ಬಸ್ ಮುಷ್ಕರದ ಬಿಸಿ: ಸಂಖ್ಯಾಶಾಸ್ತ್ರದ ಕಹಿ

ಬಸ್ ಮುಷ್ಕರಕ್ಕೆ ಬೆಂಬಲ ನೀಡಿರುವ ನೌಕರರ ಸಂಖ್ಯೆ:
* ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್- 60 ಸಾವಿರ
* ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲ- 15 ಸಾವಿರ
* ಕೆಎಸ್ಸಾರ್ಟಿಸಿ, ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್- 6 ಸಾವಿರ
* ಅಖಿಲ ಕರ್ನಾಟಕ ರಾಜ್ಯ ರಸ್ತೆ ಕಾರ್ಮಿಕರ ಮಹಾಮಂಡಲ- 4 ಸಾವಿರ,
* ಕೆಎಸ್ಸಾರ್ಟಿಸಿ ಎಸ್ಸಿ ಎಸ್ಟಿ ಯೂನಿಯನ್ -26 ಸಾವಿರ
ಬೆಂಬಲ ನೀಡದ ಏಕೈಕ ಸಂಘಟನೆ
* ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಸಂಘ
# ರಾಜ್ಯಾದ್ಯಂತ ಎಲ್ಲ ನಿಗಮಗಳಲ್ಲಿ ಒಟ್ಟು ನೌಕರರು 1.8 ಲಕ್ಷ
# ರಾಜ್ಯದಲ್ಲಿ ಒಟ್ಟು ಸರಕಾರಿ ಬಸ್ಸುಗಳ ಸಂಖ್ಯೆ 22,500












Click it and Unblock the Notifications