಲಿ
ಬಾಂಬ್
ಬಂದಿದ್ದಾದರೂ
ಹೇಗೆ
ಎಂಬುದರ
ಬಗ್ಗೆ
ತನಿಖೆ
ನಡೆದಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸೇನೆ

ಮತ್ತು
ಪೊಲೀಸ್
ಸಿಬ್ಬಂದಿ
ಸ್ಥಳವನ್ನು
ಸುತ್ತುವರಿದಿದ್ದು,
ಕಾರ್ಯಾಚರಣೆ
ನಡೆಸಿದ್ದಾರೆ.
ಮಾಧ್ಯಮದವರಿಗೂ
ಘಟನಾ
ಸ್ಥಳಕ್ಕೆ
ಪ್ರವೇಶಾವಕಾಶ
ನಿರಾಕರಿಸಲಾಗಿದೆ.
ಬಾಂಬನ್ನು
ಕಚೇರಿಯೊಳಕ್ಕೆ
ಯಾರಾದರೂ
ಎಸೆದರಾ
ಅಥವಾ
ಕಚೇರಿಯಲ್ಲೇ
ಬಾಂಬ್
ಇಡಲಾಗಿತ್ತು
ಎಂಬುದೂ
ತಿಳಿದುಬಂದಿಲ್ಲ.
(PTI)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+