ಕೆಜಿಎಫ್: ಭಾರತೀಯ ಸೇನೆಗೆ ಅ.12ರಿಂದ ನೇಮಕಾತಿ

ಯಾರೆಲ್ಲ ಭಾಗವಹಿಸಬಹುದು: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಗದಗ, ಹಾವೇರಿ ಮತ್ತು ಬಾಗಲಕೋಟ ಜಿಲ್ಲೆಗಳ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಬಹುದು.
ಏನೆಲ್ಲ ಉದ್ಯೋಗಗಳಿವೆ: ಸೇನಾಪಡೆಯ ಸೈನಿಕ ಸಾಮಾನ್ಯ ಡ್ಯೂಟಿ, ಸೈನಿಕ ತಾಂತ್ರಿಕ, ಸೈನಿಕ ಕ್ಲರ್ಕ್, ಸ್ಟೋರ್ ಕೀಪರ್ ತಾಂತ್ರಿಕ, ನರ್ಸಿಂಗ್ ಸಹಾಯಕ ಸೈನಿಕ, ಸೈನಿಕ ಟ್ರೇಡ್ಸ್ ಮನ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಎಲ್ಲ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 080- 2500 6569 ಅಥವಾ 2559 9290.












Click it and Unblock the Notifications